ಅನಾದಿ ಕಾಲದಿಂದ, ತಲೆತಲಾಂತರವಾಗಿ ಮುಂದುವರೆದುಕೊಂಡು ಬಂದಿರುವ, ಕೇವಲ ಒಂದು ವ್ಯಕ್ತಿ ಗೆ ಸಂಬಂಧ ಪಡದಿರುವ, ದಂತಕಥೆಗಳಿಗೆ ಐತಿಹ್ಯ ಎನ್ನಲಾಗುತ್ತದೆ.ಈ ಐತಿಹ್ಯವು, ವಿದ್ವಾಂಸರಿಂದ ಹಾಗೂ ಒಂದು ವರ್ಗದ ಜನರಿಂದ, ಜನಜನಿತ ವಾಗಿ ಒಪ್ಪಿಕೊಂಡು, ನಿರಂತರವಾಗಿ ನಂಬಿಕೊಂಡು ಬಂದಿರುವ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಹಿನ್ನೆಲೆ ಹೊಂದಿರುವ ವೃತ್ತಾಂತವಾಗಿರುತ್ತದೆ
ಹನುಮಾನ್ ಚಾಲೀಸಾವು ಹನುಮಂತನ ಸದ್ಗುಣಗಳು ಮತ್ತು ಕಾರ್ಯಗಳನ್ನು ವೈಭವೀಕರಿಸುವ ಗೋಸ್ವಾಮಿ ತುಳಸೀದಾಸರು ರಚಿಸಿದ ಭಕ್ತಿಗೀತೆಯಾಗಿದೆ. ರಕ್ಷಣೆ, ಧೈರ್ಯ ಮತ್ತು ಆಶೀರ್ವಾದದ ಅಗತ್ಯವಿರುವ ಸಮಯದಲ್ಲಿ ಅಥವಾ ದೈನಂದಿನ ದಿನಚರಿಯ ಭಾಗವಾಗಿ ನೀವು ಅದನ್ನು ಪಠಿಸಬಹುದು
ಓಂ ಹ್ರೀಂ ಗಂ ಹ್ರೀಂ ವಶಮಾನಯ ಸ್ವಾಹಾ....
ಓಂ ಹ್ರೀಂ ಗಂ ಹ್ರೀಂ ವಶಮಾನಯ ಸ್ವಾಹಾ