173.7K
26.1K

Comments Kannada

Security Code

45079

finger point right
ಸನಾತನ ಧರ್ಮದ ಬಗ್ಗೆ ತುಂಬಾ ಒಳ್ಳೆಯ ಮಾಹಿತಿಯನ್ನು ಇಲ್ಲಿ ಪಡೆಯುತ್ತೇನೆ 🙏 -ಹನುಮಂತರಾಯ ಮೇಷ್ಟ್ರಿ

ಧಾರ್ಮಿಕ ಸಂಬಂಧಿಸಿದ ಅತ್ಯುತ್ತಮ ಮಾಹಿತಿಯನ್ನು ನೀಡುತ್ತಿರುವ ವೇದಧಾರ ನಿರ್ಮಾತ್ರುಗಳಿಗೆ ಅಭಿನಂದನೆಗಳು 🙏 ನಿಮ್ಮ ಧಾರ್ಮಿಕ ಸೇವೆ ನಿರಂತರ ವಾಗಿ, ಸಾಗಲಿ ಎಂದು ನನ್ನ ಪ್ರಾರ್ಥನೆ 👌 ಇದು ಮುಂದಿನ ಪೀಳಿಗೆಗೆ ದಾರಿದೀವಿಗೆ ಆಗಿದೆ. 🙏ಶುಭಮಸ್ತು🙏 ಶ್ರೀನಿವಾಸ ಪ್ರಸಾದ್ ಎಸ್. ✍️ -User_soz6v1

ತುಂಬಾ ಉಪಯುಕ್ತ -ಪವಿತ್ರಾ ಹೆಗ್ಡೆ

ಮಾನಸಿಕ ಸ್ಥೈರ್ಯ ಧೈರ್ಯ ತುಂಬಿ ಮನುಕುಲದ ಉದ್ಧಾರಕ್ಕಾಗಿ ನಿರ್ಮಿತವಾಗಿದೆ ನಿಮ್ಮ ಅತ್ಯುತ್ತಮ ವೆಬ್ ಸೈಟ್ ಬಹಳ ಖುಷಿಯಾಗುತ್ತೆ ಸಕಲವೂ ಈಶ್ವರನ ಇಚ್ಚೆ. -ಸುರೇಶ್ ಎನ್ ಎಸ್ ಶಿಕ್ಷಕರು CRP ನಾಗಮಂಗಲ

ಇಂತಹ ಅದ್ಭುತ ವೆಬ್‌ಸೈಟ್ ಮೊದಲನೇ ಬಾರಿಗೆ ನೋಡಿದ್ದೇನೆ 😲 -ಭಾರದ್ವಾಜ್ ಶರ್ಮಾ

Read more comments

ಸನ್ನದ್ಧಸಿಂಹಸ್ಕಂಧಸ್ಥಾಂ ಸ್ವರ್ಣವರ್ಣಾಂ ಮನೋರಮಾಂ.
ಪೂರ್ಣೇಂದುವದನಾಂ ದುರ್ಗಾಂ ವರ್ಣಯಾಮಿ ಗುಣಾರ್ಣವಾಂ.
ಕಿರೀಟಹಾರಗೇರೈವೇಯ-
ನೂಪುರಾಂಗದಕಂಕಣೈಃ.
ರತ್ನಕಾಂಚ್ಯಾ ರತ್ನಚಿತ್ರಕುಚಕಂಚುಕತೇಜಸಾ.
ವಿರಾಜಮಾನಾ ರುಚಿರಾಂಬರಾ ಕಿಂಕಿಣಿಮಂಡಿತಾ.
ರತ್ನಮೇಖಲಯಾ ರತ್ನವಾಸೋಪರಿವಿಭೂಷಿತಾ.
ವೀರಶೃಂಖಲಯಾ ಶೋಭಿಚಾರುಪಾದಸರೋರುಹಾ.
ರತ್ನಚಿತ್ರಾಂಗುಲೀಮುದ್ರಾ-
ರತ್ನಕುಂಡಲಮಂಡಿತಾ.
ವಿಚಿತ್ರಚೂಡಾಮಣಿನಾ ರತ್ನೋದ್ಯತ್ತಿಲಕೇನ ಚ.
ಅನರ್ಘ್ಯನಾಸಾಮಣಿನಾ ಶೋಭಿತಾಸ್ಯಸರೋರುಹಾ.
ಭುಜವೀರ್ಯಾ ರತ್ನಚಿತ್ರಕಂಠಸೂತ್ರೇಣ ಚಾಂಕಿತಾ.
ಪದ್ಮಾಕ್ಷಿಣೀ ಸುಬಿಂಬೋಷ್ಠೀ ಪದ್ಮಗರ್ಭಾದಿಭಿಃ ಸ್ತುತಾ.
ಕಬರೀಭಾರವಿನ್ಯಸ್ತಪುಷ್ಪ-
ಸ್ತಬಕವಿಸ್ತರಾ.
ಕರ್ಣನೀಲೋತ್ಪಲರುಚಾ ಲಸದ್ಭೂಮಂಡಲತ್ವಿಷಾ.
ಕುಂತಲಾನಾಂ ಚ ಸಂತತ್ಯಾ ಶೋಭಮಾನಾ ಶುಭಪ್ರದಾ.
ತನುಮಧ್ಯಾ ವಿಶಾಲೋರಃಸ್ಥಲಾ ಪೃಥುನಿತಂಬಿನೀ.
ಚಾರುದೀರ್ಘಭುಜಾ ಕಂಬುಗ್ರೀವಾ ಜಂಘಾಯುಗಪ್ರಭಾ.
ಅಸಿಚರ್ಮಗದಾಶೂಲ-
ಧನುರ್ಬಾಣಾಂಕುಶಾದಿನಾ.
ವರಾಭಯಾಭ್ಯಾಂ ಚಕ್ರೇಣ ಶಂಖೇನ ಚ ಲಸತ್ಕರಾ.
ದಂಷ್ಟ್ರಾಗ್ರಭೀಷಣಾಸ್ಯೋತ್ಥ-
ಹುಂಕಾರಾರ್ದ್ದಿತದಾನವಾ.
ಭಯಂಕರೀ ಸುರಾರೀಣಾಂ ಸುರಾಣಾಮಭಯಂಕರೀ.
ಮುಕುಂದಕಿಂಕರೀ ವಿಷ್ಣುಭಕ್ತಾನಾಂ ಮೌಕ್ತಶಂಕರೀ.
ಸುರಸ್ತ್ರೀ ಕಿಂಕರೀಭಿಶ್ಚ ವೃತಾ ಕ್ಷೇಮಂಕರೀ ಚ ನಃ.
ಆದೌ ಮುಖೋದ್ಗೀತನಾನಾಮ್ನಾಯಾ ಸರ್ಗಕರೀ ಪುನಃ.
ನಿಸರ್ಗಮುಕ್ತಾ ಭಕ್ತಾನಾಂ ತ್ರಿವರ್ಗಫಲದಾಯಿನೀ.
ನಿಶುಂಭಶುಂಭಸಂಹರ್ತ್ರೀ ಮಹಿಷಾಸುರಮರ್ದ್ದಿನೀ.
ತಾಮಸಾನಾಂ ತಮಃಪ್ರಾಪ್ತ್ಯೈ ಮಿಥ್ಯಾಜ್ಞಾನಪ್ರವರ್ತ್ತಿಕಾ.
ತಮೋಭಿಮಾನನೀ ಪಾಯಾತ್ ದುರ್ಗಾ ಸ್ವರ್ಗಾಪವರ್ಗದಾ.
ಇಮಂ ದುರ್ಗಾಸ್ತವಂ ಪುಣ್ಯಂ ವಾದಿರಾಜಯತೀರಿತಂ.
ಪಠನ್ ವಿಜಯತೇ ಶತ್ರೂನ್ ಮೃತ್ಯುಂ ದುರ್ಗಾಣಿ ಚೋತ್ತರೇತ್.

 

Ramaswamy Sastry and Vighnesh Ghanapaathi

Other languages: EnglishTamilHindiTeluguMalayalam

Recommended for you

ಕಾಲೀ ಭುಜಂಗ ಸ್ತೋತ್ರ

ಕಾಲೀ ಭುಜಂಗ ಸ್ತೋತ್ರ

ವಿಜೇತುಂ ಪ್ರತಸ್ಥೇ ಯದಾ ಕಾಲಕಸ್ಯಾ- ಸುರಾನ್ ರಾವಣೋ ಮುಂಜಮಾಲಿಪ್�....

Click here to know more..

ಭಗವದ್ಗೀತೆ - ಅಧ್ಯಾಯ 18

ಭಗವದ್ಗೀತೆ - ಅಧ್ಯಾಯ 18

ಅಥಾಷ್ಟಾದಶೋಽಧ್ಯಾಯಃ . ಮೋಕ್ಷಸಂನ್ಯಾಸಯೋಗಃ . ಅರ್ಜುನ ಉವಾಚ -....

Click here to know more..

ಎಲ್ಲರೂ ಸಮಾನರು

ಎಲ್ಲರೂ ಸಮಾನರು

Click here to know more..