ಶಾರದಾಂ ಶ್ವೇತವರ್ಣಾಂ ಚ ಶುಭ್ರವಸ್ತ್ರಸಮನ್ವಿತಾಂ .
ಕಮಲಾಸನಸಂಯುಕ್ತಾಂ ವಂದೇಽಹಂ ಕವಿತಾಪ್ರಿಯಾಂ ..

ಸರಸ್ವತ್ಯೈ ನಮಸ್ತುಭ್ಯಂ ವರದೇ ಜ್ಞಾನರೂಪಿಣಿ .
ಕಲಾನಿಧಿಂ ಕವಿತ್ವಸ್ಯ ದೇಹಿ ಮೇ ಶುಭದಾಯಿನಿ ..

ಸಾರದೇ ಶಾರದೇ ದೇವಿ ಸುಶ್ವೇತಾಬ್ಜಾಸನೇ ಪ್ರಿಯೇ .
ಶುಭ್ರವರ್ಣೇ ಸದಾ ತ್ವಾಂ ಚ ಹೃದಿ ಮೇ ಚಿಂತಯಾಮ್ಯಹಂ ..

ವೀಣಾನಿನಾದಮಧುರೇ ವೀಣಾಪುಸ್ತಕಧಾರಿಣಿ .
ಕವಿತ್ವಂ ದೇಹಿ ಮೇ ಮಾತಃ ಪತಾಮಿ ತವ ಪಾದಯೋಃ ..

ಯದನುಗ್ರಹತೋ ಹ್ಯೇಷ ಕವಿತಾವಾರಿಧಿಃ ಸದಾ .
ಭವೇತ್ಸಂಪ್ರಾಪ್ತಸಿದ್ಧಿರ್ಮೇ ತಸ್ಯೈ ತುಭ್ಯಂ ನಮೋ ನಮಃ ..

ಕಾವ್ಯವಿದ್ಯಾಪ್ರಕಾಶಾರ್ಥಂ ನಮಾಮಿ ವಿಧಿವಲ್ಲಭೇ .
ವಿದ್ಯಾಂ ದೇಹಿ ಕವೀಶಾನಿ ಮಾತರತ್ಯಂತಿಕಾಂ ಶುಭಾಂ ..

ಇತಿ ಯಃ ಸ್ತೌತಿ ತಾಂ ನಿತ್ಯಂ ಸರಸಾಂ ಸುಕವಿಪ್ರಿಯಾಂ .
ಕವಿತ್ವಂ ಸಮವಾಪ್ನೋತಿ ಯಶಃ ಪ್ರಾಪ್ನೋತಿ ಜೀವನೇ ..

 

Ramaswamy Sastry and Vighnesh Ghanapaathi

104.4K
15.7K

Comments Kannada

Security Code

68727

finger point right
ಸನಾತನ ಧರ್ಮದ ಉಳಿವಿಗಾಗಿ ಹಾಗೂ ಮುಂದಿನ ಪೀಳಿಗೆಗೆ ಧರ್ಮ ಮತ್ತು ಆಧ್ಯಾತ್ಮದ ದಾರಿ ದೀವಿಗೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ವೇದಧಾರಕ್ಕೆ ಇದರ ಎಲ್ಲಾ ಗೌರವಾನ್ವಿತ ಕಾರ್ಯಕರ್ತರಿಗೆ ಸಚ್ಚಿದಾನಂದೇಶ್ವರನ ಸಂಪೂರ್ಣ ಅನುಗ್ರಹ ಉಂಟಾಗಲಿ ಎಂದು ಪರಮೇಶ್ವರನಲ್ಲಿ ನನ್ನ ಮನಃಪೂರ್ವಕ ಪ್ರಾರ್ಥನೆ ಸರ್ವೇ ಜನೋ ಸುಖಿನೋ ಭವಂತು ಸಮಸ್ತ ಸನ್ಮಂಗಳಾನಿ ಭವಂತು. -ಸುರೇಶ್ ಎನ್ ಎಸ್ ಶಿಕ್ಷಕರು CRP ನಾಗಮಂಗಲ

🙏 ಉತ್ತಮವಾದ ಮಾಹಿತಿ, ಶ್ಲೋಕ, ಮಂತ್ರಗಳ ಕಣಜ. ಹಿಂದೂತನ ವಿಶ್ವಾದ್ಯಂತ ಪಸರಿಸಲಿ🙏🌹 -ಕೇಶವ್

ದೇವರ ಬಗ್ಗೆ ಧಾರ್ಮಿಕ ಜ್ಞಾನ ದ ಬಗ್ಗೆ ತುಂಬಾ ಒಳ್ಳೆ ಮಾಹಿತಿ ತಿಳಿಸಿ ತ್ತಿದ್ದೀರಿ, ಧನ್ಯವಾದಗಳು ನಿಮಗೆ. -ಚಂದ್ರಶೇಖರ ನಾಯಕ್

🙏🙏🙏🙏🙏🙏🙏🙏🙏🙏🙏 -Vinod Kulkarni

ವೇದದಾರ ದಲ್ಲಿ ಸನಾತನ ಧರ್ಮ ದಲ್ಲಿನ ಮಂತ್ರಗಳು ತುಂಬ ಉಪಯುಕ್ತ ಆಗುವೆ ಓದಿದ ನಂತರ ಒಳ್ಳೆಯ ಕೆಲಸ ಮಾರ್ಗ ದಿಂದ ನಡೆಯಿರಿ -Shobha

Read more comments

Other languages: EnglishHindiTamilMalayalamTelugu

Recommended for you

ಕೃಷ್ಣ ಸ್ತುತಿ

ಕೃಷ್ಣ ಸ್ತುತಿ

ಶ್ರಿಯಾಶ್ಲಿಷ್ಟೋ ವಿಷ್ಣುಃ ಸ್ಥಿರಚರಗುರುರ್ವೇದವಿಷಯೋ ಧಿಯಾಂ ಸ�....

Click here to know more..

ಗಣೇಶ ಅಷ್ಟೋತ್ತರ ಶತನಾಮ ಸ್ತೋತ್ರ

ಗಣೇಶ ಅಷ್ಟೋತ್ತರ ಶತನಾಮ ಸ್ತೋತ್ರ

ಗಣೇಶ್ವರೋ ಗಣಕ್ರೀಡೋ ಮಹಾಗಣಪತಿಸ್ತಥಾ । ವಿಶ್ವಕರ್ತಾ ವಿಶ್ವಮುಖ�....

Click here to know more..

ವಾಲ್ಮೀಕಿಯ ಶಾಪ ವಿಮೋಚನೆ ಮಾಡಿದ ಶಿವ

ವಾಲ್ಮೀಕಿಯ ಶಾಪ ವಿಮೋಚನೆ ಮಾಡಿದ ಶಿವ

ವಾಲ್ಮೀಕಿಯ ಶಾಪ ವಿಮೋಚನೆ ಮಾಡಿದ ಶಿವ....

Click here to know more..