158.6K
23.8K

Comments Kannada

Security Code

71841

finger point right
ಮನೋವೇದನೆಗೆ ವೇದಧಾರವೇ ದಿವ್ಯ ಔಷಧ -ಸುರೇಶ್ ಎನ್ ಎಸ್ ಶಿಕ್ಷಕರು CRP ನಾಗಮಂಗಲ

ಸನಾತನ ಧರ್ಮದ ಬಗ್ಗೆ ಜ್ಞಾನಕ್ಕೆ ಖಜಾನೆ -ಅಶೋಕ್

ವೇದದಾರ ದಲ್ಲಿ ಸನಾತನ ಧರ್ಮ ದಲ್ಲಿನ ಮಂತ್ರಗಳು ತುಂಬ ಉಪಯುಕ್ತ ಆಗುವೆ ಓದಿದ ನಂತರ ಒಳ್ಳೆಯ ಕೆಲಸ ಮಾರ್ಗ ದಿಂದ ನಡೆಯಿರಿ -Shobha

ಇಂತಹ ಅದ್ಭುತ ವೆಬ್‌ಸೈಟ್ ಮೊದಲನೇ ಬಾರಿಗೆ ನೋಡಿದ್ದೇನೆ 😲 -ಭಾರದ್ವಾಜ್ ಶರ್ಮಾ

ತಮ್ಮಿಂದ ನೀಡುತ್ತಿರುವ ಜ್ಞಾನ ದೀವಿಗೆ ಅದ್ಬುತ, ಪೂಜೆ ಹೋಮ ಮಂತ್ರಗಳು ಮನಸ್ಸಿಗೆ ನೆಮ್ಮದಿ ನೀಡುತ್ತದೆ. -user_7hytr

Read more comments

ಕಾಮಾಕ್ಷಿ ಮಾತರ್ನಮಸ್ತೇ। ಕಾಮದಾನೈಕದಕ್ಷೇ ಸ್ಥಿತೇ ಭಕ್ತಪಕ್ಷೇ। ಕಾಮಾಕ್ಷಿಮಾತರ್ನಮಸ್ತೇ।
ಕಾಮಾರಿಕಾಂತೇ ಕುಮಾರಿ। ಕಾಲಕಾಲಸ್ಯ ಭರ್ತುಃ ಕರೇ ದತ್ತಹಸ್ತೇ।
ಕಾಮಾಯ ಕಾಮಪ್ರದಾತ್ರಿ। ಕಾಮಕೋಟಿಸ್ಥಪೂಜ್ಯೇ ಗಿರಂ ದೇಹಿ ಮಹ್ಯಂ। ಕಾಮಾಕ್ಷಿ ಮಾತರ್ನಮಸ್ತೇ।
ಶ್ರೀಚಕ್ರಮಧ್ಯೇ ವಸಂತೀಂ। ಭೂತರಕ್ಷಃಪಿಶಾಚಾದಿದುಃಖಾನ್ ಹರಂತೀಂ।
ಶ್ರೀಕಾಮಕೋಟ್ಯಾಂ ಜ್ವಲಂತೀಂ। ಕಾಮಹೀನೈಃ ಸುಗಮ್ಯಾಂ ಭಜೇ ದೇಹಿ ವಾಚಂ। ಕಾಮಾಕ್ಷಿ ಮಾತರ್ನಮಸ್ತೇ।
ಇಂದ್ರಾದಿಮಾನ್ಯೇ ಸುಧನ್ಯೇ। ಬ್ರಹ್ಮವಿಷ್ಣ್ವಾದಿವಂದ್ಯೇ ಗಿರೀಂದ್ರಸ್ಯ ಕನ್ಯೇ।
ಮಾನ್ಯಾಂ ನ ಮನ್ಯೇ ತ್ವದನ್ಯಾಂ। ಮಾನಿತಾಂಘ್ರಿಂ ಮುನೀಂದ್ರೈರ್ಭಜೇ ಮಾತರಂ ತ್ವಾಂ। ಕಾಮಾಕ್ಷಿ ಮಾತರ್ನಮಸ್ತೇ।
ಸಿಂಹಾಧಿರೂಢೇ ನಮಸ್ತೇ। ಸಾಧುಹೃತ್ಪದ್ಮಗೂಢೇ ಹತಾಶೇಷಮೂಢೇ।
ರೂಢಂ ಹರ ತ್ವಂ ಗದಂ ಮೇ। ಕಂಠಶಬ್ದಂ ದೃಢಂ ದೇಹಿ ವಾಗ್ವಾದಿನಿ ತ್ವಂ। ಕಾಮಾಕ್ಷಿ ಮಾತರ್ನಮಸ್ತೇ।
ಕಲ್ಯಾಣದಾತ್ರೀಂ ಜನಿತ್ರೀಂ। ಕಂಜಪತ್ರಾಭನೇತ್ರಾಂ ಕಲಾನಾದವಕ್ತ್ರಾಂ।
ಶ್ರೀಸ್ಕಂದಪುತ್ರಾಂ ಸುವಕ್ತ್ರಾಂ। ಸಚ್ಚರಿತ್ರಾಂ ಶಿವಾಂ ತ್ವಾಂ ಭಜೇ ದೇಹಿ ವಾಚಂ। ಕಾಮಾಕ್ಷಿ ಮಾತರ್ನಮಸ್ತೇ।
ಶ್ರೀಶಂಕರೇಂದ್ರಾದಿವಂದ್ಯಾಂ। ಶಂಕರಾಂ ಸಾಧುಚಿತ್ತೇ ವಸಂತೀಂ ಸುರೂಪಾಂ।
ಸದ್ಭಾವನೇತ್ರೀಂ ಸುನೇತ್ರಾಂ। ಸರ್ವಯಜ್ಞಸ್ವರೂಪಾಂ ಭಜೇ ದೇಹಿ ವಾಚಂ। ಕಾಮಾಕ್ಷಿ ಮಾತರ್ನಮಸ್ತೇ।
ಭಕ್ತ್ಯಾ ಕೃತಂ ಸ್ತೋತ್ರರತ್ನಂ। ಈಪ್ಸಿತಾನಂದರಾಗೇನ ದೇವೀಪ್ರಸಾದಾತ್।
ನಿತ್ಯಂ ಪಠೇದ್ಭಕ್ತಿಪೂರ್ಣಂ। ತಸ್ಯ ಸರ್ವಾರ್ಥಸಿದ್ಧಿರ್ಭವೇದೇವ ನೂನಂ। ಕಾಮಾಕ್ಷಿ ಮಾತರ್ನಮಸ್ತೇ।
ದೇವಿ ಕಾಮಾಕ್ಷಿ ಮಾತರ್ನಮಸ್ತೇ। ದೇವಿ ಕಾಮಾಕ್ಷಿ ಮಾತರ್ನಮಸ್ತೇ।

 

Ramaswamy Sastry and Vighnesh Ghanapaathi

Other languages: EnglishTamilMalayalamTeluguHindi

Recommended for you

ಮೀನಾಕ್ಷೀ ಮಣಿಮಾಲಾ ಅಷ್ಟಕ ಸ್ತೋತ್ರ

ಮೀನಾಕ್ಷೀ ಮಣಿಮಾಲಾ ಅಷ್ಟಕ ಸ್ತೋತ್ರ

ಮಲಯಧ್ವಜಪಾಂಡ್ಯರಾಜಕನ್ಯೇ ಮಯಿ ಮೀನಾಕ್ಷಿ ಕೃಪಾಂ ವಿಧೇಹಿ ಧನ್ಯೇ ....

Click here to know more..

ಗಂಗಾ ಮಂಗಲ ಸ್ತೋತ್ರ

ಗಂಗಾ ಮಂಗಲ ಸ್ತೋತ್ರ

ನಮಸ್ತುಭ್ಯಂ ವರೇ ಗಂಗೇ ಮೋಕ್ಷಸೌಮಂಗಲಾವಹೇ. ಪ್ರಸೀದ ಮೇ ನಮೋ ಮಾತರ�....

Click here to know more..

ರಕ್ಷಣೆ ಮತ್ತು ದೈವಿಕ ಬೆಂಬಲಕ್ಕಾಗಿ ಮಂತ್ರ

ರಕ್ಷಣೆ ಮತ್ತು ದೈವಿಕ ಬೆಂಬಲಕ್ಕಾಗಿ ಮಂತ್ರ

ಬೃಹಸ್ಪತಿರ್ನಃ ಪರಿ ಪಾತು ಪಶ್ಚಾದುತೋತ್ತರಸ್ಮಾದಧರಾದಘಾಯೋಃ. ಇಂ�....

Click here to know more..