162.9K
24.4K

Comments Kannada

Security Code

01691

finger point right
ಸನಾತನ ಧರ್ಮದ ಬಗ್ಗೆ ಅತ್ಯುತ್ತಮ ಮಾಹಿತಿಯ ಮೂಲ -ಕೃಷ್ಣಮೂರ್ತಿ ಗೌಡ

ಜ್ಞಾನಸಂಪತ್ತಿನ ವರ 😊 -ಆರತಿ ಶೆಟ್ಟಿ

ಧರ್ಮದ ಬಗ್ಗೆ ಸಂಪೂರ್ಣ ಮಾಹಿತಿಯ ಮೂಲ -ಚಂದ್ರಿಕಾ ಜೋಶಿ

ವೇದಗಳು ಮತ್ತು ಪುರಾಣಗಳ ಬಗ್ಗೆ ಚಂದದ ಮಾಹಿತಿಯನ್ನು ಹೊಂದಿದೆ -ಇಂದಿರಾ ಭಟ್

ವೇದಧಾರದಲ್ಲಿ ಸೇರಿರುವುದು ಒಂದು ಆಶೀರ್ವಾದವಾಗಿದೆ. ನನ್ನ ಜೀವನ ಹೆಚ್ಚು ಪಾಸಿಟಿವ್ ಮತ್ತು ತೃಪ್ತಿಯಾಗಿದೆ. 🙏🏻 -Vinayak Aithal

Read more comments

 

 

ವಸುದೇವಸುತಂ ದೇವಂ ಕಂಸಚಾಣೂರಮರ್ದನಂ.
ದೇವಕೀಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಂ.
ಅತಸೀಪುಷ್ಪಸಂಕಾಶಂ ಹಾರನೂಪುರಶೋಭಿತಂ.
ರತ್ನಕಂಕಣಕೇಯೂರಂ ಕೃಷ್ಣಂ ವಂದೇ ಜಗದ್ಗುರುಂ.
ಕುಟಿಲಾಲಕಸಂಯುಕ್ತಂ ಪೂರ್ಣಚಂದ್ರನಿಭಾನನಂ.
ವಿಲಸತ್ಕುನ್ಡಲಧರಂ ಕೃಷ್ಣಂ ವಂದೇ ಜಗದ್ಗುರುಂ.
ಮಂದಾರಗಂಧಸಂಯುಕ್ತಂ ಚಾರುಹಾಸಂ ಚತುರ್ಭುಜಂ.
ಬರ್ಹಿಪಿಂಛಾವಚೂಡಾಂಗಂ ಕೃಷ್ಣಂ ವಂದೇ ಜಗದ್ಗುರುಂ.
ಉತ್ಫುಲ್ಲಪದ್ಮಪತ್ರಾಕ್ಷಂ ನೀಲಜೀಮೂತಸನ್ನಿಭಂ.
ಯಾದವಾನಾಂ ಶಿರೋರತ್ನಂ ಕೃಷ್ಣಂ ವಂದೇ ಜಗದ್ಗುರುಂ.
ರುಕ್ಮಿಣೀಕೇಲಿಸಂಯುಕ್ತಂ ಪೀತಾಂಬರಸುಶೋಭಿತಂ.
ಅವಾಪ್ತತುಲಸೀಗಂಧಂ ಕೃಷ್ಣಂ ವಂದೇ ಜಗದ್ಗುರುಂ.
ಗೋಪಿಕಾನಾಂ ಕುಚದ್ವಂದ್ವಕುಂಕುಮಾಂಕಿತವಕ್ಷಸಂ.
ಶ್ರೀನಿಕೇತಂ ಮಹೇಷ್ವಾಸಂ ಕೃಷ್ಣಂ ವಂದೇ ಜಗದ್ಗುರುಂ.
ಶ್ರೀವತ್ಸಾಂಕಂ ಮಹೋರಸ್ಕಂ ವನಮಾಲಾವಿರಾಜಿತಂ.
ಶಂಖಚಕ್ರಧರಂ ದೇವಂ ಕೃಷ್ಣಂ ವಂದೇ ಜಗದ್ಗುರುಂ.
ಕೃಷ್ಣಾಷ್ಟಕಮಿದಂ ಪುಣ್ಯಂ ಪ್ರಾತರುತ್ಥಾಯ ಯಃ ಪಠೇತ್.
ಕೋಟಿಜನ್ಮಕೃತಂ ಪಾಪಂ ಸ್ಮರಣೇನ ವಿನಶ್ಯತಿ.

Ramaswamy Sastry and Vighnesh Ghanapaathi

Other languages: HindiEnglishTamilMalayalamTelugu

Recommended for you

ಗೋಕುಲನಾಯಕ ಅಷ್ಟಕ ಸ್ತೋತ್ರ

ಗೋಕುಲನಾಯಕ ಅಷ್ಟಕ ಸ್ತೋತ್ರ

ನಂದಗೋಪಭೂಪವಂಶಭೂಷಣಂ ವಿಭೂಷಣಂ ಭೂಮಿಭೂತಿಭುರಿ- ಭಾಗ್ಯಭಾಜನಂ ಭಯ�....

Click here to know more..

ಜಾನಕೀ ಸ್ತೋತ್ರ

ಜಾನಕೀ ಸ್ತೋತ್ರ

ಸರ್ವಜೀವಶರಣ್ಯೇ ಶ್ರೀಸೀತೇ ವಾತ್ಸಲ್ಯಸಾಗರೇ. ಮಾತೃಮೈಥಿಲಿ ಸೌಲಭ�....

Click here to know more..

ಅದಿತಿ: ದೇವತೆಗಳ ತಾಯಿ

ಅದಿತಿ: ದೇವತೆಗಳ ತಾಯಿ

ಅದಿತಿ: ದೇವತೆಗಳ ತಾಯಿ....

Click here to know more..