Knowledge Bank

ದಿನಚರ್ಯೆಗಳು ಹಾಗೂ ತೀರಿಸಲೇ ಬೇಕಾದ ಮೂರು ಋಣಗಳು

ಒಬ್ಬ ಮನುಷ್ಯನು ಮೂರು ಋಣಗಳೊಂದಿಗೆ ಹುಟ್ಟಿ ಬಂದಿರುತ್ತಾನೆ : ಋಷಿ ಋಣ ( ಋಷಿ ಮುನಿಗಳ ಮೇಲಿನ ಋಣ ), ಪಿತೃ ಋಣ ( ಪೂರ್ವಜರ ಮೇಲಿನ ಋಣ), ಹಾಗೂ ದೇವ ಋಣ (ದೇವತೆಗಳ ಮೇಲಿನ ಋಣ ). ಈ ಎಲ್ಲಾ ಋಣಗಳಿಂದ ಮುಕ್ತರಾಗಲು ನಮ್ಮ ಧರ್ಮ ಗ್ರಂಥ ಗಳಲ್ಲಿ ಕೆಲವು ದೈನಂದಿನ ಕರ್ತವ್ಯ ಗಳನ್ನು ಹೇಳಲಾಗಿದೆ . ಅವೆಂದರೆ ದೇಹ ಶುದ್ದಿ, ಸಂಧ್ಯಾವಂದನೆ( ತ್ರಿ ಕಾಲ ವಂದನೆ ), ತರ್ಪಣ ( ಹಿರಿಯರಿಗೆ ಅರ್ಪಣೆ ), ನಿತ್ಯ ದೇವತಾ ಆರಾಧನೆ, ಹಾಗೂ ಇನ್ನಿತರ ನಿತ್ಯ ಆಚರಣೆಗಳ ಜೊತೆಗೆ ನಮ್ಮ ಧಾರ್ಮಿಕ ಗ್ರಂಥ ಗಳ ಅಧ್ಯಯನ, ದೈಹಿಕ ಶುಚಿತ್ವವನ್ನು ಕಾಪಾಡಿಕೊಳ್ಳುವುದು ಇವೇ ಮೊದಲಾದವುಗಳು. ಸಂಧ್ಯಾವಂದನೆ ಯ ಮೂಲಕ ದೈನಂದಿನ ಪ್ರಾರ್ಥನೆಗಳನ್ನು ಮಾಡಿ ತರ್ಪಣದ ಮೂಲಕ ಪೂರ್ವಜರನ್ನು ಸ್ಮರಿಸಿ ದೇವರ ಪೂಜೆಯನ್ನು ನಿತ್ಯ ನೈಮಿತ್ತಿಕ ವಾಗಿ ಮಾಡುತ್ತಾ, ಜೊತೆಗೆ ಶಾಸ್ತ್ರ ಗಳ ಅಧ್ಯಯನದಿಂದ ಜ್ಞಾನಾರ್ಜನೆಯನ್ನು ಮಾಡುತ್ತಾ ಇರುವುದು. ಈ ಎಲ್ಲಾ ವಿಧವಾದ ಆಚರಣೆ ಗಳಿಂದ ಆಧ್ಯಾತ್ಮಿಕ ಕರ್ತವ್ಯ ಗಳನ್ನು ನಿರ್ವಹಿಸುವುದು ಸಾಧ್ಯವಾಗುತ್ತದೆ

ರಾಮಾಯಣದಲ್ಲಿ ವಿಭೀಷಣನು ರಾವಣನನ್ನು ಬಿಟ್ಟು ರಾಮನ ಕಡೆಗೆ ಏಕೆ ಪಕ್ಷಾಂತರ ಮಾಡಿದನು?

ರಾವಣನ ಕ್ರಿಯೆಗಳಿಗೆ ವಿಭೀಷಣನ ವಿರೋಧವಿತ್ತು ಅದರಲ್ಲೂ ವಿಶೇಷವಾಗಿ ಸೀತೆಯ ಅಪಹರಣ ಹಾಗೂ ಇನ್ನಿತರ ಧರ್ಮಬಾಹಿರ ಕೃತ್ಯಗಳು, ಧರ್ಮ ಬದ್ಧತೆ ಹಾಗೂ ಧರ್ಮದ ಅನ್ವೇಷಣೆಯ ಹಾದಿಯಲ್ಲಿದ್ದ ವಿಭೀಷಣನಿಗೆ, ರಾವಣನನ್ನು ದೋಷಪೂರಿತನನ್ನಾಗಿಸಲು ಹಾಗೂ ರಾಮನೊಂದಿಗೆ ಮೈತ್ರಿ ಮಾಡಿಕೊಳ್ಳಲು ಕಾರಣವಾಯಿತು.ಅವನ ಪಕ್ಷಾಂತರವು ನೈತಿಕ ಸ್ಥೈರ್ಯ ದ ಕ್ರಿಯೆಯಾಗಿದೆ. ಕೆಲವೊಮ್ಮೆ ವೈಯುಕ್ತಿಕ ಲಾಭವನ್ನು ಲೆಕ್ಕಿಸದೆ ತಪ್ಪಿನ ವಿರುದ್ಧ ನಿಲುವನ್ನು ತೆಗೆದುಕೊಳ್ಳುವುದು ಆವಶ್ಯಕ ಎಂದು ತೋರಿಸುತ್ತದೆ.ನಮ್ಮ ಸ್ವಂತ ಜೀವನದಲ್ಲೂ ನೈತಿಕ ಸಂದಿಗ್ಧತೆಗಳು ಎದುರಾದಾಗ ಕಠಿಣ ನಿರ್ಧಾರಗಳನ್ನು ತೆಗೆದು ಕೊಳ್ಳಲು ಇದು ನೆರವಾಗುತ್ತದೆ

Quiz

ಜ್ಞಾನದ ದೇವತೆ ಯಾರು?

ಓಂ ಗೋಪೀಜನವಲ್ಲಭಾಯ ಸ್ವಾಹಾ....

ಓಂ ಗೋಪೀಜನವಲ್ಲಭಾಯ ಸ್ವಾಹಾ

Other languages: EnglishHindiTamilMalayalamTelugu

Recommended for you

ಅಡೆತಡೆಗಳ ನಿವಾರಣೆಗೆ ದಶಭುಜ ಗಣಪತಿ ಮಂತ್ರ

ಅಡೆತಡೆಗಳ ನಿವಾರಣೆಗೆ ದಶಭುಜ ಗಣಪತಿ ಮಂತ್ರ

ದಶಭುಜಾಯ ವಿದ್ಮಹೇ ವಲ್ಲಭೇಶಾಯ ಧೀಮಹಿ ತನ್ನೋ ದಂತೀ ಪ್ರಚೋದಯಾತ್....

Click here to know more..

ಭಾಗ್ಯದಾ ಲಕ್ಷ್ಮೀ ಬಾರಮ್ಮಾ ಬಾರಮ್ಮಾ

ಭಾಗ್ಯದಾ ಲಕ್ಷ್ಮೀ ಬಾರಮ್ಮಾ ಬಾರಮ್ಮಾ

ಭಾಗ್ಯದಾ ಲಕ್ಷ್ಮೀ ಬಾರಮ್ಮಾ ಬಾರಮ್ಮಾ ಭಾಗ್ಯದಾ ಲಕ್ಷ್ಮೀ ಬಾರಮ್�....

Click here to know more..

ಅರ್ಧನಾರೀಶ್ವರ ನಮಸ್ಕಾರ ಸ್ತೋತ್ರ

ಅರ್ಧನಾರೀಶ್ವರ ನಮಸ್ಕಾರ ಸ್ತೋತ್ರ

ಶ್ರೀಕಂಠಂ ಪರಮೋದಾರಂ ಸದಾರಾಧ್ಯಾಂ ಹಿಮಾದ್ರಿಜಾಂ| ನಮಸ್ಯಾಮ್ಯರ್�....

Click here to know more..