ವ್ಯಾಸ ಮುನಿಗಳು ಶ್ರೀಮದ್ಭಾಗವತಂನ ಲೇಖಕರು.
ದಕ್ಷಿಣೆ ಎಂಬುದು ಧಾರ್ಮಿಕ ಗುರುಗಳು ಪುರೋಹಿತರು ಅಥವಾ ಅದ್ಯಾಪಕರುಗಳಿಗೆ ಗೌರವಪೂರ್ವಕವಾಗಿ ಅಥವಾ ಕೃತಜ್ಞತಾ ಸೂಚಕವಾಗಿಕೊಡಲ್ಪಡುವ ಸಾಂಪ್ರದಾಯಿಕ ಉಡುಗೊರೆ ಅಥವಾ ಕೊಡುಗೆಯಾಗಿದೆ ಈ ದಕ್ಷಿಣೆಯು ಯಾವುದೇ ರೀತಿಯ ದ್ರವ್ಯ ಅಂದರೆ ಧನ ಧಾನ್ಯ ವಸ್ತ್ರಗಳರೂಪದಲ್ಲಿ ಅಥವಾ ಇನ್ಯಾವುದೇ ಬೆಲೆಬಾಳುವ ವಸ್ತುಗಳ ರೂಪದಲ್ಲಿಯೂ ಇರಬಹುದು ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕ್ಷೇತ್ರದಲ್ಲಿ ತೊಡಗಿರುವ ವ್ಯಕ್ತಿಗಳಿಗೆ , ಜನರು ಸ್ವಯಂಪ್ರೇರಣೆಯಿಂದ ದಕ್ಷಿಣೆಯನ್ನು ನೀಡುತ್ತಾರೆ .ಇಂತಹ ಸ್ವಾರ್ಥರಹಿತ ವ್ಯಕ್ತಿಗಳನ್ನು ಗೌರವಿಸಲು ಮತ್ತು ಬೆಂಬಲಿಸಲು ಸಮ್ಮಾನಪೂರ್ವಕವಾಗಿ ದಕ್ಷಿಣೆಯನ್ನು ಸಮರ್ಪಿಸಲಾಗುತ್ತ
ಓಂ ನಮಸ್ತೇ ಬ್ರಹ್ಮರೂಪಾಯ ಗಣೇಶ ಕರುಣಾನಿಧೇ . ಭೇದಾಽಭೇದಾದಿಹೀನಾಯ ಗಣಾನಾಂ ಪತಯೇ ನಮಃ ......
ಓಂ ನಮಸ್ತೇ ಬ್ರಹ್ಮರೂಪಾಯ ಗಣೇಶ ಕರುಣಾನಿಧೇ .
ಭೇದಾಽಭೇದಾದಿಹೀನಾಯ ಗಣಾನಾಂ ಪತಯೇ ನಮಃ ..