87.1K
13.1K

Comments

Security Code

90195

finger point right
ಶ್ರೀ ರುದ್ರ ಶ್ರವಣದಿಂದ ಜೀವನ ಪಾವನ ಕಲಿತು ಪಠಿಸುವುದರಿಂದ ಆತ್ಮವೇ ಪಾವನಾತೀತ ಪಾವನ ಓಂ ನಮೋ ಭಗವತೇ ರುದ್ರಾಯ 🙏 -ಸುರೇಶ್ ಎನ್ ಎಸ್ ಶಿಕ್ಷಕರು CRP ನಾಗಮಂಗಲ

ವೇದದಾರ ದಲ್ಲಿ ಸನಾತನ ಧರ್ಮ ದಲ್ಲಿನ ಮಂತ್ರಗಳು ತುಂಬ ಉಪಯುಕ್ತ ಆಗುವೆ ಓದಿದ ನಂತರ ಒಳ್ಳೆಯ ಕೆಲಸ ಮಾರ್ಗ ದಿಂದ ನಡೆಯಿರಿ -Shobha

🙏🙏🙏🙏🙏🙏🙏🙏🙏🙏🙏 -Vinod Kulkarni

ಈ ಮಂತ್ರವು ನನಗೆ ಉತ್ತಮ ಶಕ್ತಿಯನ್ನು ನೀಡುತ್ತದೆ. -ಆಶಾ

Jeevanavannu badalayisuva adhyatmikavagi kondoyyuva vedike -Narayani

Read more comments

ತ್ವಾದತ್ತೇಭೀ ರುದ್ರ ಶಂತಮೇಭಿಃ ಶತಁ ಹಿಮಾ ಅಶೀಯ ಭೇಷಜೇಭಿಃ।
ವ್ಯಸ್ಮದ್ದ್ವೇಷೋ ವಿತರಂ ವ್ಯಁಹಃ ವ್ಯಮೀವಾಁ ಶ್ಚಾತಯಸ್ವಾ ವಿಷೂಚೀಃ॥
ಅರ್ಹನ್ಬಿಭರ್ಷಿ ಸಾಯಕಾನಿ ಧನ್ವ।
ಅರ್ಹನ್ನಿಷ್ಕಂ ಯಜತಂ ವಿಶ್ವರೂಪಂ॥
ಅರ್ಹನ್ನಿದಂ ದಯಸೇ ವಿಶ್ವಮಬ್ಭುವಂ।
ನ ವಾ ಓಜೀಯೋ ರುದ್ರ ತ್ವದಸ್ತಿ॥
ಮಾ ನಸ್ತೋಕೇ ತನಯೇ ಮಾ ನ ಆಯುಷಿ ಮಾ ನೋ ಗೋಷು ಮಾ ನೋ ಅಶ್ವೇಷು ರೀರಿಷಃ।
ವೀರಾನ್ಮಾ ನೋ ರುದ್ರಭಾಮಿತೋ ವಧೀರ್ಹವಿಷ್ಮಂತೋ ನಮಸಾ ವಿಧೇಮ ತೇ॥
ಆ ತೇ ಪಿತರ್ಮರುತಾಁ ಸುಮ್ನಮೇತು।
ಮಾ ನಸ್ಸೂರ್ಯಸ್ಯ ಸಂದೃಶೋ ಯುಯೋಥಾಃ॥
ಅಭಿ ನೋ ವೀರೋ ಅರ್ವತಿ ಕ್ಷಮೇತ।
ಪ್ರಜಾಯೇಮಹಿ ರುದ್ರ ಪ್ರಜಾಭಿಃ॥
ಏವಾ ಬಭ್ರೋ ವೃಷಭ ಚೇಕಿತಾನ।
ಯಥಾ ದೇವ ನ ಹೃಣೀಷೇ ನ ಹಁಸಿ॥
ಹಾವನಶ್ರೂರ್ನೋ ರುದ್ರೇಹ ಬೋಧಿ।
ಬೃಹದ್ವದೇಮ ವಿದಥೇ ಸುವೀರಾಃ॥
ಪರಿ ಣೋ ರುದ್ರಸ್ಯ ಹೇತಿರ್ವೃಣಕ್ತು ಪರಿ ತ್ವೇಷಸ್ಯ ದುರ್ಮತಿರಘಾಯೋ:।
ಅವ ಸ್ಥಿರಾ ಮಘವದ್ಭ್ಯಸ್ತನುಷ್ವ ಮೀಢ್ವಸ್ತೋಕಾಯ ತನಯಾಯ ಮೃಡಯ॥
ಸ್ತುಹಿ ಶ್ರುತಂ ಗರ್ತಸದಂ ಯುವಾನಮ್ಮೃಗಂ ನ ಭೀಮಮುಪಹತ್ನುಮುಗ್ರಂ।
ಮೃಡಾ ಜರಿತ್ರೇ ರುದ್ರ ಸ್ತವಾನೋ ಅನ್ಯಂ ತೇ ಅಸ್ಮನ್ನಿ ವಪಂತು ಸೇನಾ:॥
ಮೀಢುಷ್ಟಮ ಶಿವತಮ ಶಿವೋ ನ: ಸುಮನಾ ಭವ।
ಪರಮೇ ವೃಕ್ಷ ಆಯುಧಂ ನಿಧಾಯ ಕೃತ್ತಿಂ ವಸಾನ ಆ ಚರ ಪಿನಾ ಕಂ ಬಿಭ್ರದಾ ಗಹಿ॥
ಅರ್ಹನ್ಬಿಭರ್ಷಿ ಸಾಯಕಾನಿ ಧನ್ವ।
ಅರ್ಹನ್ನಿಷ್ಕಂ ಯಜತಂ ವಿಶ್ವರೂಪಂ॥
ಅರ್ಹನ್ನಿದಂ ದಯಸೇ ವಿಶ್ವಮಬ್ಭುವಂ।
ನ ವಾ ಓಜೀಯೋ ರುದ್ರ ತ್ವದಸ್ತಿ॥
ತ್ವಮಗ್ನೇ ರುದ್ರೋ ಅಸುರೋ ಮಹೋ ದಿವಸ್ತ್ವಁ ಶರ್ಧೋ ಮಾರುತಂ ಪೃಕ್ಷ ಈಶಿಷೇ।
ತ್ವಂ ವಾತೈರರುಣೈರ್ಯಾಸಿ ಶಂಗಯಸ್ತ್ವಂ ಪೂಷಾ ವಿಧತಃ ಪಾಸಿ ನು ತ್ಮನಾ॥
ಆ ವೋ ರಾಜಾನಮಧ್ವರಸ್ಯ ರುದ್ರಁ ಹೋತಾರಁ ಸತ್ಯಯಜಁ ರೋದಸ್ಯೋಃ।
ಅಗ್ನಿಂ ಪುರಾ ತನಯಿತ್ನೋರಚಿತ್ತಾದ್ಧಿರಣ್ಯರೂಪಮವಸೇ ಕೃಣುಧ್ವಂ॥

Knowledge Bank

ರಾಜಾ ಕಕುದ್ಮಿ‌ ಹಾಗೂ ರೇವತಿ - ಕಾಲದ ಮೂಲಕ ಪಯಣ

ಶ್ರೀ ಮದ್ಭಗವದ್ಗೀತೆಯಲ್ಲಿ ರಾಜಾ ಕಕುದ್ಮಿ ಹಾಗೂ ಆತನ ಮಗಳು ರೇವತಿ ಯ ಕುರಿತು ಒಂದು ಕಥೆ ಬರುತ್ತದೆ. ತನ್ನ ಮಗಳು ರೇವತಿಗೆ ಒಳ್ಳೆಯ ವರನನ್ನು ಹುಡುಕುವ ಸಲುವಾಗಿ ರಾಜಾ ಕಕುದ್ಮಿ , ತನ್ನ ಮಗಳೊಂದಿಗೆ ಬ್ರಹ್ಮಲೋಕಕ್ಕೆ ಹೋಗುತ್ತಾನೆ.ಅಂತೂ ಮತ್ತೆ ಭೂಲೋಕಕ್ಕೆ ಮರಳಿಬಂದಾಗ, ಎಲ್ಲವೂ ಬದಲಾದಂತೆ ಹಾಗೂ ಬೇರೆಯೇ ಯಾವುದೋ ಯುಗಕ್ಕೆ ಬಂದಂತೆ ಅವರಿಬ್ಬರಿಗೂ ಭಾಸವಾಗುತ್ತದೆ. ತುಂಬಾ ಸಂವತ್ಸರಗಳು ಕಳೆದು ಅವರಿಗೆ ತಿಳಿದಿರುವ ಎಲ್ಲರೂ ಸಾವನ್ನಪ್ಪಿದ್ದರು. ರೇವತಿ ಯು ನಂತರ ಶ್ರೀ ಕೃಷ್ಣ ನ ಅಣ್ಣ ಬಲರಾಮ ನನ್ನು ಮದುವೆ ಯಾದಳು. ಈ ಕಥೆಯಿಂದ ನಮ್ಮ ಪೂರ್ವೇತಿಹಾಸದಲ್ಲಿ ಸಮಯದ ವಿಸ್ತರಣೆಯ ಬಗ್ಗೆ ಇದ್ದ ಮಾಹಿತಿ ಯ ಬಗ್ಗೆ ತಿಳಿದು ಬರುತ್ತದೆ.

ಇತಿಹಾಸದ ವ್ಯಾಖ್ಯಾನ

इति हैवमासिदिति यः कथ्यते स इतिहासः (ಇತಿ ಹೈವಮಾಸಿದಿತಿ ಯಃ ಕಥ್ಯತೆ ಸ ಇತಿಹಾಸಃ) ಈ ವಾಕ್ಯದ ಪ್ರಕಾರ, 'ಇದು ಹೀಗೆ ಆಗಿತ್ತು' ಎಂಬ ಸತ್ಯ ಘಟನೆ ಯ ಆಧಾರದ ಮೇಲೆ ಯಾವುದನ್ನು ಒಪ್ಪಿಕೊಳ್ಳಲಾಗುತ್ತದೆಯೋ ಅದನ್ನು ಇತಿಹಾಸ ಎನ್ನಲಾಗುತ್ತದೆ. ರಾಮಾಯಣ ಹಾಗೂ ಮಹಾಭಾರತ ಎರಡೂ ಸತ್ಯ ಘಟನೆಯ ಆಧಾರಿತ ಆಗಿರುವುದರಿಂದ, ಅವು ಇತಿಹಾಸಗಳು, ಯಾವುದೇ ಕಾಲ್ಪನಿಕ ಕಥೆ ಅಲ್ಲ. ಈ ಮಹಾಕಾವ್ಯಗಳನ್ನು ಪುರಾತನ ಕಾಲದಲ್ಲಿ ನಡೆದ ಸತ್ಯ ಘಟನೆಗಳ ನಿರೂಪಣೆ ಎಂದೇ ಭಾವಿಸಲಾಗಿದೆ.

Quiz

ಯಾವ ಸಂಸ್ಕಾರವನ್ನು ಎರಡನೇ ಜನ್ಮವೆಂದು ಪರಿಗಣಿಸಲಾಗುತ್ತದೆ?

Other languages: EnglishHindiMalayalamTamilTelugu

Recommended for you

ಭಗವಾನ್ ಹನುಮಂತನ ಆಶೀರ್ವಾದದಿಂದ ಎಲ್ಲೆಡೆ ಯಶಸ್ಸನ್ನು ಸಾಧಿಸಿ

ಭಗವಾನ್ ಹನುಮಂತನ ಆಶೀರ್ವಾದದಿಂದ ಎಲ್ಲೆಡೆ ಯಶಸ್ಸನ್ನು ಸಾಧಿಸಿ

ಓಂ ಭೂರ್ಭುವಸ್ಸುವಃ ಶ್ರೀಹನುಮತೇ ನಮಃ....

Click here to know more..

ಸಹೋದರರು ಮತ್ತು ಸಹೋದರಿಯರ ನಡುವಿನ ಸಂಬಂಧಕ್ಕಾಗಿ ಮಂತ್ರ

ಸಹೋದರರು ಮತ್ತು ಸಹೋದರಿಯರ ನಡುವಿನ ಸಂಬಂಧಕ್ಕಾಗಿ ಮಂತ್ರ

ಓಂ ಕ್ಲೀಂ. ಭರತಾಗ್ರಜ ರಾಮ​. ಕ್ಲೀಂ ಸ್ವಾಹಾ.....

Click here to know more..

ಏಕದಂತ ಶರಣಾಗತಿ ಸ್ತೋತ್ರ

ಏಕದಂತ ಶರಣಾಗತಿ ಸ್ತೋತ್ರ

ಸದಾತ್ಮರೂಪಂ ಸಕಲಾದಿ- ಭೂತಮಮಾಯಿನಂ ಸೋಽಹಮಚಿಂತ್ಯಬೋಧಂ. ಅನಾದಿಮಧ....

Click here to know more..