ಶ್ರೀ ರುದ್ರ ಶ್ರವಣದಿಂದ ಜೀವನ ಪಾವನ
ಕಲಿತು ಪಠಿಸುವುದರಿಂದ ಆತ್ಮವೇ ಪಾವನಾತೀತ ಪಾವನ
ಓಂ ನಮೋ ಭಗವತೇ ರುದ್ರಾಯ 🙏 -ಸುರೇಶ್ ಎನ್ ಎಸ್ ಶಿಕ್ಷಕರು CRP ನಾಗಮಂಗಲ
ಮಾನಸಿಕ ಸ್ಥೈರ್ಯ ಧೈರ್ಯ ತುಂಬಿ ಮನುಕುಲದ ಉದ್ಧಾರಕ್ಕಾಗಿ ನಿರ್ಮಿತವಾಗಿದೆ ನಿಮ್ಮ ಅತ್ಯುತ್ತಮ ವೆಬ್ ಸೈಟ್
ಬಹಳ ಖುಷಿಯಾಗುತ್ತೆ ಸಕಲವೂ ಈಶ್ವರನ ಇಚ್ಚೆ. -ಸುರೇಶ್ ಎನ್ ಎಸ್ ಶಿಕ್ಷಕರು CRP ನಾಗಮಂಗಲ
ಆತ್ಮ ಸಾಕ್ಷಾತ್ಕಾರಕ್ಕೆ ದಾರಿ ವೇದಾದಾರ ನಿಮ್ಮ ವೇದಿಕೆ.ಧನ್ಯವಾದಗಳು.ನನಗೆ ಬಹಳ ಸಂತೋಷ ಆಗುತ್ತಿದೆ. -ವರಲಕ್ಷ್ಮೀ B.L.
ವೇದಧಾರದ ಪರಿಣಾಮ ಪರಿವರ್ತನೆ ತಂದಿದೆ. ನನ್ನ ಜೀವನದಲ್ಲಿ ಪಾಸಿಟಿವಿಟಿಗೆ ಹೃತ್ಪೂರ್ವಕ ಧನ್ಯವಾದಗಳು. -Annapoorna
ಸುಂದರವಾದ ವೆಬ್‌ಸೈಟ್ 🌸 -ಅನಿಲ್ ಹೆಗ್ಡೆ
🙏🌿 👌👌👏👏
ನಮಗೆ ತಿಳಿಯದ ಸನಾತನ ಸಂಸ್ಕೃತಿ ಯ ಬಗ್ಗೆ ಹಾಗೂ ಶಾಂತಿ ಸುಖ್ಹಃ ಸಮೃದ್ಧಿ ಜೀವನಕ್ಕೆ ಅತೀ ಅವಶ್ಯಕ ವಾದ ದೇವತೆಗಳ ಮಂತ್ರ ಗಳು ನಮಗೆ ಈ aap ಲ್ಲಿ ಸಿಗುತ್ತವೆ
🙏🍁 ಧನ್ಯವಾದಗಳು -User_sovn6b
ಸನಾತನ ಧರ್ಮದ ಬಗ್ಗೆ ಮಾಹಿತಿಯ ಖಜಾನೆ -ಲಕ್ಷ್ಮಿ
ವೇದಾದಾರ ಮಂತ್ರಗಳು ನನಗೆ ಶಾಂತಿ ಮತ್ತು ಬಲವನ್ನು ನೀಡುತ್ತವೆ, ಧನ್ಯವಾದಗಳು. 🌸 🌸 -ಹರೀಶ್ ಎಂ