ಯಕ್ಷರಾಜಾಯ ವಿದ್ಮಹೇ ವೈಶ್ರವಣಾಯ ಧೀಮಹಿ.
ತನ್ನಃ ಕುಬೇರಃ ಪ್ರಚೋದಯಾತ್.
ವೇದಗಳನ್ನು ಅಪೌರುಷೇಯ ಎಂದು ಕರೆಯುತ್ತಾರೆ ಅಂದರೆ ಅವುಗಳಿಗೆ ಲೇಖಕರು ಇಲ್ಲ ಎಂದು ಅರ್ಥ. ವೇದಗಳು ಋಷಿಗಳ ಮೂಲಕ ಮಂತ್ರಗಳಾಗಿ ಪ್ರಕಟಪಡಿಸಲಾದ ಕಾಲಾತೀತ ಜ್ಞಾನಭಂಡಾರ.
ಹಿಂದೂ ಧತ್ಮವು ೫ ವಿಧವಾದ ಮೋಕ್ಷವನ್ನು ಹೇಳುತ್ತದೆ ೧ ಸಾಲೋಕ್ಯ ದೇವರು ಇರುವ ಲೋಕದಲ್ಲಿಯೇ ಇರುವುದು ೨ - ಸಾರ್ಷ್ಟಿ ದೇವರಂತೆಯೇ ಐಶ್ವರ್ಯವನ್ನು ಹೊಂದಿರುವುದು ೩ - ಸಾಮೀಪ್ಯ ದೇವರ ಸನಿಹದಲ್ಲಿಯೇ ಇರುವುದು ೪ - ಸಾರೂಪ್ಯ ದೇವನನ್ನೇ ಹೋಲುವ ರೂಪವನ್ನು ಹೊಂದಿರುವುದು ೫ - ಸಾಯುಜ್ಯ ದೇವನ ಅಸ್ತಿತ್ವ ದಲ್ಲಿಯೇ ಲೀನವಾಗುವುದು
ಸ್ವಾತಿ ನಕ್ಷತ್ರ
ಸ್ವಾತಿ ನಕ್ಷತ್ರ - ಗುಣಲಕ್ಷಣಗಳು, ಹೊಂದಿಕೆಯಾಗದ ನಕ್ಷತ್ರಗಳು, ಆರ....
Click here to know more..ಕರ್ಮವು ನಮ್ಮ ಭವಿಷ್ಯವನ್ನು ಹೇಗೆ ರೂಪಿಸುತ್ತದೆ
ಕರ್ಮವು ನಮ್ಮ ಭವಿಷ್ಯವನ್ನು ಹೇಗೆ ರೂಪಿಸುತ್ತದೆ....
Click here to know more..ಕಮಲಾ ಸ್ತೋತ್ರ
ಸರ್ವವೇದಾಗಮಜ್ಞಾನಪಾರಗಾಂ ಪರಮೇಶ್ವರೀಂ| ದುಷ್ಟಕಷ್ಟಪ್ರದಾಂ ವಂ�....
Click here to know more..