ಅಚ್ಯುತಾಷ್ಟಕಂ

ಅಚ್ಯುತಂ ಕೇಶವಂ ರಾಮನಾರಾಯಣಂ
ಕೃಷ್ಣದಾಮೋದರಂ ವಾಸುದೇವಂ ಹರಿಂ.
ಶ್ರೀಧರಂ ಮಾಧವಂ ಗೋಪಿಕಾವಲ್ಲಭಂ
ಜಾನಕೀನಾಯಕಂ ರಾಮಚಂದ್ರಂ ಭಜೇ.
ಅಚ್ಯುತಂ ಕೇಶವಂ ಸತ್ಯಭಾಮಾಧವಂ
ಮಾಧವಂ ಶ್ರೀಧರಂ ರಾಧಿಕಾರಾಧಿತಂ.
ಇಂದಿರಾಮಂದಿರಂ ಚೇತಸಾ ಸುಂದರಂ
ದೇವಕೀನಂದನಂ ನಂದಜಂ ಸಂದಧೇ.
ವಿಷ್ಣವೇ ಜಿಷ್ಣವೇ ಶಂಖಿನೇ ಚಕ್ರಿಣೇ
ರುಕ್ಮಿಣೀರಾಗಿಣೇ ಜಾನಕೀಜಾನಯೇ.
ವಲ್ಲವೀವಲ್ಲಭಾ-
ಯಾರ್ಚಿತಾಯಾತ್ಮನೇ
ಕಂಸವಿಧ್ವಂಸಿನೇ ವಂಶಿನೇ ತೇ ನಮಃ.
ಕೃಷ್ಣ ಗೋವಿಂದ ಹೇ ರಾಮ ನಾರಾಯಣ
ಶ್ರೀಪತೇ ವಾಸುದೇವಾಜಿತ ಶ್ರೀನಿಧೇ.
ಅಚ್ಯುತಾನಂದ ಹೇ ಮಾಧವಾಧೋಕ್ಷಜ
ದ್ವಾರಕಾನಾಯಕ ದ್ರೌಪದೀರಕ್ಷಕ.
ರಾಕ್ಷಸಕ್ಷೋಭಿತಃ ಸೀತಯಾ ಶೋಭಿತೋ
ದಂಡಕಾರಣ್ಯಭೂ-
ಪುಣ್ಯತಾಕಾರಣಂ.
ಲಕ್ಷ್ಮಣೇನಾನ್ವಿತೋ ವಾನರೈಃ ಸೇವಿತೋ
ಽಗಸ್ತ್ಯಸಂಪೂಜಿತೋ ರಾಘವಃ ಪಾತು ಮಾಂ.
ಧೇನುಕಾರಿಷ್ಟಹಾ-
ನಿಷ್ಕೃದ್ದ್ವೇಷಿಣಾಂ
ಕೇಶಿಹಾ ಕಂಸಹೃದ್ವಂಶಿಕಾವಾದಕಃ.
ಪೂತನಾಕೋಪಕಃ ಸೂರಜಾಖೇಲನೋ
ಬಾಲಗೋಪಾಲಕಃ ಪಾತು ಮಾಂ ಸರ್ವದಾ.
ವಿದ್ಯುದುದ್ಯೋತವತ್ಪ್ರಸ್ಫುರದ್ವಾಸಸಂ
ಪ್ರಾವೃಡಂಭೋದ-
ವತ್ಪ್ರೋಲ್ಲಸದ್ವಿಗ್ರಹಂ.
ವನ್ಯಯಾ ಮಾಲಯಾ ಶೋಭಿತೋರಃಸ್ಥಲಂ
ಲೋಹಿತಾಂಘ್ರಿದ್ವಯಂ ವಾರಿಜಾಕ್ಷಂ ಭಜೇ.
ಕುಂಚಿತೈಃ ಕುಂತಲೈರ್ಭ್ರಾಜಮಾನಾನನಂ
ರತ್ನಮೌಲಿಂ ಲಸತ್ಕುಂಡಲಂ ಗಂಡಯೋಃ.
ಹಾರಕೇಯೂರಕಂ ಕಂಕಣಪ್ರೋಜ್ಜ್ವಲಂ
ಕಿಂಕಿಣೀಮಂಜುಲಂ ಶ್ಯಾಮಲಂ ತಂ ಭಜೇ.
ಅಚ್ಯುತಸ್ಯಾಷ್ಟಕಂ ಯಃ ಪಠೇದಿಷ್ಟದಂ
ಪ್ರೇಮತಃ ಪ್ರತ್ಯಹಂ ಪೂರುಷಃ ಸಸ್ಪೃಹಂ.
ವೃತ್ತತಃ ಸುಂದರಂ ವೇದ್ಯವಿಶ್ವಂಭರಂ
ತಸ್ಯ ವಶ್ಯೋ ಹರಿರ್ಜಾಯತೇ ಸತ್ವರಂ.

41.8K

Comments Kannada

ys3Gq
ಧಾರ್ಮಿಕ ಚಿಂತನಕ್ಕೆ ಪರಿಪೂರ್ಣವೆನಿಸಿರುವುದು 😇 -ರವಿ ಶಂಕರ್

ಅದ್ಭುತ ವೆಬ್‌ಸೈಟ್ 😍 -ಗೋಪಾಲ್

ವೇದಗಳು ಮತ್ತು ಪುರಾಣಗಳಲ್ಲಿ ಆಸಕ್ತರು ಇದಕ್ಕಾಗಿ ತುಂಬಾ ಒಳ್ಳೆಯ ವೆಬ್‌ಸೈಟ್ -ಜಯಕುಮಾರ್ ನಾಯಕ್

ಉತ್ತಮವಾದ ಜ್ಞಾನವನ್ನೂ ನೀಡುತ್ತದೆ -ಅಂಬಿಕಾ ಶರ್ಮಾ

ಅತ್ಯುತ್ತಮ ಶೈಕ್ಷಣಿಕ ವೆಬ್‌ಸೈಟ್ -ಗೌರಿ ಮೂರ್ತಿ

Read more comments

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |