ಸುಬ್ರಹ್ಮಣ್ಯ ಪಂಚಕ ಸ್ತೋತ್ರ

 

ಸರ್ವಾರ್ತಿಘ್ನಂ ಕುಕ್ಕುಟಕೇತುಂ ರಮಮಾಣಂ
ವಹ್ನ್ಯುದ್ಭೂತಂ ಭಕ್ತಕೃಪಾಲುಂ ಗುಹಮೇಕಂ.
ವಲ್ಲೀನಾಥಂ ಷಣ್ಮುಖಮೀಶಂ ಶಿಖಿವಾಹಂ
ಸುಬ್ರಹ್ಮಣ್ಯಂ ದೇವಶರಣ್ಯಂ ಸುರಮೀಡೇ.
ಸ್ವರ್ಣಾಭೂಷಂ ಧೂರ್ಜಟಿಪುತ್ರಂ ಮತಿಮಂತಂ
ಮಾರ್ತಾಂಡಾಭಂ ತಾರಕಶತ್ರುಂ ಜನಹೃದ್ಯಂ.
ಸ್ವಚ್ಛಸ್ವಾಂತಂ ನಿಷ್ಕಲರೂಪಂ ರಹಿತಾದಿಂ
ಸುಬ್ರಹ್ಮಣ್ಯಂ ದೇವಶರಣ್ಯಂ ಸುರಮೀಡೇ.
ಗೌರೀಪುತ್ರಂ ದೇಶಿಕಮೇಕಂ ಕಲಿಶತ್ರುಂ
ಸರ್ವಾತ್ಮಾನಂ ಶಕ್ತಿಕರಂ ತಂ ವರದಾನಂ.
ಸೇನಾಧೀಶಂ ದ್ವಾದಶನೇತ್ರಂ ಶಿವಸೂನುಂ
ಸುಬ್ರಹ್ಮಣ್ಯಂ ದೇವಶರಣ್ಯಂ ಸುರಮೀಡೇ.
ಮೌನಾನಂದಂ ವೈಭವದಾನಂ ಜಗದಾದಿಂ
ತೇಜಃಪುಂಜಂ ಸತ್ಯಮಹೀಧ್ರಸ್ಥಿತದೇವಂ.
ಆಯುಷ್ಮಂತಂ ರಕ್ತಪದಾಂಭೋರುಹಯುಗ್ಮಂ
ಸುಬ್ರಹ್ಮಣ್ಯಂ ದೇವಶರಣ್ಯಂ ಸುರಮೀಡೇ.
ನಿರ್ನಾಶಂ ತಂ ಮೋಹನರೂಪಂ ಮಹನೀಯಂ
ವೇದಾಕಾರಂ ಯಜ್ಞಹವಿರ್ಭೋಜನಸತ್ತ್ವಂ.
ಸ್ಕಂದಂ ಶೂರಂ ದಾನವತೂಲಾನಲಭೂತಂ
ಸುಬ್ರಹ್ಮಣ್ಯಂ ದೇವಶರಣ್ಯಂ ಸುರಮೀಡೇ.

 

Ramaswamy Sastry and Vighnesh Ghanapaathi

Other stotras

Copyright © 2025 | Vedadhara | All Rights Reserved. | Designed & Developed by Claps and Whistles
| | | | |
Vedahdara - Personalize
Whatsapp Group Icon
Have questions on Sanatana Dharma? Ask here...