ವ್ಯೋಮಕೇಶಂ ಕಾಲಕಾಲಂ ವ್ಯಾಲಮಾಲಂ ಪರಾತ್ಪರಂ|
ದೇವದೇವಂ ಪ್ರಪನ್ನೋಽಸ್ಮಿ ಕಥಂ ಮೇ ಜಾಯತೇ ಭಯಂ|
ಶೂಲಹಸ್ತಂ ಕೃಪಾಪೂರ್ಣಂ ವ್ಯಾಘ್ರಚರ್ಮಾಂಬರಂ ಶಿವಂ|
ವೃಷಾರೂಢಂ ಪ್ರಪನ್ನೋಽಸ್ಮಿ ಕಥಂ ಮೇ ಜಾಯತೇ ಭಯಂ|
ಅಷ್ಟಮೂರ್ತಿಂ ಮಹಾದೇವಂ ವಿಶ್ವನಾಥಂ ಜಟಾಧರಂ|
ಪಾರ್ವತೀಶಂ ಪ್ರಪನ್ನೋಽಸ್ಮಿ ಕಥಂ ಮೇ ಜಾಯತೇ ಭಯಂ|
ಸುರಾಸುರೈಶ್ಚ ಯಕ್ಷಶ್ಚ ಸಿದ್ಧೈಶ್ಚಾಽಪಿ ವಿವಂದಿತಂ|
ಮೃತ್ಯುಂಜಯಂ ಪ್ರಪನ್ನೋಽಸ್ಮಿ ಕಥಂ ಮೇ ಜಾಯತೇ ಭಯಂ|
ನಂದೀಶಮಕ್ಷರಂ ದೇವಂ ಶರಣಾಗತವತ್ಸಲಂ|
ಚಂದ್ರಮೌಲಿಂ ಪ್ರಪನ್ನೋಽಸ್ಮಿ ಕಥಂ ಮೇ ಜಾಯತೇ ಭಯಂ|
ಲೋಹಿತಾಕ್ಷಂ ಭವಾಂಬೋಧಿತಾರಕಂ ಸೂರ್ಯತೇಜಸಂ|
ಶಿತಿಕಂಠಂ ಪ್ರಪನ್ನೋಽಸ್ಮಿ ಕಥಂ ಮೇ ಜಾಯತೇ ಭಯಂ|
ಶಂಕರಂ ಲೋಕಪಾಲಂ ಚ ಸುಂದರಂ ಭಸ್ಮಧಾರಿಣಂ|
ವಾಮದೇವಂ ಪ್ರಪನ್ನೋಽಸ್ಮಿ ಕಥಂ ಮೇ ಜಾಯತೇ ಭಯಂ|
ತ್ರಿನೇತ್ರಂ ತ್ರಿಪುರಧ್ವಾಂತಧ್ವಂಸಿನಂ ವಿಶ್ವರೂಪಿಣಂ|
ವಿರೂಪಾಕ್ಷಂ ಪ್ರಪನ್ನೋಽಸ್ಮಿ ಕಥಂ ಮೇ ಜಾಯತೇ ಭಯಂ|
ಕೈಲಾಸಶೈಲನಿಲಯಂ ತಪಃಸಕ್ತಂ ಪಿನಾಕಿನಂ|
ಕಂಠೇಕಾಲಂ ಪ್ರಪನ್ನೋಽಸ್ಮಿ ಕಥಂ ಮೇ ಜಾಯತೇ ಭಯಂ|
ಪ್ರೀತಾತ್ಮಾನಂ ಮಹೈಶ್ವರ್ಯದಾನಂ ನಿರ್ವಾಣರೂಪಿಣಂ|
ಗಂಗಾಧರಂ ಪ್ರಪನ್ನೋಽಸ್ಮಿ ಕಥಂ ಮೇ ಜಾಯತೇ ಭಯಂ|
ಯ ಇದಂ ಸ್ತೋತ್ರರತ್ನಾಖ್ಯಂ ಶಿವಸ್ಯ ಭಯಹಾರಕಂ|
ಪಠೇದನುದಿನಂ ಧೀಮಾನ್ ತಸ್ಯ ನಾಸ್ತಿ ಭಯಂ ಭುವಿ|

 

Ramaswamy Sastry and Vighnesh Ghanapaathi

160.0K
24.0K

Comments Kannada

Security Code

83936

finger point right
ಜೈ ಹಿಂದ್ ಜೈ ಶ್ರೀ ರಾಮ್ ಜೈ ಶ್ರೀ ಕೃಷ್ಣ ಜೈ ಹನುಮಾನ್ -User_sndthk

ವೇದಧಾರದಲ್ಲಿ ಸೇರಿರುವುದು ಒಂದು ಆಶೀರ್ವಾದವಾಗಿದೆ. ನನ್ನ ಜೀವನ ಹೆಚ್ಚು ಪಾಸಿಟಿವ್ ಮತ್ತು ತೃಪ್ತಿಯಾಗಿದೆ. 🙏🏻 -Vinayak Aithal

ಧಾರ್ಮಿಕ ವಿಷಯಗಳ ಬಗ್ಗೆ ಉತ್ತಮ ಮಾಹಿತಿ -ತೇಜಸ್

ತುಂಬಾ ಉಪಯುಕ್ತ.ಜೇವನ ಜಂಜಾಟದಲ್ಲಿ ಮುಳುಗಿದ ಜನರಿಗೆ ಮನಸ್ಸಿಗೆ ನೆಮ್ಮದಿ ಶಾಂತಿ ಕೊಡುತ್ತದೆ ನಿಮ್ಮ ಚಾನೆಲ್.🙏🙏 -User_smrvhs

ಶ್ರೇಷ್ಠ ಮಾಹಿತಿ -ಮಂಜುಳಾ ಪಾಟೀಲ

Read more comments

Other languages: EnglishHindiTamilMalayalamTelugu

Recommended for you

ಚಿದಂಬರೇಶ ಸ್ತುತಿ

ಚಿದಂಬರೇಶ ಸ್ತುತಿ

ಕೃಪಾಸಮುದ್ರಂ ಸುಮುಖಂ ತ್ರಿನೇತ್ರಂ ಜಟಾಧರಂ ಪಾರ್ವತಿವಾಮಭಾಗಂ. ಸ....

Click here to know more..

ಶಿವ ಮಂಗಲ ಸ್ತುತಿ

ಶಿವ ಮಂಗಲ ಸ್ತುತಿ

ಭುವನೇ ಸದೋದಿತಂ ಹರಂ ಗಿರಿಶಂ ನಿತಾಂತಮಂಗಲಂ. ಶಿವದಂ ಭುಜಂಗಮಾಲಿನ�....

Click here to know more..

ವಾಸ್ತು ದೋಷ ನಿವಾರಣೆಗೆ ವೇದಮಂತ್ರ

ವಾಸ್ತು ದೋಷ ನಿವಾರಣೆಗೆ ವೇದಮಂತ್ರ

ಓಂ ತ್ರಾತಾರಮಿಂದ್ರಮವಿತಾರಮಿಂದ್ರಂ ಹವೇಹವೇ ಸುಹವಂ ಶೂರಮಿಂದ್ರ�....

Click here to know more..