169.7K
25.4K

Comments Kannada

Security Code

38914

finger point right
ತುಂಬಾ ಅದ್ಬುತ -Satiishkumar

ವೇದದಾರ ಜೀವನದ ಪಾಠ ಕಲಿಸುತ್ತಿದೆ. ಅಪರಿಮಿತ ಧನ್ಯವಾದಗಳು ಗುರುಗಳೆ ಆನಂತ ನಮಸ್ಕಾರಗಳು ಗೌರಿ ಸುಬ್ರಮಣ್ಯ ಬೆಂಗಳೂರು -User_smnunk

ಧರ್ಮದ ಕುರಿತು ಸಮಗ್ರ ಮಾಹಿತಿಯುಳ್ಳ ವೆಬ್‌ಸೈಟ್ 🌺 -ಪೃಥ್ವಿ ಶೆಟ್ಟಿ

ಈಶ್ವರ ತತ್ವವನ್ನು ಜಗತ್ತಿಗೆ ಪ್ರಚರಪಡಿಸುತ್ತಿರುವ ನಿಮ್ಮ ವಾಹಿನಿಗೆ ನೂರು ನಮನಗಳು -ಸುರೇಶ್ ಎನ್ ಎಸ್

ಉತ್ತಮವಾದ ಜ್ಞಾನವನ್ನೂ ನೀಡುತ್ತದೆ -ಅಂಬಿಕಾ ಶರ್ಮಾ

Read more comments

 

Guruvayupuresha Stotram

 

ಕಲ್ಯಾಣರೂಪಾಯ ಕಲೌ ಜನಾನಾಂ
ಕಲ್ಯಾಣದಾತ್ರೇ ಕರುಣಾಸುಧಾಬ್ಧೇ.
ಶಂಖಾದಿದಿವ್ಯಾಯುಧಸತ್ಕರಾಯ
ವಾತಾಲಯಾಧೀಶ ನಮೋ ನಮಸ್ತೇ.
ನಾರಾಯಣ ನಾರಾಯಣ ನಾರಾಯಣ ನಾರಾಯಣ
ನಾರಾಯಣ ನಾರಾಯಣ ನಾರಾಯಣ ನಾರಾಯಣ.
ನಾರಾಯಣ ನಾರಾಯಣ ನಾರಾಯಣ ನಾರಾಯಣ
ನಾರಾಯಣ ನಾರಾಯಣ ನಾರಾಯಣ ನಾರಾಯಣ.
ನಾರಾಯಣೇತ್ಯಾದಿಜಪದ್ಭಿರುಚ್ಚೈಃ
ಭಕ್ತೈಃ ಸದಾ ಪೂರ್ಣಮಹಾಲಯಾಯ.
ಸ್ವತೀರ್ಥಗಂಗೋಪಮವಾರಿಮಗ್ನ-
ನಿವರ್ತಿತಾಶೇಷರುಚೇ ನಮಸ್ತೇ.
ನಾರಾಯಣ ನಾರಾಯಣ ನಾರಾಯಣ ನಾರಾಯಣ
ನಾರಾಯಣ ನಾರಾಯಣ ನಾರಾಯಣ ನಾರಾಯಣ.
ನಾರಾಯಣ ನಾರಾಯಣ ನಾರಾಯಣ ನಾರಾಯಣ
ನಾರಾಯಣ ನಾರಾಯಣ ನಾರಾಯಣ ನಾರಾಯಣ.
ಬ್ರಾಹ್ಮೇ ಮುಹೂರ್ತೇ ಪರಿತಃ ಸ್ವಭಕ್ತೈಃ
ಸಂದೃಷ್ಟಸರ್ವೋತ್ತಮ ವಿಶ್ವರೂಪ.
ಸ್ವತೈಲಸಂಸೇವಕರೋಗಹರ್ತ್ರೇ
ವಾತಾಲಯಾಧೀಶ ನಮೋ ನಮಸ್ತೇ.
ನಾರಾಯಣ ನಾರಾಯಣ ನಾರಾಯಣ ನಾರಾಯಣ
ನಾರಾಯಣ ನಾರಾಯಣ ನಾರಾಯಣ ನಾರಾಯಣ.
ನಾರಾಯಣ ನಾರಾಯಣ ನಾರಾಯಣ ನಾರಾಯಣ
ನಾರಾಯಣ ನಾರಾಯಣ ನಾರಾಯಣ ನಾರಾಯಣ.
ಬಾಲಾನ್ ಸ್ವಕೀಯಾನ್ ತವ ಸನ್ನಿಧಾನೇ
ದಿವ್ಯಾನ್ನದಾನಾತ್ ಪರಿಪಾಲಯದ್ಭಿಃ.
ಸದಾ ಪಠದ್ಭಿಶ್ಚ ಪುರಾಣರತ್ನಂ
ಸಂಸೇವಿತಾಯಾಸ್ತು ನಮೋ ಹರೇ ತೇ.
ನಾರಾಯಣ ನಾರಾಯಣ ನಾರಾಯಣ ನಾರಾಯಣ
ನಾರಾಯಣ ನಾರಾಯಣ ನಾರಾಯಣ ನಾರಾಯಣ.
ನಾರಾಯಣ ನಾರಾಯಣ ನಾರಾಯಣ ನಾರಾಯಣ
ನಾರಾಯಣ ನಾರಾಯಣ ನಾರಾಯಣ ನಾರಾಯಣ.
ನಿತ್ಯಾನ್ನದಾತ್ರೇ ಚ ಮಹೀಸುರೇಭ್ಯಃ
ನಿತ್ಯಂ ದಿವಿಸ್ಥೈರ್ನಿಶಿ ಪೂಜಿತಾಯ.
ಮಾತ್ರಾ ಚ ಪಿತ್ರಾ ಚ ತಥೋದ್ಧವೇನ
ಸಂಪೂಜಿತಾಯಾಸ್ತು ನಮೋ ನಮಸ್ತೇ.
ನಾರಾಯಣ ನಾರಾಯಣ ನಾರಾಯಣ ನಾರಾಯಣ
ನಾರಾಯಣ ನಾರಾಯಣ ನಾರಾಯಣ ನಾರಾಯಣ.
ನಾರಾಯಣ ನಾರಾಯಣ ನಾರಾಯಣ ನಾರಾಯಣ
ನಾರಾಯಣ ನಾರಾಯಣ ನಾರಾಯಣ ನಾರಾಯಣ.
ಅನಂತರಾಮಾಖ್ಯಮಹಿಪ್ರಣೀತಂ
ಸ್ತೋತ್ರಂ ಪಠೇದ್ಯಸ್ತು ನರಸ್ತ್ರಿಕಾಲಂ.
ವಾತಾಲಯೇಶಸ್ಯ ಕೃಪಾಬಲೇನ
ಲಭೇತ ಸರ್ವಾಣಿ ಚ ಮಂಗಲಾನಿ.
ನಾರಾಯಣ ನಾರಾಯಣ ನಾರಾಯಣ ನಾರಾಯಣ
ನಾರಾಯಣ ನಾರಾಯಣ ನಾರಾಯಣ ನಾರಾಯಣ.
ನಾರಾಯಣ ನಾರಾಯಣ ನಾರಾಯಣ ನಾರಾಯಣ
ನಾರಾಯಣ ನಾರಾಯಣ ನಾರಾಯಣ ನಾರಾಯಣ.

 

Ramaswamy Sastry and Vighnesh Ghanapaathi

Other languages: EnglishHindiTamilMalayalamTelugu

Recommended for you

ಗಣಪತಿ ಕವಚಂ

ಗಣಪತಿ ಕವಚಂ

ನಮಸ್ತಸ್ಮೈ ಗಣೇಶಾಯ ಸರ್ವವಿಘ್ನವಿನಾಶಿನೇ. ಕಾರ್ಯಾರಂಭೇಷು ಸರ್ವ�....

Click here to know more..

ರಾಮಚಂದ್ರ ಅಷ್ಟೋತ್ತರ ಶತನಾಮಾವಲಿ

ರಾಮಚಂದ್ರ ಅಷ್ಟೋತ್ತರ ಶತನಾಮಾವಲಿ

ಓಂ ಶ್ರೀಮದ್ಗೌರೀಶವಾಗೀಶಶಚೀಶಾದಿಸುರಾರ್ಚಿತಾಯ ನಮಃ . ಓಂ ಪಕ್ಷೀಂ....

Click here to know more..

ಸಂತೋಷಕ್ಕಾಗಿ ಹನುಮಾನ್ ಮಂತ್ರ

ಸಂತೋಷಕ್ಕಾಗಿ ಹನುಮಾನ್ ಮಂತ್ರ

ಓಂ ಹೂಂ ಪವನನಂದನಾಯ ಹನುಮತೇ ಸ್ವಾಹಾ....

Click here to know more..