93.3K
14.0K

Comments Kannada

Security Code

42478

finger point right
ಧಾರ್ಮಿಕ ಸಂಬಂಧಿಸಿದ ಅತ್ಯುತ್ತಮ ಮಾಹಿತಿಯನ್ನು ನೀಡುತ್ತಿರುವ ವೇದಧಾರ ನಿರ್ಮಾತ್ರುಗಳಿಗೆ ಅಭಿನಂದನೆಗಳು 🙏 ನಿಮ್ಮ ಧಾರ್ಮಿಕ ಸೇವೆ ನಿರಂತರ ವಾಗಿ, ಸಾಗಲಿ ಎಂದು ನನ್ನ ಪ್ರಾರ್ಥನೆ 👌 ಇದು ಮುಂದಿನ ಪೀಳಿಗೆಗೆ ದಾರಿದೀವಿಗೆ ಆಗಿದೆ. 🙏ಶುಭಮಸ್ತು🙏 ಶ್ರೀನಿವಾಸ ಪ್ರಸಾದ್ ಎಸ್. ✍️ -User_soz6v1

ವೇದಧಾರ ನನ್ನ ಜೀವನದಲ್ಲಿ ಸಾಕಷ್ಟು ಪಾಸಿಟಿವಿಟಿ ಮತ್ತು ಶಾಂತಿಯನ್ನು ತಂದುಕೊಟ್ಟಿದೆ. ನಿಜವಾಗಿ ಧನ್ಯವಾದಗಳು! 🙏🏻 -Gurudas

ತುಂಬಾ ಉಪಯುಕ್ತ.ಜೇವನ ಜಂಜಾಟದಲ್ಲಿ ಮುಳುಗಿದ ಜನರಿಗೆ ಮನಸ್ಸಿಗೆ ನೆಮ್ಮದಿ ಶಾಂತಿ ಕೊಡುತ್ತದೆ ನಿಮ್ಮ ಚಾನೆಲ್.🙏🙏 -User_smrvhs

ಜೈ ಹಿಂದ್ ಜೈ ಶ್ರೀ ರಾಮ್ ಜೈ ಶ್ರೀ ಕೃಷ್ಣ ಜೈ ಹನುಮಾನ್ -User_sndthk

🙏 ಉತ್ತಮವಾದ ಮಾಹಿತಿ, ಶ್ಲೋಕ, ಮಂತ್ರಗಳ ಕಣಜ. ಹಿಂದೂತನ ವಿಶ್ವಾದ್ಯಂತ ಪಸರಿಸಲಿ🙏🌹 -ಕೇಶವ್

Read more comments

 

Video - Sharada Stotram 

 

Sharada Stotram

 

ನಮಸ್ತೇ ಶಾರದೇ ದೇವಿ ಕಾಶ್ಮೀರಪುರವಾಸಿನಿ.
ತ್ವಾಮಹಂ ಪ್ರಾರ್ಥಯೇ ನಿತ್ಯಂ ವಿದ್ಯಾದಾನಂ ಚ ದಹಿ ಮೇ.
ಯಾ ಶ್ರದ್ಧಾ ಧಾರಣಾ ಮೇಧಾ ವಾಗ್ದೇವೀ ವಿಧಿವಲ್ಲಭಾ.
ಭಕ್ತಜಿಹ್ವಾಗ್ರಸದನಾ ಶಮಾದಿಗುಣದಾಯಿನೀ.
ನಮಾಮಿ ಯಾಮಿನೀಂ ನಾಥಲೇಖಾಲಂಕೃತಕುಂತಲಾಂ.
ಭವಾನೀಂ ಭವಸಂತಾಪನಿರ್ವಾಪಣಸುಧಾನದೀಂ.
ಭದ್ರಕಾಲ್ಯೈ ನಮೋ ನಿತ್ಯಂ ಸರಸ್ವತ್ಯೈ ನಮೋ ನಮಃ.
ವೇದವೇದಾಂಗವೇದಾಂತವಿದ್ಯಾಸ್ಥಾನೇಭ್ಯ ಏವ ಚ.
ಬ್ರಹ್ಮಸ್ವರೂಪಾ ಪರಮಾ ಜ್ಯೋತಿರೂಪಾ ಸನಾತನೀ.
ಸರ್ವವಿದ್ಯಾಧಿದೇವೀ ಯಾ ತಸ್ಯೈ ವಾಣ್ಯೈ ನಮೋ ನಮಃ.
ಯಯಾ ವಿನಾ ಜಗತ್ ಸರ್ವಂ ಶಶ್ವಜ್ಜೀವನ್ಮೃತಂ ಭವೇತ್.
ಜ್ಞಾನಾಧಿದೇವೀ ಯಾ ತಸ್ಯೈ ಸರಸ್ವತ್ಯೈ ನಮೋ ನಮಃ.
ಯಯಾ ವಿನಾ ಜಗತ್ ಸರ್ವಂ ಮೂಕಮುನ್ಮತ್ತವತ್ ಸದಾ.
ಯಾ ದೇವೀ ವಾಗಧಿಷ್ಠಾತ್ರೀ ತಸ್ಯೈ ವಾಣ್ಯೈ ನಮೋ ನಮಃ.

 

Ramaswamy Sastry and Vighnesh Ghanapaathi

Other languages: EnglishHindiTamilMalayalamTelugu

Recommended for you

ವರದ ವಿಷ್ಣು ಸ್ತೋತ್ರ

ವರದ ವಿಷ್ಣು ಸ್ತೋತ್ರ

ಜಗತ್ಸೃಷ್ಟಿಹೇತೋ ದ್ವಿಷದ್ಧೂಮಕೇತೋ ರಮಾಕಾಂತ ಸದ್ಭಕ್ತವಂದ್ಯ ಪ�....

Click here to know more..

ಹನುಮಾನ್ ಯಂತ್ರೋದ್ಧಾರಕ ಸ್ತೋತ್ರ

ಹನುಮಾನ್ ಯಂತ್ರೋದ್ಧಾರಕ ಸ್ತೋತ್ರ

ಯಂತ್ರೋದ್ಧಾರಕನಾಮಕೋ ರಘುಪತೇರಾಜ್ಞಾಂ ಗೃಹೀತ್ವಾರ್ಣವಂ ತೀರ್ತ್....

Click here to know more..

ದತ್ತಾತ್ರೇಯನ ಪ್ರಬಲ ಮಂತ್ರ

ದತ್ತಾತ್ರೇಯನ ಪ್ರಬಲ ಮಂತ್ರ

ಓಂ ನಮೋ ಭಗವಾನ್ ದತ್ತಾತ್ರೇಯಃ ಸ್ಮರಣಮಾತ್ರಸಂತುಷ್ಟೋ ಮಹಾಭಯನಿವ�....

Click here to know more..