158.2K
23.7K

Comments Kannada

Security Code

69655

finger point right
ವೇದಧಾರಾ ವೇಬಸೈಟ್ ಬಹಳ ಉಪ ಯುಕ್ತ ವಾಗಿದೆ. ಮಂತ್ರಗಳoತು ಬಹಳ ಉಪಯುಕ್ತ. ತುಂಬಾ ವಂದನೆಗಳು. -Mk srinivas rao

🙏🙏🙏🙏🙏🙏🙏🙏🙏🙏🙏 -Vinod Kulkarni

ವೇದದಾರ ಜೀವನದ ಪಾಠ ಕಲಿಸುತ್ತಿದೆ. ಅಪರಿಮಿತ ಧನ್ಯವಾದಗಳು ಗುರುಗಳೆ ಆನಂತ ನಮಸ್ಕಾರಗಳು ಗೌರಿ ಸುಬ್ರಮಣ್ಯ ಬೆಂಗಳೂರು -User_smnunk

💐💐💐💐💐💐💐💐💐💐💐 -surya

ತಮ್ಮಿಂದ ನೀಡುತ್ತಿರುವ ಜ್ಞಾನ ದೀವಿಗೆ ಅದ್ಬುತ, ಪೂಜೆ ಹೋಮ ಮಂತ್ರಗಳು ಮನಸ್ಸಿಗೆ ನೆಮ್ಮದಿ ನೀಡುತ್ತದೆ. -user_7hytr

Read more comments

ಭೂಖಂಡಂ ವಾರಣಾಂಡಂ ಪರವರವಿರಟಂ ಡಂಪಡಂಪೋರುಡಂಪಂ
ಡಿಂ ಡಿಂ ಡಿಂ ಡಿಂ ಡಿಡಿಂಬಂ ದಹಮಪಿ ದಹಮೈರ್ಝಂಪಝಂಪೈಶ್ಚಝಂಪೈಃ.
ತುಲ್ಯಾಸ್ತುಲ್ಯಾಸ್ತುತುಲ್ಯಾ ಧುಮಧುಮಧುಮಕೈಃ ಕುಂಕುಮಾಂಕೈಃ ಕುಮಾಂಕೈ-
ರೇತತ್ತೇ ಪೂರ್ಣಯುಕ್ತಮಹರಹಕರಹಃ ಪಾತು ಮಾಂ ನಾರಸಿಂಹಃ.
ಭೂಭೃದ್ಭೂಭೃದ್ಭುಜಂಗಂ ಪ್ರಲಯರವವರಂ ಪ್ರಜ್ವಜ್ಜ್ವಾಲಮಾಲಂ
ಖರ್ಜರ್ಜಂ ಖರ್ಜದುರ್ಜಂ ಖಿಖಚಖಚಖ- ಚಿತ್ಸ್ವರ್ಜದುರ್ಜರ್ಜಯಂತಂ.
ಭೂಭಾಗಂ ಭೋಗಭಾಗಂ ಗಗಗಗಗಗನಂ ಗರ್ದಮತ್ಯುಗ್ರಗಂಡಂ
ಸ್ವಚ್ಛಂ ಪುಚ್ಛಂ ಸ್ವಗಚ್ಛಂ ಸ್ವಜನಜನನುತಃ ಪಾತು ಮಾಂ ನಾರಸಿಂಹಃ.
ಯೇನಾಭ್ರಂ ಗರ್ಜಮಾನಂ ಲಘುಲಘುಮಕರೋ ಬಾಲಚಂದ್ರಾರ್ಕದಂಷ್ಟ್ರೋ
ಹೇಮಾಂಭೋಜಂ ಸರೋಜಂ ಜಟಜಟಜಟಿಲೋ ಜಾಡ್ಯಮಾನಸ್ತುಭೀತಿಃ.
ದಂತಾನಾಂ ಬಾಧಮಾನಾಂ ಖಗಟಖಗಟವೋ ಭೋಜಜಾನುಃ ಸುರೇಂದ್ರೋ
ನಿಷ್ಪ್ರತ್ಯೂಹಂ ಸ ರಾಜಾ ಗಹಗಹಗಹತಃ ಪಾತು ಮಾಂ ನಾರಸಿಂಹಃ.
ಶಂಖಂ ಚಕ್ರಂ ಚ ಚಾಪಂ ಪರಶುಮಶಮಿಷುಂ ಶೂಲಪಾಶಾಂಕುಶಾಸ್ತ್ರಂ
ಬಿಭ್ರಂತಂ ವಜ್ರಖೇಟಂ ಹಲಮುಸಲಗದಾ- ಕುಂತಮತ್ಯುಗ್ರದಂಷ್ಟ್ರಂ.
ಜ್ವಾಲಾಕೇಶಂ ತ್ರಿನೇತ್ರಂ ಜ್ವಲದನಲನಿಭಂ ಹಾರಕೇಯೂರಭೂಷಂ
ವಂದೇ ಪ್ರತ್ಯೇಕರೂಪಂ ಪರಪದನಿವಸಃ ಪಾತು ಮಾಂ ನಾರಸಿಂಹಃ.
ಪಾದದ್ವಂದ್ವಂ ಧರಿತ್ರೀಕಟಿವಿಪುಲತರೋ ಮೇರುಮಧ್ಯೂಢ್ವಮೂರುಂ
ನಾಭಿಂ ಬ್ರಹ್ಮಾಂಡಸಿಂಧುರ್ಹೃದಯಮಪಿ ಭವೋ ಭೂತವಿದ್ವತ್ಸಮೇತಃ.
ದುಶ್ಚಕ್ರಾಂಕಂ ಸ್ವಬಾಹುಂ ಕುಲಿಶನಖಮುಖಂ ಚಂದ್ರಸೂರ್ಯಾಗ್ನಿನೇತ್ರಂ
ವಕ್ತ್ರಂ ವಹ್ನಿಃ ಸುವಿದ್ಯುತ್ಸುರಗಣವಿಜಯಃ ಪಾತು ಮಾಂ ನಾರಸಿಂಹಃ.
ನಾಸಾಗ್ರಂ ಪೀನಗಂಡಂ ಪರಬಲಮಥನಂ ಬದ್ಧಕೇಯೂರಹಾರಂ
ರೌದ್ರಂ ದಂಷ್ಟ್ರಾಕರಾಲಮಮಿತಗುಣಗಣಂ ಕೋಟಿಸೂರ್ಯಾಗ್ನಿನೇತ್ರಂ.
ಗಾಂಭೀರ್ಯಂ ಪಿಂಗಲಾಕ್ಷಂ ಭ್ರುಕುಟಿತವಿಮುಖಂ ಷೋಡಶಾಧಾರ್ಧಬಾಹುಂ
ವಂದೇ ಭೀಮಾಟ್ಟಹಾಸಂ ತ್ರಿಭುವನವಿಜಯಃ ಪಾತು ಮಾಂ ನಾರಸಿಂಹಃ.
ಕೇ ಕೇ ನೃಸಿಂಹಾಷ್ಟಕೇ ನರವರಸದೃಶಂ ದೇವಭೀತ್ವಂ ಗೃಹೀತ್ವಾ
ದೇವಂದ್ಯೋ ವಿಪ್ರದಂಡಂ ಪ್ರತಿವಚನಪಯಾ- ಯಾಮ್ಯನಪ್ರತ್ಯನೈಷೀಃ.
ಶಾಪಂ ಚಾಪಂ ಚ ಖಡ್ಗಂ ಪ್ರಹಸಿತವದನಂ ಚಕ್ರಚಕ್ರೀಚಕೇನ
ಓಮಿತ್ಯೇದೈತ್ಯನಾದಂ ಪ್ರಕಚವಿವಿದುಷಾ ಪಾತು ಮಾಂ ನಾರಸಿಂಹಃ.
ಝಂ ಝಂ ಝಂ ಝಂ ಝಕಾರಂ ಝಷಝಷಝಷಿತಂ ಜಾನುದೇಶಂ ಝಕಾರಂ
ಹುಂ ಹುಂ ಹುಂ ಹುಂ ಹಕಾರಂ ಹರಿತಕಹಹಸಾ ಯಂ ದಿಶೇ ವಂ ವಕಾರಂ.
ವಂ ವಂ ವಂ ವಂ ವಕಾರಂ ವದನದಲಿತತಂ ವಾಮಪಕ್ಷಂ ಸುಪಕ್ಷಂ
ಲಂ ಲಂ ಲಂ ಲಂ ಲಕಾರಂ ಲಘುವಣವಿಜಯಃ ಪಾತು ಮಾಂ ನಾರಸಿಂಹಃ.
ಭೀತಪ್ರೇತಪಿಶಾಚಯಕ್ಷಗಣಶೋ ದೇಶಾಂತರೋಚ್ಚಾಟನಾ
ಚೋರವ್ಯಾಧಿಮಹಜ್ಜ್ವರಂ ಭಯಹರಂ ಶತ್ರುಕ್ಷಯಂ ನಿಶ್ಚಯಂ.
ಸಂಧ್ಯಾಕಾಲೇ ಜಪತಮಷ್ಟಕಮಿದಂ ಸದ್ಭಕ್ತಿಪೂರ್ವಾದಿಭಿಃ
ಪ್ರಹ್ಲಾದೇವ ವರೋ ವರಸ್ತು ಜಯಿತಾ ಸತ್ಪೂಜಿತಾಂ ಭೂತಯೇ.

 

Ramaswamy Sastry and Vighnesh Ghanapaathi

Other languages: EnglishHindiTamilMalayalamTelugu

Recommended for you

ನರಹರಿ ಸ್ತೋತ್ರ

ನರಹರಿ ಸ್ತೋತ್ರ

. ಲಿಕುಚತಿಲಕಸೂನುಃ ಸದ್ಧಿತಾರ್ಥಾನುಸಾರೀ ನರಹರಿನುತಿಮೇತಾಂ ಶತ್�....

Click here to know more..

ಪಂಚ ಶ್ಲೋಕೀ ಗಣೇಶ ಪುರಾಣ

ಪಂಚ ಶ್ಲೋಕೀ ಗಣೇಶ ಪುರಾಣ

ಶ್ರೀವಿಘ್ನೇಶಪುರಾಣಸಾರಮುದಿತಂ ವ್ಯಾಸಾಯ ಧಾತ್ರಾ ಪುರಾ ತತ್ಖಂಡ�....

Click here to know more..

ಸಂಪತ್ತನ್ನು ಆಕರ್ಷಿಸಲು ಮತ್ತು ಆರ್ಥಿಕ ಅಡೆತಡೆಗಳನ್ನು ನಿವಾರಿಸಲು ಕುಬೇರ ಮಂತ್ರ

ಸಂಪತ್ತನ್ನು ಆಕರ್ಷಿಸಲು ಮತ್ತು ಆರ್ಥಿಕ ಅಡೆತಡೆಗಳನ್ನು ನಿವಾರಿಸಲು ಕುಬೇರ ಮಂತ್ರ

ಯಕ್ಷರಾಜಾಯ ವಿದ್ಮಹೇ ವೈಶ್ರವಣಾಯ ಧೀಮಹಿ. ತನ್ನಃ ಕುಬೇರಃ ಪ್ರಚೋದ�....

Click here to know more..