169.5K
25.4K

Comments Kannada

Security Code

77785

finger point right
ಧಾರ್ಮಿಕ ವಿಷಯಗಳ ಸಂಪತ್ತನ್ನು ತೆರೆದಿಡುತ್ತದೆ -ರತ್ನಾ ಮೂರ್ತಿ

ವೇದಗಳು ಮತ್ತು ಪುರಾಣಗಳ ಬಗ್ಗೆ ಚಂದದ ಮಾಹಿತಿಯನ್ನು ಹೊಂದಿದೆ -ಇಂದಿರಾ ಭಟ್

ಆಧ್ಯಾತ್ಮಿಕ ಗೊಂದಲ ಹಾಗೂ ವಿಮರ್ಷೆಗೆ ನಿಮ್ಮ ವೆಬ್ ಸೈಟ್ ಉತ್ತಮ ಪರಿಹಾರವಾಗಿದೆ -ಸುರೇಶ್ ಎನ್ ಎಸ್ ಶಿಕ್ಷಕರು CRP ನಾಗಮಂಗಲ

ಸನಾತನ ಧರ್ಮದ ಬಗ್ಗೆ ಅತ್ಯುತ್ತಮ ಮಾಹಿತಿಯ ಮೂಲ -ಕೃಷ್ಣಮೂರ್ತಿ ಗೌಡ

ತುಂಬಾ ಚೆನಾಗಿದೆ -ಕೃಷ್ಣ ಶಾಸ್ತ್ರೀ

Read more comments

ತ್ವಂ ಭಾಭಿರಾಭಿರಭಿಭೂಯ ತಮಃ ಸಮಸ್ತ-
ಮಸ್ತಂ ನಯಸ್ಯಭಿಮತಾನಿ ನಿಶಾಚರಾಣಾಂ.
ದೇದೀಪ್ಯಸೇ ದಿವಮಣೇ ಗಗನೇ ಹಿತಾಯ
ಲೋಕತ್ರಯಸ್ಯ ಜಗದೀಶ್ವರ ತನ್ನಮಸ್ತೇ.
ಲೋಕೇಽತಿವೇಲಮತಿವೇಲಮಹಾಮಹೋಭಿರ್-
ನಿರ್ಭಾಸಿತೌ ಚ ಗಗನೇಽಖಿಲಲೋಕನೇತ್ರಃ.
ವಿದ್ರಾವಿತಾಖಿಲತಮಾಃ ಸುತಮೋ ಹಿಮಾಂಶೋ
ಪೀಯೂಷಪೂರಪರಿಪೂರಿತ ತನ್ನಮಸ್ತೇ.
ತ್ವಂ ಪಾವನೇ ಪಥಿ ಸದಾಗತಿರಪ್ಯುಪಾಸ್ಯಃ
ಕಸ್ತ್ವಾಂ ವಿನಾ ಭುವನಜೀವನ ಜೀವತೀಹ.
ಸ್ತಬ್ಧಪ್ರಭಂಜನವಿವರ್ಧಿತಸರ್ವಜಂತೋಃ
ಸಂತೋಷಿತಾಹಿಕುಲ ಸರ್ವಗ ವೈ ನಮಸ್ತೇ.
ವಿಶ್ವೈಕಪಾವಕ ನ ತಾವಕಪಾವಕೈಕ-
ಶಕ್ತೇ-ರ್ಋತೇ ಮೃತವತಾಮೃತದಿವ್ಯಕಾಯಂ.
ಪ್ರಾಣಿಷ್ಯದೋ ಜಗದಹೋ ಜಗದಂತರಾತ್ಮಂ-
ಸ್ತ್ವಂ ಪಾವಕಃ ಪ್ರತಿಪದಂ ಶಮದೋ ನಮಸ್ತೇ.
ಪಾನೀಯರೂಪ ಪರಮೇಶ ಜಗತ್ಪವಿತ್ರ
ಚಿತ್ರಾಽತಿಚಿತ್ರಸುಚರಿತ್ರಕರೋಽಸಿ ನೂನಂ.
ವಿಶ್ವಂ ಪವಿತ್ರಮಮಲಂ ಕಿಲ ವಿಶ್ವನಾಥ
ಪಾನೀಯಗಾಹನತ ಏತದತೋ ನತೋಽಸ್ಮಿ.
ಆಕಾಶರೂಪ ಬಹಿರಂತರುತಾವಕಾಶ-
ದಾನಾದ್ವಿಕಸ್ವರಮಿಹೇಶ್ವರ ವಿಶ್ವಮೇತತ್.
ತ್ವತ್ತಃ ಸದಾ ಸದಯ ಸಂಶ್ವಸಿತಿ ಸ್ವಭಾವಾತ್
ಸಂಕೋಚಮೇತಿ ಭವತೋಽಸ್ಮಿ ನತಸ್ತತಸ್ತ್ವಾಂ.
ವಿಶ್ವಂಭರಾತ್ಮಕ ಬಿಭರ್ಷಿ ವಿಭೋಽತ್ರ ವಿಶ್ವಂ
ಕೋ ವಿಶ್ವನಾಥ ಭವತೋಽನ್ಯತಮಸ್ತಮೋಽರಿಃ.
ಸ ತ್ವಂ ವಿನಾಶಯ ತಮೋ ಮಮ ಚಾಹಿಭೂಷ
ಸ್ತವ್ಯಾತ್ಪರಃ ಪರಪರಂ ಪ್ರಣತಸ್ತತಸ್ತ್ವಾಂ.
ಆತ್ಮಸ್ವರೂಪ ತವರೂಪಪರಂಪರಾಭಿ-
ರಾಭಿಸ್ತತಂ ಹರ ಚರಾಚರರೂಪೇತತ್.
ಸರ್ವಾಂತರಾತ್ಮನಿಲಯ ಪ್ರತಿರೂಪರೂಪ
ನಿತ್ಯಂ ನತೋಽಸ್ಮಿ ಪರಮಾತ್ಮಜನೋಽಷ್ಟಮೂರ್ತೇ.
ಇತ್ಯಷ್ಟಮೂರ್ತಿಭಿರಿಮಾಭಿರಬಂಧುಬಂಧೋ
ಯುಕ್ತಃ ಕರೋಷಿ ಖಲು ವಿಶ್ವಜನೀನಮೂರ್ತೇ.
ಏತತ್ತತಂ ಸುವಿತತಂ ಪ್ರಣತಪ್ರಣೀತ
ಸರ್ವಾರ್ಥಸಾರ್ಥಪರಮಾರ್ಥ ತತೋ ನತೋಽಸ್ಮಿ.

 

Ramaswamy Sastry and Vighnesh Ghanapaathi

Other languages: EnglishHindiTamilMalayalamTelugu

Recommended for you

ಕಿರಾತಾಷ್ಟಕ ಸ್ತೋತ್ರ

ಕಿರಾತಾಷ್ಟಕ ಸ್ತೋತ್ರ

ಪ್ರತ್ಯರ್ಥಿವ್ರಾತ- ವಕ್ಷಃಸ್ಥಲರುಧಿರ- ಸುರಾಪಾನಮತ್ತಂ ಪೃಷತ್ಕಂ ....

Click here to know more..

ಭಗವದ್ಗೀತೆ - ಅಧ್ಯಾಯ 3

ಭಗವದ್ಗೀತೆ - ಅಧ್ಯಾಯ 3

ಅಥ ತೃತೀಯೋಽಧ್ಯಾಯಃ . ಕರ್ಮಯೋಗಃ . ಅರ್ಜುನ ಉವಾಚ -....

Click here to know more..

ಓಂ ಗಮ್ ಗಣಪತಯೇ ನಮಃ

ಓಂ ಗಮ್ ಗಣಪತಯೇ ನಮಃ

ಓಂ ಗಂ ಗಣಪತಯೇ ನಮಃ....

Click here to know more..