168.5K
25.3K

Comments Kannada

Security Code

89597

finger point right
ತುಂಬಾ ಮಾಹಿತಿಯುಳ್ಳ ವೆಬ್‌ಸೈಟ್ -ದೇವರಾಜ್

ಆಧ್ಯಾತ್ಮಿಕ ಗೊಂದಲ ಹಾಗೂ ವಿಮರ್ಷೆಗೆ ನಿಮ್ಮ ವೆಬ್ ಸೈಟ್ ಉತ್ತಮ ಪರಿಹಾರವಾಗಿದೆ -ಸುರೇಶ್ ಎನ್ ಎಸ್ ಶಿಕ್ಷಕರು CRP ನಾಗಮಂಗಲ

ಧರ್ಮೋ ಧರ್ಮ ರಕ್ಷಿತಾ, ನಿಮ್ಮ ಮಹಾನ್ ಕಾರ್ಯಕ್ಕೆ ಧನ್ಯವಾದಗಳು 🙏🌹🙏 -ಮಲ್ಲಪ್ಪ. ಕೆ

ವೇದಧಾರಾ ವೇಬಸೈಟ್ ಬಹಳ ಉಪ ಯುಕ್ತ ವಾಗಿದೆ. ಮಂತ್ರಗಳoತು ಬಹಳ ಉಪಯುಕ್ತ. ತುಂಬಾ ವಂದನೆಗಳು. -Mk srinivas rao

ಶ್ರೇಷ್ಠ ಮಾಹಿತಿ -ಮಂಜುಳಾ ಪಾಟೀಲ

Read more comments

ಅಥ ದಶರಥಕೃತಂ ಶನೈಶ್ಚರಸ್ತೋತ್ರಂ.
ನಮಃ ಕೃಷ್ಣಾಯ ನೀಲಾಯ ಶಿತಿಕಂಠನಿಭಾಯ ಚ.
ನಮಃ ಕಾಲಾಗ್ನಿರೂಪಾಯ ಕೃತಾಂತಾಯ ಚ ವೈ ನಮಃ.
ನಮೋ ನಿರ್ಮಾಂಸದೇಹಾಯ ದೀರ್ಘಶ್ಮಶ್ರುಜಟಾಯ ಚ.
ನಮೋ ವಿಶಾಲನೇತ್ರಾಯ ಶುಷ್ಕೋದರ ಭಯಾಕೃತೇ.
ನಮಃ ಪುಷ್ಕಲಗಾತ್ರಾಯ ಸ್ಥೂಲರೋಮ್ಣೇಽಥ ವೈ ನಮಃ.
ನಮೋ ದೀರ್ಘಾಯ ಶುಷ್ಕಾಯ ಕಾಲದಂಷ್ಟ್ರ ನಮೋಽಸ್ತು ತೇ.
ನಮಸ್ತೇ ಕೋಟರಾಕ್ಷಾಯ ದುರ್ನಿರೀಕ್ಷ್ಯಾಯ ವೈ ನಮಃ.
ನಮೋ ಘೋರಾಯ ರೌದ್ರಾಯ ಭೀಷಣಾಯ ಕಪಾಲಿನೇ.
ನಮಸ್ತೇ ಸರ್ವಭಕ್ಷಾಯ ವಲೀಮುಖ ನಮೋಽಸ್ತು ತೇ.
ಸೂರ್ಯಪುತ್ರ ನಮಸ್ತೇಽಸ್ತು ಭಾಸ್ಕರೇ ಭಯದಾಯ ಚ.
ಅಧೋದೃಷ್ಟೇ ನಮಸ್ತೇಽಸ್ತು ಸಂವರ್ತಕ ನಮೋಽಸ್ತು ತೇ.
ನಮೋ ಮಂದಗತೇ ತುಭ್ಯಂ ನಿಸ್ತ್ರಿಂಶಾಯ ನಮೋಽಸ್ತು ತೇ.
ತಪಸಾ ದಗ್ಧದೇಹಾಯ ನಿತ್ಯಂ ಯೋಗರತಾಯ ಚ.
ನಮೋ ನಿತ್ಯಂ ಕ್ಷುಧಾರ್ತಾಯ ಹ್ಯತೃಪ್ತಾಯ ಚ ವೈ ನಮಃ.
ಜ್ಞಾನಚಕ್ಷುರ್ನಮಸ್ತೇಽಸ್ತು ಕಶ್ಯಪಾತ್ಮಜಸೂನವೇ.
ತುಷ್ಟೋ ದದಾಸಿ ವೈ ರಾಜ್ಯಂ ರುಷ್ಟೋ ಹರಸಿ ತತ್ಕ್ಷಣಾತ್.
ದೇವಾಸುರಮನುಷ್ಯಾಶ್ಚ ಸಿದ್ಧವಿದ್ಯಾಧರೋರಗಾಃ.
ತ್ವಯಾ ವಿಲೋಕಿತಾಃ ಸರ್ವೇ ನಾಶಂ ಯಾಂತಿ ಸಮೂಲತಃ.
ಪ್ರಸಾದಂ ಕುರು ಮೇ ದೇವ ವರಾರ್ಹೋಽಹಮುಪಾಗತಃ.

 

Ramaswamy Sastry and Vighnesh Ghanapaathi

Other languages: EnglishHindiTamilMalayalamTelugu

Recommended for you

ಭಗವದ್ಗೀತೆ - ಅಧ್ಯಾಯ 9

ಭಗವದ್ಗೀತೆ - ಅಧ್ಯಾಯ 9

ಅಥ ನವಮೋಽಧ್ಯಾಯಃ . ರಾಜವಿದ್ಯಾರಾಜಗುಹ್ಯಯೋಗಃ . ಶ್ರೀಭಗವಾನುವಾಚ ....

Click here to know more..

ಸುದರ್ಶನ ಅಷ್ಟಕ ಸ್ತೋತ್ರ

ಸುದರ್ಶನ ಅಷ್ಟಕ ಸ್ತೋತ್ರ

ಪ್ರತಿಭಟಶ್ರೇಣಿಭೀಷಣ ವರಗುಣಸ್ತೋಮಭೂಷಣ. ಜನಿಭಯಸ್ಥಾನತಾರಣ ಜಗದ�....

Click here to know more..

ಮಹಾಭಾರತ ಪಾತ್ರಗಳು - ಭಾಗ 3

ಮಹಾಭಾರತ ಪಾತ್ರಗಳು - ಭಾಗ 3

Click here to know more..