93.3K
14.0K

Comments Kannada

Security Code

05383

finger point right
ಸನಾತನ ಧರ್ಮದ ಕುರಿತಾದ ವೈಭವವನ್ನು ತೆರೆದಿಡುತ್ತದೆ 🕉️ -ಗೀತಾ ರಾವ್

ಸನಾತನ ಧರ್ಮದ ಬಗ್ಗೆ ಅತ್ಯುತ್ತಮ ಮಾಹಿತಿಯ ಮೂಲ -ಕೃಷ್ಣಮೂರ್ತಿ ಗೌಡ

ಧರ್ಮೋ ಧರ್ಮ ರಕ್ಷಿತಾ, ನಿಮ್ಮ ಮಹಾನ್ ಕಾರ್ಯಕ್ಕೆ ಧನ್ಯವಾದಗಳು 🙏🌹🙏 -ಮಲ್ಲಪ್ಪ. ಕೆ

ಅದ್ಭುತವಾದ ವೆಬ್‌ಸೈಟ್ ❤️ -ಲೋಹಿತ್

ಸನಾತನ ಧರ್ಮದ ಉಳಿವಿಗಾಗಿ ಹಾಗೂ ಮುಂದಿನ ಪೀಳಿಗೆಗೆ ಧರ್ಮ ಮತ್ತು ಆಧ್ಯಾತ್ಮದ ದಾರಿ ದೀವಿಗೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ವೇದಧಾರಕ್ಕೆ ಇದರ ಎಲ್ಲಾ ಗೌರವಾನ್ವಿತ ಕಾರ್ಯಕರ್ತರಿಗೆ ಸಚ್ಚಿದಾನಂದೇಶ್ವರನ ಸಂಪೂರ್ಣ ಅನುಗ್ರಹ ಉಂಟಾಗಲಿ ಎಂದು ಪರಮೇಶ್ವರನಲ್ಲಿ ನನ್ನ ಮನಃಪೂರ್ವಕ ಪ್ರಾರ್ಥನೆ ಸರ್ವೇ ಜನೋ ಸುಖಿನೋ ಭವಂತು ಸಮಸ್ತ ಸನ್ಮಂಗಳಾನಿ ಭವಂತು. -ಸುರೇಶ್ ಎನ್ ಎಸ್ ಶಿಕ್ಷಕರು CRP ನಾಗಮಂಗಲ

Read more comments

Jagannatha Ashtakam

 

ಕದಾಚಿತ್ ಕಾಲಿಂದೀತಟವಿಪಿನಸಂಗೀತಕವರೋ
ಮುದಾ ಗೋಪೀನಾರೀವದನ- ಕಮಲಾಸ್ವಾದಮಧುಪಃ.
ರಮಾಶಂಭುಬ್ರಹ್ಮಾಮರಪತಿ- ಗಣೇಶಾರ್ಚಿತಪದೋ
ಜಗನ್ನಾಥಃ ಸ್ವಾಮೀ ನಯನಪಥಗಾಮೀ ಭವತು ಮೇ.
ಭುಜೇ ಸವ್ಯೇ ವೇಣುಂ ಶಿರಸಿ ಶಿಖಿಪಿಂಛಂ ಕಟಿತಟೇ
ದುಕೂಲಂ ನೇತ್ರಾಂತೇ ಸಹಚರಕಟಾಕ್ಷಂ ಚ ವಿದಧತ್.
ಸದಾ ಶ್ರೀಮದ್ಬೃಂದಾವನವಸತಿ- ಲೀಲಾಪರಿಚಯೋ
ಜಗನ್ನಾಥಃ ಸ್ವಾಮೀ ನಯನಪಥಗಾಮೀ ಭವತು ಮೇ.
ಮಹಾಂಭೋಧೇಸ್ತೀರೇ ಕನಕರುಚಿರೇ ನೀಲಶಿಖರೇ
ವಸನ್ಪ್ರಾಸಾದಾಂತಃ ಸಹಜಬಲಭದ್ರೇಣ ಬಲಿನಾ.
ಸುಭದ್ರಾಮಧ್ಯಸ್ಥಃ ಸಕಲಸುರಸೇವಾವಸರದೋ
ಜಗನ್ನಾಥಃ ಸ್ವಾಮೀ ನಯನಪಥಗಾಮೀ ಭವತು ಮೇ.
ಕೃಪಾಪಾರಾವಾರಃ ಸಜಲಜಲದಶ್ರೇಣಿರುಚಿರೋ
ರಮಾವಾಣೀಸೋಮ- ಸ್ಫುರದಮಲಪದ್ಮೋದ್ಭವಮುಖೈಃ.
ಸುರೇಂದ್ರೈರಾರಾಧ್ಯಃ ಶ್ರುತಿಗಣಶಿಖಾಗೀತಚರಿತೋ
ಜಗನ್ನಾಥಃ ಸ್ವಾಮೀ ನಯನಪಥಗಾಮೀ ಭವತು ಮೇ.
ರಥಾರೂಢೋ ಗಚ್ಛನ್ಪಥಿ ಮಿಲಿತಭೂದೇವಪಟಲೈಃ
ಸ್ತುತಿಪ್ರಾದುರ್ಭಾವಂ ಪ್ರತಿಪದಮುಪಾಕರ್ಣ್ಯ ಸದಯಃ.
ದಯಾಸಿಂಧುರ್ಬಂಧುಃ ಸಕಲಜಗತಾಂ ಸಿಂಧುಸುತಯಾ
ಜಗನ್ನಾಥಃ ಸ್ವಾಮೀ ನಯನಪಥಗಾಮೀ ಭವತು ಮೇ.
ಪರಬ್ರಹ್ಮಾಪೀಡಃ ಕುವಲಯದಲೋತ್ಫುಲ್ಲನಯನೋ
ನಿವಾಸೀ ನೀಲಾದ್ರೌ ನಿಹಿತಚರಣೋಽನಂತಶಿರಸಿ.
ರಸಾನಂದೋ ರಾಧಾಸರಸವಪುರಾಲಿಂಗನಸುಖೋ
ಜಗನ್ನಾಥಃ ಸ್ವಾಮೀ ನಯನಪಥಗಾಮೀ ಭವತು ಮೇ.
ನ ವೈ ಪ್ರಾರ್ಥ್ಯಂ ರಾಜ್ಯಂ ನ ಚ ಕನಕತಾ ಭೋಗವಿಭವೇ
ನ ಯಾಚೇಽಹಂ ರಮ್ಯಾಂ ನಿಖಿಲಜನಕಾಮ್ಯಾಂ ವರವಧೂಂ.
ಸದಾ ಕಾಲೇ ಕಾಲೇ ಪ್ರಥಮಪತಿನಾ ಗೀತಚರಿತೋ
ಜಗನ್ನಾಥಃ ಸ್ವಾಮೀ ನಯನಪಥಗಾಮೀ ಭವತು ಮೇ.
ಹರ ತ್ವಂ ಸಂಸಾರಂ ದ್ರುತತರಮಸಾರಂ ಸುರಪತೇ
ಹರ ತ್ವಂ ಪಾಪಾನಾಂ ವಿತತಿಮಪರಾಂ ಯಾದವಪತೇ.
ಅಹೋ ದೀನಾನಾಥಂ ನಿಹಿತಮಚಲಂ ಪಾತುಮನಿಶಂ
ಜಗನ್ನಾಥಃ ಸ್ವಾಮೀ ನಯನಪಥಗಾಮೀ ಭವತು ಮೇ.

 

 

 

 

Ramaswamy Sastry and Vighnesh Ghanapaathi

Other languages: EnglishHindiTamilMalayalamTelugu

Recommended for you

ಹೇರಂಬ ಸ್ತುತಿ

ಹೇರಂಬ ಸ್ತುತಿ

ದೇವೇಂದ್ರಮೌಲಿಮಂದಾರ- ಮಕರಂದಕಣಾರುಣಾಃ. ವಿಘ್ನಂ ಹರಂತು ಹೇರಂಬ- ಚ�....

Click here to know more..

ಕಾಲೀ ಭುಜಂಗ ಸ್ತೋತ್ರ

ಕಾಲೀ ಭುಜಂಗ ಸ್ತೋತ್ರ

ವಿಜೇತುಂ ಪ್ರತಸ್ಥೇ ಯದಾ ಕಾಲಕಸ್ಯಾ- ಸುರಾನ್ ರಾವಣೋ ಮುಂಜಮಾಲಿಪ್�....

Click here to know more..

ಕಠಿಣ ಪರಿಸ್ಥಿತಿಯಲ್ಲಿ ಮನೋಬಲದ ಮಹತ್ವ

ಕಠಿಣ ಪರಿಸ್ಥಿತಿಯಲ್ಲಿ ಮನೋಬಲದ ಮಹತ್ವ

Click here to know more..