124.3K
18.6K

Comments Kannada

Security Code

57620

finger point right
ವೇದಧಾರದಿಂದ ನನ್ನ ಜೀವನದಲ್ಲಿ ಬಹಳಷ್ಟು ಬದಲಾವಣೆ ಮತ್ತು ಪಾಸಿಟಿವಿಟಿ ಬಂದಿದೆ. ಹೃತ್ಪೂರ್ವಕ ಧನ್ಯವಾದಗಳು! 🙏🏻 -Anuja Bhat

ತುಂಬಾ ಚೆನಾಗಿದೆ -ಕೃಷ್ಣ ಶಾಸ್ತ್ರೀ

ಧಾರ್ಮಿಕ ಸಂಬಂಧಿಸಿದ ಅತ್ಯುತ್ತಮ ಮಾಹಿತಿಯನ್ನು ನೀಡುತ್ತಿರುವ ವೇದಧಾರ ನಿರ್ಮಾತ್ರುಗಳಿಗೆ ಅಭಿನಂದನೆಗಳು 🙏 ನಿಮ್ಮ ಧಾರ್ಮಿಕ ಸೇವೆ ನಿರಂತರ ವಾಗಿ, ಸಾಗಲಿ ಎಂದು ನನ್ನ ಪ್ರಾರ್ಥನೆ 👌 ಇದು ಮುಂದಿನ ಪೀಳಿಗೆಗೆ ದಾರಿದೀವಿಗೆ ಆಗಿದೆ. 🙏ಶುಭಮಸ್ತು🙏 ಶ್ರೀನಿವಾಸ ಪ್ರಸಾದ್ ಎಸ್. ✍️ -User_soz6v1

ದೇವರ ಬಗ್ಗೆ ಧಾರ್ಮಿಕ ಜ್ಞಾನ ದ ಬಗ್ಗೆ ತುಂಬಾ ಒಳ್ಳೆ ಮಾಹಿತಿ ತಿಳಿಸಿ ತ್ತಿದ್ದೀರಿ, ಧನ್ಯವಾದಗಳು ನಿಮಗೆ. -ಚಂದ್ರಶೇಖರ ನಾಯಕ್

🙏🌿 👌👌👏👏 ನಮಗೆ ತಿಳಿಯದ ಸನಾತನ ಸಂಸ್ಕೃತಿ ಯ ಬಗ್ಗೆ ಹಾಗೂ ಶಾಂತಿ ಸುಖ್ಹಃ ಸಮೃದ್ಧಿ ಜೀವನಕ್ಕೆ ಅತೀ ಅವಶ್ಯಕ ವಾದ ದೇವತೆಗಳ ಮಂತ್ರ ಗಳು ನಮಗೆ ಈ aap ಲ್ಲಿ ಸಿಗುತ್ತವೆ 🙏🍁 ಧನ್ಯವಾದಗಳು -User_sovn6b

Read more comments

 

Sharada Pancharatna Stotram

 

ವಾರಾರಾಂಭಸಮುಜ್ಜೃಂಭರವಿಕೋಟಿಸಮಪ್ರಭಾ.
ಪಾತು ಮಾಂ ವರದಾ ದೇವೀ ಶಾರದಾ ನಾರದಾರ್ಚಿತಾ.
ಅಪಾರಕಾವ್ಯಸಂಸಾರಶೃಂಕಾರಾಲಂಕೃತಾಂಬಿಕಾ.
ಪಾತು ಮಾಂ ವರದಾ ದೇವೀ ಶಾರದಾ ನಾರದಾರ್ಚಿತಾ.
ನವಪಲ್ಲವಕಾಮಾಂಗಕೋಮಲಾ ಶ್ಯಾಮಲಾಽಮಲಾ.
ಪಾತು ಮಾಂ ವರದಾ ದೇವೀ ಶಾರದಾ ನಾರದಾರ್ಚಿತಾ.
ಅಖಂಡಲೋಕಸಂದೋ- ಹಮೋಹಶೋಕವಿನಾಶಿನೀ.
ಪಾತು ಮಾಂ ವರದಾ ದೇವೀ ಶಾರದಾ ನಾರದಾರ್ಚಿತಾ.
ವಾಣೀ ವಿಶಾರದಾ ಮಾತಾ ಮನೋಬುದ್ಧಿನಿಯಂತ್ರಿಣೀ.
ಪಾತು ಮಾಂ ವರದಾ ದೇವೀ ಶಾರದಾ ನಾರದಾರ್ಚಿತಾ.
ಶಾರದಾಪಂಚರತ್ನಾಖ್ಯಂ ಸ್ತೋತ್ರಂ ನಿತ್ಯಂ ನು ಯಃ ಪಠೇತ್.
ಸ ಪ್ರಾಪ್ನೋತಿ ಪರಾಂ ವಿದ್ಯಾಂ ಶಾರದಾಯಾಃ ಪ್ರಸಾದತಃ.

Ramaswamy Sastry and Vighnesh Ghanapaathi

Other languages: EnglishHindiTamilMalayalamTelugu

Recommended for you

ಋಷಿ ಸ್ತುತಿ

ಋಷಿ ಸ್ತುತಿ

ಭೃಗುರ್ವಶಿಷ್ಠಃ ಕ್ರತುರಂಗಿರಾಶ್ಚ ಮನುಃ ಪುಲಸ್ತ್ಯಃ ಪುಲಹಶ್ಚ ಗ�....

Click here to know more..

ಕೃಷ್ಣ ದ್ವಾದಶ ನಾಮ ಸ್ತೋತ್ರ

ಕೃಷ್ಣ ದ್ವಾದಶ ನಾಮ ಸ್ತೋತ್ರ

ಕಿಂ ತೇ ನಾಮಸಹಸ್ರೇಣ ವಿಜ್ಞಾತೇನ ತವಾಽರ್ಜುನ. ತಾನಿ ನಾಮಾನಿ ವಿಜ್�....

Click here to know more..

ಪತಿ ಮತ್ತು ಹೆಂಡತಿಯ ನಡುವಿನ ಪ್ರೀತಿಗಾಗಿ ಶಕ್ತಿ ಗಣಪತಿ ಮಂತ್ರ

ಪತಿ ಮತ್ತು ಹೆಂಡತಿಯ ನಡುವಿನ ಪ್ರೀತಿಗಾಗಿ ಶಕ್ತಿ ಗಣಪತಿ ಮಂತ್ರ

ಆಲಿಂಗ್ಯ ದೇವೀಮಭಿತೋ ನಿಷಣ್ಣಾಂ ಪರಸ್ಪರಾಸ್ಪೃಷ್ಟಕಟೀನಿವೇಶಂ। �....

Click here to know more..