ವಿಘ್ನೇಶಂ ಪ್ರಣತೋಽಸ್ಮ್ಯಹಂ ಶಿವಸುತಂ ಸಿದ್ಧೀಶ್ವರಂ ದಂತಿನಂ
ಗೌರೀನಿರ್ಮಿತಭಾಸಮಾನವಪುಷಂ ಶ್ವೇತಾರ್ಕಮೂಲಸ್ಥಿತಂ .
ಸರ್ವಾರಂಭಣಪೂಜಿತಂ ದ್ವಿಪಮುಖಂ ದೂರ್ವಾಸಮಿಜ್ಯಾಪ್ರಿಯಂ
ಮೂಲಾಧಾರನಿವಾಸಿನಂ ಚ ಫಣಿನಾ ಬದ್ಧೋದರಂ ಬುದ್ಧಿದಂ ..

ಶ್ವೇತಾಂಭೋರುಹವಾಸಿನೀಪ್ರಿಯಮನಾಃ ವೇಧಾಶ್ಚ ವೇದಾತ್ಮಕಃ
ಶ್ರೀಕಾಂತಸ್ಸ್ಥಿತಿಕಾರಕಃ ಸ್ಮರಪಿತಾ ಕ್ಷೀರಾಬ್ಧಿಶಯ್ಯಾಹಿತಃ .
ಚಂದ್ರಾಲಂಕೃತಮಸ್ತಕೋ ಗಿರಿಜಯಾ ಪೃಕ್ತಾತ್ಮದೇಹಶ್ಶಿವ-
ಸ್ತೇ ಲೋಕತ್ರಯವಂದಿತಾಸ್ತ್ರಿಪುರುಷಾಃ ಕುರ್ಯುರ್ಮಹನ್ಮಂಗಲಂ ..

ಸಂಸಾರಾರ್ಣವತಾರಣೋದ್ಯಮರತಾಃ ಪ್ರಾಪಂಚಿಕಾನಂದಗಾಃ
ಜ್ಞಾನಾಬ್ಧಿಂ ವಿಭುಮಾಶ್ರಯಂತಿ ಚರಮೇ ನಿತ್ಯಂ ಸದಾನಂದದಂ .
ಆಪ್ರತ್ಯೂಷವಿಹಾರಿಣೋ ಗಗನಗಾಃ ನೈಕಾಃ ಮನೋಜ್ಞಾಃ ಸ್ಥಲೀ-
ರ್ವೀಕ್ಷ್ಯಾಂತೇ ಹಿ ನಿಶಾಮುಖೇ ವಸತರುಂ ಗಚ್ಛಂತಿ ಚಂದ್ರದ್ಯುತೌ ..

 

Ramaswamy Sastry and Vighnesh Ghanapaathi

109.0K
16.4K

Comments Kannada

Security Code

47475

finger point right
ಧಾರ್ಮಿಕ ವಿಷಯಗಳ ಸಂಪತ್ತನ್ನು ತೆರೆದಿಡುತ್ತದೆ -ರತ್ನಾ ಮೂರ್ತಿ

ಇದನ್ನು ಒದಲು ತುಂಬಾ ಸಂತೋಷವಾಗುತ್ತದೆ ಮತ್ತು ಧಾರ್ಮಿಕ ಉಪಯುಕ್ತ ಮಾಹಿತಿ ಇದೆ. ನಿಮ್ಮ ಕಾರ್ಯಕ್ಕೆ ಹೃದಯಪೂರ್ವಕ ವಂದನೆಗಳು -ಶಿವರಾಮ್

ವೇದದಾರ ಜೀವನದ ಪಾಠ ಕಲಿಸುತ್ತಿದೆ. ಅಪರಿಮಿತ ಧನ್ಯವಾದಗಳು ಗುರುಗಳೆ ಆನಂತ ನಮಸ್ಕಾರಗಳು ಗೌರಿ ಸುಬ್ರಮಣ್ಯ ಬೆಂಗಳೂರು -User_smnunk

ಧರ್ಮೋ ಧರ್ಮ ರಕ್ಷಿತಾ, ನಿಮ್ಮ ಮಹಾನ್ ಕಾರ್ಯಕ್ಕೆ ಧನ್ಯವಾದಗಳು 🙏🌹🙏 -ಮಲ್ಲಪ್ಪ. ಕೆ

ಸನಾತನ ಧರ್ಮದ ಬಗ್ಗೆ ವಿಶಿಷ್ಟ ಮಾಹಿತಿಯನ್ನು ನೀಡುತ್ತದೆ -ಉದಯಕುಮಾರ್ ಪಾಟೀಲ

Read more comments

Other languages: EnglishHindiTamilMalayalamTelugu

Recommended for you

ಗಣೇಶ್ವರ ಸ್ತುತಿ

ಗಣೇಶ್ವರ ಸ್ತುತಿ

ಶುಚಿವ್ರತಂ ದಿನಕರಕೋಟಿವಿಗ್ರಹಂ ಬಲಂಧರಂ ಜಿತದನುಜಂ ರತಪ್ರಿಯಂ. ಉ....

Click here to know more..

ಸ್ಕಂದ ಸ್ತೋತ್ರ

ಸ್ಕಂದ ಸ್ತೋತ್ರ

ಷಣ್ಮುಖಂ ಪಾರ್ವತೀಪುತ್ರಂ ಕ್ರೌಂಚಶೈಲವಿಮರ್ದನಂ. ದೇವಸೇನಾಪತಿಂ �....

Click here to know more..

ಧರ್ಮವನ್ನು ಎತ್ತಿ ಹಿಡಿದ ಗೋವು

ಧರ್ಮವನ್ನು ಎತ್ತಿ ಹಿಡಿದ ಗೋವು

Click here to know more..