ಆದಾವಂಬುಜಸಂಭವಾದಿವಿನುತಃ ಶಾಂತೋಽಚ್ಯುತಃ ಶಾಶ್ವತಃ
ಸಂಫುಲ್ಲಾಮಲಪುಂಡರೀಕನಯನಃ ಪುಣ್ಯಃ ಪುರಾಣಃ ಪುಮಾನ್ .
ಲೋಕೇಶಃ ಶ್ರುತಿಚೋರಸೋಮಕಹರೋ ಮತ್ಸ್ಯಾವತಾರೋ ಹರಿಃ
ಶ್ರೀಮಾನ್ ಸಿಂಹಗಿರೀಶ್ವರಃ ಕರುಣಯಾ ದದ್ಯಾತ್ಸದಾ ಮಂಗಲಂ ..

ಸಪ್ತದ್ವೀಪಕುಲಾಚಲೇಂದ್ರಜಲಧಿಸ್ತೋಮಾಭಿಸಂಕ್ರಾಂತಭೂ-
ಭಾರಾಲೀಢಫಣೀಂದ್ರಮಂದರಧರೋ ಮಂದಾರಮಾಲಾರ್ಚಿತಃ .
ಭಾವಜ್ಞೋ ಬಹುಚಕ್ರಲಾಂಛಿತತನುಃ ಕೂರ್ಮಾವತಾರೋ ಹರಿಃ
ಶ್ರೀಮಾನ್ ಸಿಂಹಗಿರೀಶ್ವರಃ ಕರುಣಯಾ ದದ್ಯಾತ್ಸದಾ ಮಂಗಲಂ ..

ಲೀಲಾಲೋಡಿತಸರ್ವಸಾಗರಜಲಃ ಸಂಪೂರ್ಣಚಂದ್ರಪ್ರಭೋ
ಹೇಮಾಕ್ಷಾಸುರಖಂಡನೋ ಭುಜಗದಃ ಚಕ್ರಾಂಕಿತಃ ಸಂತತಂ .
ದಂಷ್ಟ್ರಾಗ್ರೋದ್ಧೃತಮೇದಿನೀಭಯಹರಃ ಕ್ರೋಡಾವತಾರೋ ಹರಿಃ
ಶ್ರೀಮಾನ್ ಸಿಂಹಗಿರೀಶ್ವರಃ ಕರುಣಯಾ ದದ್ಯಾತ್ಸದಾ ಮಂಗಲಂ ..

ಕುಂದೇಂದುಸ್ಫಟಿಕಪ್ರಭೋ ಬಹುಭುಜೋ ಭೂಷಾಸಹಸ್ರೋಜ್ಜ್ವಲೋ
ದೈತ್ಯೇಂದ್ರೋದರದಾರಣೇಽತಿನಿಪುಣಃ ಸ್ತಂಭೋದ್ಭವೋ ಭೀಷಣಃ .
ಪ್ರಹ್ಲಾದಾರ್ತಿಹರೋದಯೋ ನರಮೃಗಾಕಾರಾವತಾರೋ ಹರಿಃ
ಶ್ರೀಮಾನ್ ಸಿಂಹಗಿರೀಶ್ವರಃ ಕರುಣಯಾ ದದ್ಯಾತ್ಸದಾ ಮಂಗಲಂ ..

ಧಾತೃಕ್ಷಾಲಿತಪಾದಪಂಕಜಭವಸ್ರೋತೋಮಹಾಶಾಂಬರಃ
ಪ್ರಕ್ಷಾಲೀಕೃತಪಾದಪದ್ಮಯುಗಲೋ ಬಾಲೋ ಜಗಜ್ಜೀವನಃ .
ಭಿಕ್ಷಾರ್ಥೀ ಬಲಿದರ್ಪಹಾ ಪಟುವಟುಃ ಖರ್ವಾವತಾರೋ ಹರಿಃ
ಶ್ರೀಮಾನ್ ಸಿಂಹಗಿರೀಶ್ವರಃ ಕರುಣಯಾ ದದ್ಯಾತ್ಸದಾ ಮಂಗಲಂ ..

ಸದ್ಯಃಖಂಡಿತರಾಜಮಂಡಲಶರೀರೋದ್ಭೂತರಕ್ತಾಪಗಾ
ಸಂಸಿಕ್ತಾಖಿಲಭೂತಲಃ ಪಿತೃವಚಃಸಂಪಾಲನೇ ನಿಷ್ಠಿತಃ .
ವೇದಜ್ಞೋ ಜಮದಗ್ನಿಜಃ ಪರಶುಭೃದ್ರಾಮಾವತಾರೋ ಹರಿಃ
ಶ್ರೀಮಾನ್ ಸಿಂಹಗಿರೀಶ್ವರಃ ಕರುಣಯಾ ದದ್ಯಾತ್ಸದಾ ಮಂಗಲಂ ..

ರಾಜೇಂದ್ರೋ ರಣರಂಗರಾಜವಿನುತಾನೇಕಾಸುರಾಭಾಸುರಾ-
ಕಾರೋ ರಾವಣಕೋಟಿಖಂಡನಪಟುಃ ಕೋದಂಡದೀಕ್ಷಾಗುರುಃ .
ಸೀತೇಶಃ ಸುರಸಜ್ಜನಾಮೃತಕರೋ ರಾಮಾವತಾರೋ ಹರಿಃ
ಶ್ರೀಮಾನ್ ಸಿಂಹಗಿರೀಶ್ವರಃ ಕರುಣಯಾ ದದ್ಯಾತ್ಸದಾ ಮಂಗಲಂ ..

ಕಾಲಿಂದೀಜಲಭೇದನೋ ಬಹುಭುಜೋ ಭೂಷಾಸಮುದ್ಭಾಸುರಃ
ಪ್ರಧ್ವಂಸೀ ಮುಸಲಾಯುಧೋ ಹಲಧರೋ ನೀಲಾಂಬರೋ ನಿರ್ಮಲಃ .
ಲಾವಣ್ಯಾಪ್ಪತಿರೇವತೀಪತಿರಸೌ ರಾಮಾವತಾರೋ ಹರಿಃ
ಶ್ರೀಮಾನ್ ಸಿಂಹಗಿರೀಶ್ವರಃ ಕರುಣಯಾ ದದ್ಯಾತ್ಸದಾ ಭಂಗಲಂ ..

ಧರ್ಮಜ್ಞತ್ರಿಪುರಾಧಿನಾಥವನಿತಾಧರ್ಮೋಪದೇಷ್ಟಾ ಚ ತ-
ತ್ಪಾತಿವ್ರತ್ಯವಿಶೇಷಭಂಜನಪರೋ ವೇದಾಂತವೇದ್ಯಃ ಸದಾ .
ದೈತ್ಯವ್ರಾತವಿನಾಶನಾದಿಚತುರೋ ಬುದ್ಧಾವತಾರೋ ಹರಿಃ
ಶ್ರೀಮಾನ್ ಸಿಂಹಗಿರೀಶ್ವರಃ ಕರುಣಯಾ ದದ್ಯಾತ್ಸದಾ ಮಂಗಲಂ ..

ಮ್ಲೇಚ್ಛವ್ರಾತವಿನಾಶಕಃ ಕಲಿಯುಗಾಂತೇಽಶ್ವಾಧಿರೂಢೋ ಮಹಾ-
ಮಾಯಾವೀ ಬಹುಭಾನುಕೋಟಿಸದೃಶೋ ಭೀಮಾಂಶುಚಕ್ರಾಯುಧಃ .
ಯಶ್ಚಾಂಗೀಕೃತಕಲ್ಕಿರೂಪವಿಭವೋ ಭೂಮೌ ಅವಿಷ್ಯಾನ್ವಯಃ
ಶ್ರೀಮಾನ್ ಸಿಂಹಗಿರೀಶ್ವರಃ ಕರುಣಯಾ ದದ್ಯಾತ್ಸದಾ ಮಂಗಲಂ ..

Ramaswamy Sastry and Vighnesh Ghanapaathi

119.6K
17.9K

Comments Kannada

Security Code

68958

finger point right
ಉಪಯುಕ್ತವಾದ ಧಾರ್ಮಿಕ ಮಾಹಿತಿಯನ್ನು ನೀಡುತ್ತದೆ 🙏 -ಜಯಂತಿ ಹೆಗ್ಡೆ

ಸನಾತನ ಧರ್ಮದ ಉಳಿವಿಗಾಗಿ ಹಾಗೂ ಮುಂದಿನ ಪೀಳಿಗೆಗೆ ಧರ್ಮ ಮತ್ತು ಆಧ್ಯಾತ್ಮದ ದಾರಿ ದೀವಿಗೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ವೇದಧಾರಕ್ಕೆ ಇದರ ಎಲ್ಲಾ ಗೌರವಾನ್ವಿತ ಕಾರ್ಯಕರ್ತರಿಗೆ ಸಚ್ಚಿದಾನಂದೇಶ್ವರನ ಸಂಪೂರ್ಣ ಅನುಗ್ರಹ ಉಂಟಾಗಲಿ ಎಂದು ಪರಮೇಶ್ವರನಲ್ಲಿ ನನ್ನ ಮನಃಪೂರ್ವಕ ಪ್ರಾರ್ಥನೆ ಸರ್ವೇ ಜನೋ ಸುಖಿನೋ ಭವಂತು ಸಮಸ್ತ ಸನ್ಮಂಗಳಾನಿ ಭವಂತು. -ಸುರೇಶ್ ಎನ್ ಎಸ್ ಶಿಕ್ಷಕರು CRP ನಾಗಮಂಗಲ

ಸಮೃದ್ಧ ಮಾಹಿತಿಯುಳ್ಳ, ತಿಳುವಳಿಕೆ, ಜ್ಞಾನ ನೀಡುವಂಥ, ಪ್ರಿಯವಾದ ತಾಣ🌹👃 -ಚನ್ನಕೇಶವ ಮೂರ್ತಿ

ಸನಾತನ ಧರ್ಮದ ಕುರಿತಾದ ವೈಭವವನ್ನು ತೆರೆದಿಡುತ್ತದೆ 🕉️ -ಗೀತಾ ರಾವ್

ಸನಾತನ ಧರ್ಮದ ವಿವರಗಳು ಬಹಳ ಚೆನ್ನಾಗಿವೆ -ನಾಗೇಂದ್ರ ಭಟ್

Read more comments

Other languages: EnglishHindiTamilMalayalamTelugu

Recommended for you

ನರಸಿಂಹ ಸ್ತುತಿ

ನರಸಿಂಹ ಸ್ತುತಿ

ವೃತ್ತೋತ್ಫುಲ್ಲವಿಶಾಲಾಕ್ಷಂ ವಿಪಕ್ಷಕ್ಷಯದೀಕ್ಷಿತಂ. ನಿನಾದತ್ರ....

Click here to know more..

ಭಗವದ್ಗೀತೆ - ಅಧ್ಯಾಯ 11

ಭಗವದ್ಗೀತೆ - ಅಧ್ಯಾಯ 11

ಅಥೈಕಾದಶೋಽಧ್ಯಾಯಃ . ವಿಶ್ವರೂಪದರ್ಶನಯೋಗಃ. ಅರ್ಜುನ ಉವಾಚ - ಮದನು�....

Click here to know more..

ರಾಧಾಳ ತಂದೆ-ತಾಯಿ ಯಾವ ಅದೃಷ್ಟದಿಂದ ರಾಧೆಯನ್ನು ಮಗಳಾಗಿ ಪಡೆದರು

ರಾಧಾಳ ತಂದೆ-ತಾಯಿ ಯಾವ ಅದೃಷ್ಟದಿಂದ ರಾಧೆಯನ್ನು ಮಗಳಾಗಿ ಪಡೆದರು

Click here to know more..