ವ್ರಜೇ ಪ್ರಸಿದ್ಧಂ ನವನೀತಚೌರಂ
ಗೋಪಾಂಗನಾನಾಂ ಚ ದುಕೂಲಚೌರಂ .
ಅನೇಕಜನ್ಮಾರ್ಜಿತಪಾಪಚೌರಂ
ಚೌರಾಗ್ರಗಣ್ಯಂ ಪುರುಷಂ ನಮಾಮಿ ..
ಶ್ರೀರಾಧಿಕಾಯಾ ಹೃದಯಸ್ಯ ಚೌರಂ
ನವಾಂಬುದಶ್ಯಾಮಲಕಾಂತಿಚೌರಂ .
ಪದಾಶ್ರಿತಾನಾಂ ಚ ಸಮಸ್ತಚೌರಂ
ಚೌರಾಗ್ರಗಣ್ಯಂ ಪುರುಷಂ ನಮಾಮಿ ..
ಅಕಿಂಚನೀಕೃತ್ಯ ಪದಾಶ್ರಿತಂ ಯಃ
ಕರೋತಿ ಭಿಕ್ಷುಂ ಪಥಿ ಗೇಹಹೀನಂ .
ಕೇನಾಪ್ಯಹೋ ಭೀಷಣಚೌರ ಈದೃಗ್-
ದೃಷ್ಟಃ ಶ್ರುತೋ ವಾ ನ ಜಗತ್ತ್ರಯೇಽಪಿ ..
ಯದೀಯ ನಾಮಾಪಿ ಹರತ್ಯಶೇಷಂ
ಗಿರಿಪ್ರಸಾರಾನ್ ಅಪಿ ಪಾಪರಾಶೀನ್ .
ಆಶ್ಚರ್ಯರೂಪೋ ನನು ಚೌರ ಈದೃಗ್
ದೃಷ್ಟಃ ಶ್ರುತೋ ವಾ ನ ಮಯಾ ಕದಾಪಿ ..
ಧನಂ ಚ ಮಾನಂ ಚ ತಥೇಂದ್ರಿಯಾಣಿ
ಪ್ರಾಣಾಂಶ್ಚ ಹೃತ್ವಾ ಮಮ ಸರ್ವಮೇವ .
ಪಲಾಯಸೇ ಕುತ್ರ ಧೃತೋಽದ್ಯ ಚೌರ
ತ್ವಂ ಭಕ್ತಿದಾಮ್ನಾಸಿ ಮಯಾ ನಿರುದ್ಧಃ ..
ಛಿನತ್ಸಿ ಘೋರಂ ಯಮಪಾಶಬಂಧಂ
ಭಿನತ್ಸಿ ಭೀಮಂ ಭವಪಾಶಬಂಧಂ .
ಛಿನತ್ಸಿ ಸರ್ವಸ್ಯ ಸಮಸ್ತಬಂಧಂ
ನೈವಾತ್ಮನೋ ಭಕ್ತಕೃತಂ ತು ಬಂಧಂ ..
ಮನ್ಮಾನಸೇ ತಾಮಸರಾಶಿಘೋರೇ
ಕಾರಾಗೃಹೇ ದುಃಖಮಯೇ ನಿಬದ್ಧಃ .
ಲಭಸ್ವ ಹೇ ಚೌರ ಹರೇ ಚಿರಾಯ
ಸ್ವಚೌರ್ಯದೋಷೋಚಿತಮೇವ ದಂಡಂ ..
ಕಾರಾಗೃಹೇ ವಸ ಸದಾ ಹೃದಯೇ ಮದೀಯೇ
ಮದ್ಭಕ್ತಿಪಾಶದೃಢಬಂಧನನಿಶ್ಚಲಃ ಸನ್ .
ತ್ವಾಂ ಕೃಷ್ಣ ಹೇ ಪ್ರಲಯಕೋಟಿಶತಾಂತರೇಽಪಿ
ಸರ್ವಸ್ವಚೌರ ಹೃದಯಾನ್ ನ ಹಿ ಮೋಚಯಾಮಿ ..

 

Ramaswamy Sastry and Vighnesh Ghanapaathi

161.6K
24.2K

Comments Kannada

Security Code

50517

finger point right
ತುಂಬಾ ಉಪಯುಕ್ತ -ಪವಿತ್ರಾ ಹೆಗ್ಡೆ

ಮಾನಸಿಕ ಸ್ಥೈರ್ಯ ಧೈರ್ಯ ತುಂಬಿ ಮನುಕುಲದ ಉದ್ಧಾರಕ್ಕಾಗಿ ನಿರ್ಮಿತವಾಗಿದೆ ನಿಮ್ಮ ಅತ್ಯುತ್ತಮ ವೆಬ್ ಸೈಟ್ ಬಹಳ ಖುಷಿಯಾಗುತ್ತೆ ಸಕಲವೂ ಈಶ್ವರನ ಇಚ್ಚೆ. -ಸುರೇಶ್ ಎನ್ ಎಸ್ ಶಿಕ್ಷಕರು CRP ನಾಗಮಂಗಲ

ತುಂಬಾ ಉಪಯುಕ್ತ.ಜೇವನ ಜಂಜಾಟದಲ್ಲಿ ಮುಳುಗಿದ ಜನರಿಗೆ ಮನಸ್ಸಿಗೆ ನೆಮ್ಮದಿ ಶಾಂತಿ ಕೊಡುತ್ತದೆ ನಿಮ್ಮ ಚಾನೆಲ್.🙏🙏 -User_smrvhs

ವೇದಧಾರದಲ್ಲಿ ಸೇರಿರುವುದು ಒಂದು ಆಶೀರ್ವಾದವಾಗಿದೆ. ನನ್ನ ಜೀವನ ಹೆಚ್ಚು ಪಾಸಿಟಿವ್ ಮತ್ತು ತೃಪ್ತಿಯಾಗಿದೆ. 🙏🏻 -Vinayak Aithal

ತುಂಬಾ ಪ್ರೀತಿಯ ವೆಬ್‌ಸೈಟ್ 💖 -ವಿನೋದ್ ಶೆಟ್ಟಿ

Read more comments

Other languages: EnglishHindiTamilMalayalamTelugu

Recommended for you

ಶಿವ ನಾಮಾವಲಿ ಅಷ್ಟಕ ಸ್ತೋತ್ರ

ಶಿವ ನಾಮಾವಲಿ ಅಷ್ಟಕ ಸ್ತೋತ್ರ

ಹೇ ಚಂದ್ರಚೂಡ ಮದನಾಂತಕ ಶೂಲಪಾಣೇ ಸ್ಥಾಣೋ ಗಿರೀಶ ಗಿರಿಜೇಶ ಮಹೇಶ ಶ�....

Click here to know more..

ಮನೀಷಾ ಪಂಚಕ

ಮನೀಷಾ ಪಂಚಕ

ಪ್ರತ್ಯಗ್ವಸ್ತುನಿ ನಿಸ್ತರಂಗಸಹಜಾ- ನಂದಾವಬೋಧಾಂಬುಧೌ ವಿಪ್ರೋಽ�....

Click here to know more..

Deva Banda Namma

Deva Banda Namma

Click here to know more..