ರಾಮಚಂದ್ರಾಯ ಜನಕರಾಜಜಾಮನೋಹರಾಯ
ಮಾಮಕಾಭೀಷ್ಟದಾಯ ಮಹಿತಮಂಗಲಂ
ಕೋಸಲೇಶಾಯ ಮಂದಹಾಸದಾಸಪೋಷಣಾಯ
ವಾಸವಾದಿವಿನುತಸದ್ವರಾಯ ಮಂಗಲಂ
ಚಾರುಕುಂಕುಮೋಪೇತಚಂದನಾದಿಚರ್ಚಿತಾಯ
ಹಾರಕಟಕಶೋಭಿತಾಯ ಭೂರಿಮಂಗಲಂ
ಲಲಿತರತ್ನಕುಂಡಲಾಯ ತುಲಸೀವನಮಾಲಿಕಾಯ
ಜಲಜಸದೃಶದೇಹಾಯ ಚಾರುಮಂಗಲಂ
ದೇವಕೀಸುಪುತ್ರಾಯ ದೇವದೇವೋತ್ತಮಾಯ
ಭಾವಜಗುರುವರಾಯ ಭವ್ಯಮಂಗಲಂ
ಪುಂಡರೀಕಾಕ್ಷಾಯ ಪೂರ್ಣಚಂದ್ರಾನನಾಯ
ಅಂಡಜಾತವಾಹನಾಯ ಅತುಲಮಂಗಲಂ
ವಿಮಲರೂಪಾಯ ವಿವಿಧವೇದಾಂತವೇದ್ಯಾಯ
ಸುಮುಖಚಿತ್ತಕಾಮಿತಾಯ ಶುಭ್ರದಮಂಗಲಂ
ರಾಮದಾಸಾಯ ಮೃದುಲಹೃದಯಕಮಲವಾಸಾಯ
ಸ್ವಾಮಿಭದ್ರಗಿರಿವರಾಯ ಸರ್ವಮಂಗಲಂ

 

 

Ramaswamy Sastry and Vighnesh Ghanapaathi

134.7K
20.2K

Comments Kannada

Security Code

27019

finger point right
ಧರ್ಮೋ ಧರ್ಮ ರಕ್ಷಿತಾ, ನಿಮ್ಮ ಮಹಾನ್ ಕಾರ್ಯಕ್ಕೆ ಧನ್ಯವಾದಗಳು 🙏🌹🙏 -ಮಲ್ಲಪ್ಪ. ಕೆ

ಇಲ್ಲಿ ಪ್ರಕಟವಾಗುತ್ತಿರುವ ಪ್ರತಿಯೊಂದು ನನಗೆ ಉಪಯುಕ್ತವಾಗಿದೆ -Raghu prasad

ಸುಂದರ ಮಾಹಿತಿಯುಳ್ಳ ವೆಬ್‌ಸೈಟ್ 🌼 -ಭಾರ್ಗವಿ

ತುಂಬಾ ಪ್ರೀತಿಯ ವೆಬ್‌ಸೈಟ್ 💖 -ವಿನೋದ್ ಶೆಟ್ಟಿ

ಅದ್ಭುತವಾದ ವೆಬ್‌ಸೈಟ್ ❤️ -ಲೋಹಿತ್

Read more comments

Other languages: EnglishHindiTamilMalayalamTelugu

Recommended for you

ಚಂಡಿಕಾ ಅಷ್ಟಕ ಸ್ತೋತ್ರ

ಚಂಡಿಕಾ ಅಷ್ಟಕ ಸ್ತೋತ್ರ

ಸಹಸ್ರಚಂದ್ರನಿತ್ದಕಾತಿಕಾಂತಚಂದ್ರಿಕಾಚಯೈ- ದಿಶೋಽಭಿಪೂರಯದ್ ವಿ....

Click here to know more..

ತ್ರಿವೇಣೀ ಸ್ತೋತ್ರ

ತ್ರಿವೇಣೀ ಸ್ತೋತ್ರ

ಮುಕ್ತಾಮಯಾಲಂಕೃತಮುದ್ರವೇಣೀ ಭಕ್ತಾಭಯತ್ರಾಣಸುಬದ್ಧವೇಣೀ. ಮತ್ತ....

Click here to know more..

ವೈವಾಹಿಕ ಆನಂದ ಮತ್ತು ಶಾಶ್ವತ ಸಮೃದ್ಧಿಗಾಗಿ ಶ್ರೀ ರಾಮ ಮಂತ್ರ

ವೈವಾಹಿಕ ಆನಂದ ಮತ್ತು ಶಾಶ್ವತ ಸಮೃದ್ಧಿಗಾಗಿ ಶ್ರೀ ರಾಮ ಮಂತ್ರ

ಸೀತಾನಾಥಾಯ ವಿದ್ಮಹೇ ಜಗನ್ನಾಥಾಯ ಧೀಮಹಿ ತನ್ನೋ ರಾಮಃ ಪ್ರಚೋದಯಾತ....

Click here to know more..