142.2K
21.3K

Comments Kannada

Security Code

76484

finger point right
ವೇದದಾರ ಜೀವನದ ಪಾಠ ಕಲಿಸುತ್ತಿದೆ. ಅಪರಿಮಿತ ಧನ್ಯವಾದಗಳು ಗುರುಗಳೆ ಆನಂತ ನಮಸ್ಕಾರಗಳು ಗೌರಿ ಸುಬ್ರಮಣ್ಯ ಬೆಂಗಳೂರು -User_smnunk

ಆತ್ಮದ ಪರಿಶುದ್ಧತೆಗೆ ಧಾರ್ಮಿಕ ಸನ್ಮಾರ್ಗದತ್ತ ಮುನ್ನಡೆಯಲು ಇದಕ್ಕಿಂತ ಇನ್ನೇನು ಬೇಕು ? ವೇದಧಾರಕ್ಕೆ ಅನಂತ ವಂದನೆಗಳು -ಸುರೇಶ್ ಎನ್ ಎಸ್ ಶಿಕ್ಷಕರು CRP ನಾಗಮಂಗಲ

ಅದ್ಭುತ ವೆಬ್‌ಸೈಟ್ 😍 -ಗೋಪಾಲ್

ನಿಮ್ಮ ಚಾನೆಲ್ ಆಸ್ತಿಕ ಬಂಧುಗಳಿಗೆ ಎರಡು ರೀತಿಯಲ್ಲಿ ಪ್ರಯೋಜನಕಾರಿ... ಒಂದು. ಧಾರ್ಮಿಕ ವಿಷಯಗಳ ಕುರಿತು ವಿವರಣೆ. ಎರಡು. ನಗರಗಳಲ್ಲಿ ಇರುವ ಹೋಮ, ಪೂಜೆ ಸ್ವತಃ ಮಾಡಲು ವ್ಯವಸ್ಥೆ ಇಲ್ಲದಲ್ಲಿ ಅವರ ಪರವಾಗಿ ನಿಮ್ಮಲ್ಲೇ ಕಾರ್ಯಕ್ರಮ ಮಾಡಲು ಇರುವ ಅನುಕೂಲತೆ.. ನಿಮ್ಮ ಸೇವೆ ಅನನ್ಯ.. ದೇವರು ನಿಮ್ಮನ್ನು ಚೆನ್ನಾಗಿಟ್ಟಿರಲಿ... -ಡಾ. ಎಸ್. ಗೋವಿಂದ ಭಟ್

ಜೈ ಹಿಂದ್ ಜೈ ಶ್ರೀ ರಾಮ್ ಜೈ ಶ್ರೀ ಕೃಷ್ಣ ಜೈ ಹನುಮಾನ್ -User_sndthk

Read more comments

 

Video - Ardhanareeshwara Stotram 

 

Ardhanareeshwara Stotram

 

ಚಾಂಪೇಯಗೌರಾರ್ಧಶರೀರಕಾಯೈ
ಕರ್ಪೂರಗೌರಾರ್ಧಶರೀರಕಾಯ.
ಧಮ್ಮಲ್ಲಿಕಾಯೈ ಚ ಜಟಾಧರಾಯ
ನಮಃ ಶಿವಾಯೈ ಚ ನಮಃ ಶಿವಾಯ.
ಕಸ್ತೂರಿಕಾಕುಂಕುಮಚರ್ಚಿತಾಯೈ
ಚಿತಾರಜಃಪುಂಜವಿಚರ್ಚಿತಾಯ.
ಕೃತಸ್ಮರಾಯೈ ವಿಕೃತಸ್ಮರಾಯ
ನಮಃ ಶಿವಾಯೈ ಚ ನಮಃ ಶಿವಾಯ.
ಝಣತ್ಕಣತ್ಕಂಕಣನೂಪುರಾಯೈ
ಪಾದಾಬ್ಜರಾಜತ್ಫಣಿನೂಪುರಾಯೈ.
ಹೇಮಾಂಗದಾಯೈ ಭುಜಗಾಂಗದಾಯ
ನಮಃ ಶಿವಾಯೈ ಚ ನಮಃ ಶಿವಾಯ.
ವಿಶಾಲನೀಲೋತ್ಪಲಲೋಚನಾಯೈ
ವಿಕಾಸಿಪಂಕೇರುಹಲೋಚನಾಯ.
ಸಮೇಕ್ಷಣಾಯೈ ವಿಷಮೇಕ್ಷಣಾಯ
ನಮಃ ಶಿವಾಯೈ ಚ ನಮಃ ಶಿವಾಯ.
ಮಂದಾರಮಾಲಾಕಲಿತಾಲಕಾಯೈ
ಕಪಾಲಮಾಲಾಂಕಿತಕಂಧರಾಯ.
ದಿವ್ಯಾಂಬರಾಯೈ ಚ ದಿಗಂಬರಾಯ
ನಮಃ ಶಿವಾಯೈ ಚ ನಮಃ ಶಿವಾಯ.
ಅಂಭೋಧರಶ್ಯಾಮಲಕುಂತಲಾಯೈ
ತಟಿತ್ಪ್ರಭಾತಾಮ್ರಜಟಾಧರಾಯ.
ನಿರೀಶ್ವರಾಯೈ ನಿಖಿಲೇಶ್ವರಾಯ
ನಮಃ ಶಿವಾಯೈ ಚ ನಮಃ ಶಿವಾಯ.
ಪ್ರಪಂಚಸೃಷ್ಟ್ಯುನ್ಮುಖಲಾಸ್ಯಕಾಯೈ
ಸಮಸ್ತಸಂಹಾರಕತಾಂಡವಾಯ.
ಜಗಜ್ಜನನ್ಯೈ ಜಗದೇಕಪಿತ್ರೇ
ನಮಃ ಶಿವಾಯೈ ಚ ನಮಃ ಶಿವಾಯ.
ಪ್ರದೀಪ್ತರತ್ನೋಜ್ಜ್ವಲಕುಂಡಲಾಯೈ
ಸ್ಫುರನ್ಮಹಾಪನ್ನಗಭೂಷಣಾಯ.
ಶಿವಾನ್ವಿತಾಯೈ ಚ ಶಿವಾನ್ವಿತಾಯ
ನಮಃ ಶಿವಾಯೈ ಚ ನಮಃ ಶಿವಾಯ.
ಏತತ್ ಪಠೇದಷ್ಟಕಮಿಷ್ಟದಂ ಯೋ
ಭಕ್ತ್ಯಾ ಸ ಮಾನ್ಯೋ ಭುವಿ ದೀರ್ಘಜೀವೀ.
ಪ್ರಾಪ್ನೋತಿ ಸೌಭಾಗ್ಯಮನಂತಕಾಲಂ
ಭೂಯಾತ್ ಸದಾ ತಸ್ಯ ಸಮಸ್ತಸಿದ್ಧಿಃ.

 

Ramaswamy Sastry and Vighnesh Ghanapaathi

Other languages: EnglishHindiTamilMalayalamTelugu

Recommended for you

ಹಯಗ್ರೀವ ಸ್ತೋತ್ರಂ

ಹಯಗ್ರೀವ ಸ್ತೋತ್ರಂ

ನಮೋಽಸ್ತು ನೀರಾಯಣಮಂದಿರಾಯ ನಮೋಽಸ್ತು ಹಾರಾಯಣಕಂಧರಾಯ. ನಮೋಽಸ್ತ�....

Click here to know more..

ರಸೇಶ್ವರ ಸ್ತುತಿ

ರಸೇಶ್ವರ ಸ್ತುತಿ

ಭಾನುಸಮಾನಸುಭಾಸ್ವರಲಿಂಗಂ ಸಜ್ಜನಮಾನಸಭಾಸ್ಕರಲಿಂಗಂ| ಸುರವರದಾತ....

Click here to know more..

ಆಲೋಚನೆಗಳ ಶುದ್ಧತೆಗಾಗಿ ಮಂತ್ರ

ಆಲೋಚನೆಗಳ ಶುದ್ಧತೆಗಾಗಿ ಮಂತ್ರ

ಸದಾಶಿವಾಯ ವಿದ್ಮಹೇ ಅತಿಶುದ್ಧಾಯ ಧೀಮಹಿ ತನ್ನೋ ರುದ್ರಃ ಪ್ರಚೋದಯ....

Click here to know more..