ಷಣ್ಮುಖಂ ಪಾರ್ವತೀಪುತ್ರಂ ಕ್ರೌಂಚಶೈಲವಿಮರ್ದನಂ.
ದೇವಸೇನಾಪತಿಂ ದೇವಂ ಸ್ಕಂದಂ ವಂದೇ ಶಿವಾತ್ಮಜಂ.
ತಾರಕಾಸುರಹಂತಾರಂ ಮಯೂರಾಸನಸಂಸ್ಥಿತಂ.
ಶಕ್ತಿಪಾಣಿಂ ಚ ದೇವೇಶಂ ಸ್ಕಂದಂ ವಂದೇ ಶಿವಾತ್ಮಜಂ.
ವಿಶ್ವೇಶ್ವರಪ್ರಿಯಂ ದೇವಂ ವಿಶ್ವೇಶ್ವರತನೂದ್ಭವಂ.
ಕಾಮುಕಂ ಕಾಮದಂ ಕಾಂತಂ ಸ್ಕಂದಂ ವಂದೇ ಶಿವಾತ್ಮಜಂ.
ಕುಮಾರಂ ಮುನಿಶಾರ್ದೂಲಮಾನಸಾನಂದಗೋಚರಂ.
ವಲ್ಲೀಕಾಂತಂ ಜಗದ್ಯೋನಿಂ ಸ್ಕಂದಂ ವಂದೇ ಶಿವಾತ್ಮಜಂ.
ಪ್ರಲಯಸ್ಥಿತಿಕರ್ತಾರಂ ಆದಿಕರ್ತಾರಮೀಶ್ವರಂ.
ಭಕ್ತಪ್ರಿಯಂ ಮದೋನ್ಮತ್ತಂ ಸ್ಕಂದಂ ವಂದೇ ಶಿವಾತ್ಮಜಂ.
ವಿಶಾಖಂ ಸರ್ವಭೂತಾನಾಂ ಸ್ವಾಮಿನಂ ಕೃತ್ತಿಕಾಸುತಂ.
ಸದಾಬಲಂ ಜಟಾಧಾರಂ ಸ್ಕಂದಂ ವಂದೇ ಶಿವಾತ್ಮಜಂ.
ಸ್ಕಂದಷಟ್ಕಂ ಸ್ತೋತ್ರಮಿದಂ ಯಃ ಪಠೇತ್ ಶೃಣುಯಾನ್ನರಃ.
ವಾಂಛಿತಾನ್ ಲಭತೇ ಸದ್ಯಶ್ಚಾಂತೇ ಸ್ಕಂದಪುರಂ ವ್ರಜೇತ್.

 

Ramaswamy Sastry and Vighnesh Ghanapaathi

165.1K
24.8K

Comments Kannada

Security Code

70940

finger point right
ಇದನ್ನು ಒದಲು ತುಂಬಾ ಸಂತೋಷವಾಗುತ್ತದೆ ಮತ್ತು ಧಾರ್ಮಿಕ ಉಪಯುಕ್ತ ಮಾಹಿತಿ ಇದೆ. ನಿಮ್ಮ ಕಾರ್ಯಕ್ಕೆ ಹೃದಯಪೂರ್ವಕ ವಂದನೆಗಳು -ಶಿವರಾಮ್

ಶ್ರೇಷ್ಠವಾದ ಧಾರ್ಮಿಕ ಸಂಪನ್ಮೂಲ 🌟 -ದೀಪಾ ನಾಯಕ್

ಸಮೃದ್ಧ ಮಾಹಿತಿಯುಳ್ಳ, ತಿಳುವಳಿಕೆ, ಜ್ಞಾನ ನೀಡುವಂಥ, ಪ್ರಿಯವಾದ ತಾಣ🌹👃 -ಚನ್ನಕೇಶವ ಮೂರ್ತಿ

ವೇದಗಳು ಮತ್ತು ಪುರಾಣಗಳಲ್ಲಿ ಆಸಕ್ತರು ಇದಕ್ಕಾಗಿ ತುಂಬಾ ಒಳ್ಳೆಯ ವೆಬ್‌ಸೈಟ್ -ಜಯಕುಮಾರ್ ನಾಯಕ್

ತುಂಬಾ ಪ್ರೀತಿಯ ವೆಬ್‌ಸೈಟ್ 💖 -ವಿನೋದ್ ಶೆಟ್ಟಿ

Read more comments

Other languages: EnglishHindiTamilMalayalamTelugu

Recommended for you

ವಿಷ್ಣು ಮಂಗಲ ಸ್ತವಂ

ವಿಷ್ಣು ಮಂಗಲ ಸ್ತವಂ

ಸುಮಂಗಲಂ ಮಂಗಲಮೀಶ್ವರಾಯ ತೇ ಸುಮಂಗಲಂ ಮಂಗಲಮಚ್ಯುತಾಯ ತೇ. ಸುಮಂಗ�....

Click here to know more..

ಸಪ್ತ ನದೀ ಪಾಪ ನಾಶನ ಸ್ತೋತ್ರ

ಸಪ್ತ ನದೀ ಪಾಪ ನಾಶನ ಸ್ತೋತ್ರ

ಸರ್ವತೀರ್ಥಮಯೀ ಸ್ವರ್ಗೇ ಸುರಾಸುರವಿವಂದಿತಾ. ಪಾಪಂ ಹರತು ಮೇ ಗಂಗ�....

Click here to know more..

ದೇವತೆಗಳು ನೀಡುವ ಶಾಪಗಳು ಏನಾದರೂ ಉದ್ದೇಶವನ್ನು ಹೊಂದಿರುತ್ತವೆ

ದೇವತೆಗಳು ನೀಡುವ ಶಾಪಗಳು ಏನಾದರೂ ಉದ್ದೇಶವನ್ನು ಹೊಂದಿರುತ್ತವೆ

ದೇವತೆಗಳು ನೀಡುವ ಶಾಪಗಳು ಏನಾದರೂ ಉದ್ದೇಶವನ್ನು ಹೊಂದಿರುತ್ತವೆ....

Click here to know more..