ಗೋವಿಂದಂ ಗೋಕುಲಾನಂದಂ ಗೋಪಾಲಂ ಗೋಪಿವಲ್ಲಭಂ.
ಗೋವರ್ಧನೋದ್ಧರಂ ಧೀರಂ ತಂ ವಂದೇ ಗೋಮತೀಪ್ರಿಯಂ.
ನಾರಾಯಣಂ ನಿರಾಕಾರಂ ನರವೀರಂ ನರೋತ್ತಮಂ.
ನೃಸಿಂಹಂ ನಾಗನಾಥಂ ಚ ತಂ ವಂದೇ ನರಕಾಂತಕಂ.
ಪೀತಾಂಬರಂ ಪದ್ಮನಾಭಂ ಪದ್ಮಾಕ್ಷಂ ಪುರುಷೋತ್ತಮಂ.
ಪವಿತ್ರಂ ಪರಮಾನಂದಂ ತಂ ವಂದೇ ಪರಮೇಶ್ವರಂ.
ರಾಘವಂ ರಾಮಚಂದ್ರಂ ಚ ರಾವಣಾರಿಂ ರಮಾಪತಿಂ.
ರಾಜೀವಲೋಚನಂ ರಾಮಂ ತಂ ವಂದೇ ರಘುನಂದನಂ.
ವಾಮನಂ ವಿಶ್ವರೂಪಂ ಚ ವಾಸುದೇವಂ ಚ ವಿಠ್ಠಲಂ.
ವಿಶ್ವೇಶ್ವರಂ ವಿಭುಂ ವ್ಯಾಸಂ ತಂ ವಂದೇ ವೇದವಲ್ಲಭಂ.
ದಾಮೋದರಂ ದಿವ್ಯಸಿಂಹಂ ದಯಾಳುಂ ದೀನನಾಯಕಂ.
ದೈತ್ಯಾರಿಂ ದೇವದೇವೇಶಂ ತಂ ವಂದೇ ದೇವಕೀಸುತಂ.
ಮುರಾರಿಂ ಮಾಧವಂ ಮತ್ಸ್ಯಂ ಮುಕುಂದಂ ಮುಷ್ಟಿಮರ್ದನಂ.
ಮುಂಜಕೇಶಂ ಮಹಾಬಾಹುಂ ತಂ ವಂದೇ ಮಧುಸೂದನಂ.
ಕೇಶವಂ ಕಮಲಾಕಾಂತಂ ಕಾಮೇಶಂ ಕೌಸ್ತುಭಪ್ರಿಯಂ.
ಕೌಮೋದಕೀಧರಂ ಕೃಷ್ಣಂ ತಂ ವಂದೇ ಕೌರವಾಂತಕಂ.
ಭೂಧರಂ ಭುವನಾನಂದಂ ಭೂತೇಶಂ ಭೂತನಾಯಕಂ.
ಭಾವನೈಕಂ ಭುಜಂಗೇಶಂ ತಂ ವಂದೇ ಭವನಾಶನಂ.
ಜನಾರ್ದನಂ ಜಗನ್ನಾಥಂ ಜಗಜ್ಜಾಡ್ಯವಿನಾಶಕಂ.
ಜಮದಗ್ನಿಂ ಪರಂ ಜ್ಯೋತಿಸ್ತಂ ವಂದೇ ಜಲಶಾಯಿನಂ.
ಚತುರ್ಭುಜಂ ಚಿದಾನಂದಂ ಮಲ್ಲಚಾಣೂರಮರ್ದನಂ.
ಚರಾಚರಗುರುಂ ದೇವಂ ತಂ ವಂದೇ ಚಕ್ರಪಾಣಿನಂ.
ಶ್ರಿಯಃಕರಂ ಶ್ರಿಯೋನಾಥಂ ಶ್ರೀಧರಂ ಶ್ರೀವರಪ್ರದಂ.
ಶ್ರೀವತ್ಸಲಧರಂ ಸೌಮ್ಯಂ ತಂ ವಂದೇ ಶ್ರೀಸುರೇಶ್ವರಂ.
ಯೋಗೀಶ್ವರಂ ಯಜ್ಞಪತಿಂ ಯಶೋದಾನಂದದಾಯಕಂ.
ಯಮುನಾಜಲಕಲ್ಲೋಲಂ ತಂ ವಂದೇ ಯದುನಾಯಕಂ.
ಸಾಲಿಗ್ರಾಮಶಿಲಶುದ್ಧಂ ಶಂಖಚಕ್ರೋಪಶೋಭಿತಂ.
ಸುರಾಸುರೈಃ ಸದಾ ಸೇವ್ಯಂ ತಂ ವಂದೇ ಸಾಧುವಲ್ಲಭಂ.
ತ್ರಿವಿಕ್ರಮಂ ತಪೋಮೂರ್ತಿಂ ತ್ರಿವಿಧಘೌಘನಾಶನಂ.
ತ್ರಿಸ್ಥಲಂ ತೀರ್ಥರಾಜೇಂದ್ರಂ ತಂ ವಂದೇ ತುಲಸೀಪ್ರಿಯಂ.
ಅನಂತಮಾದಿಪುರುಷಂ ಅಚ್ಯುತಂ ಚ ವರಪ್ರದಂ.
ಆನಂದಂ ಚ ಸದಾನಂದಂ ತಂ ವಂದೇ ಚಾಘನಾಶನಂ.
ಲೀಲಯಾ ಧೃತಭೂಭಾರಂ ಲೋಕಸತ್ತ್ವೈಕವಂದಿತಂ.
ಲೋಕೇಶ್ವರಂ ಚ ಶ್ರೀಕಾಂತಂ ತಂ ವಂದೇ ಲಕ್ಷಮಣಪ್ರಿಯಂ.
ಹರಿಂ ಚ ಹರಿಣಾಕ್ಷಂ ಚ ಹರಿನಾಥಂ ಹರಪ್ರಿಯಂ.
ಹಲಾಯುಧಸಹಾಯಂ ಚ ತಂ ವಂದೇ ಹನುಮತ್ಪತಿಂ.
ಹರಿನಾಮಕೃತಾಮಾಲಾ ಪವಿತ್ರಾ ಪಾಪನಾಶಿನೀ.
ಬಲಿರಾಜೇಂದ್ರೇಣ ಚೋಕ್ತ್ತಾ ಕಂಠೇ ಧಾರ್ಯಾ ಪ್ರಯತ್ನತಃ.

 

Ramaswamy Sastry and Vighnesh Ghanapaathi

172.6K
25.9K

Comments Kannada

Security Code

14235

finger point right
ಜೈ ಹಿಂದ್ ಜೈ ಶ್ರೀ ರಾಮ್ ಜೈ ಶ್ರೀ ಕೃಷ್ಣ ಜೈ ಹನುಮಾನ್ -User_sndthk

ಧರ್ಮೋ ಧರ್ಮ ರಕ್ಷಿತಾ, ನಿಮ್ಮ ಮಹಾನ್ ಕಾರ್ಯಕ್ಕೆ ಧನ್ಯವಾದಗಳು 🙏🌹🙏 -ಮಲ್ಲಪ್ಪ. ಕೆ

ಇದನ್ನು ಒದಲು ತುಂಬಾ ಸಂತೋಷವಾಗುತ್ತದೆ ಮತ್ತು ಧಾರ್ಮಿಕ ಉಪಯುಕ್ತ ಮಾಹಿತಿ ಇದೆ. ನಿಮ್ಮ ಕಾರ್ಯಕ್ಕೆ ಹೃದಯಪೂರ್ವಕ ವಂದನೆಗಳು -ಶಿವರಾಮ್

ವೇದಧಾರದಿಂದ ದೊರೆತ ಪಾಸಿಟಿವಿಟಿ ಮತ್ತು ಬೆಳವಣಿಗೆಗೆ ಧನ್ಯವಾದಗಳು. 🙏🏻 -Suryanarayana T

ಮನೋವೇದನೆಗೆ ವೇದಧಾರವೇ ದಿವ್ಯ ಔಷಧ -ಸುರೇಶ್ ಎನ್ ಎಸ್ ಶಿಕ್ಷಕರು CRP ನಾಗಮಂಗಲ

Read more comments

Other languages: EnglishHindiTamilMalayalamTelugu

Recommended for you

ಕಿಂ ಜ್ಯೋತಿಸ್ತವ ಏಕ ಶ್ಲೋಕೀ

ಕಿಂ ಜ್ಯೋತಿಸ್ತವ ಏಕ ಶ್ಲೋಕೀ

ಕಿಂ ಜ್ಯೋತಿಸ್ತವಭಾನುಮಾನಹನಿ ಮೇ ರಾತ್ರೌ ಪ್ರದೀಪಾದಿಕಂ ಸ್ಯಾದೇ�....

Click here to know more..

ಭಗವದ್ಗೀತೆ - ಅಧ್ಯಾಯ 16

ಭಗವದ್ಗೀತೆ - ಅಧ್ಯಾಯ 16

ಅಥ ಷೋಡಶೋಽಧ್ಯಾಯಃ . ದೈವಾಸುರಸಂಪದ್ವಿಭಾಗಯೋಗಃ . ಶ್ರೀಭಗವಾನುವಾ�....

Click here to know more..

ನಾಗದೋಷದಿಂದ ಪರಿಹಾರಕ್ಕಾಗಿ ಮಂತ್ರ

ನಾಗದೋಷದಿಂದ ಪರಿಹಾರಕ್ಕಾಗಿ ಮಂತ್ರ

ಬ್ರಹ್ಮಲೋಕೇ ಚ ಯೇ ಸರ್ಪಾ ಯೇ ಚ ಶೇಷಪುರಸ್ಸರಾಃ ನಮೋಽಸ್ತು ತೇಭ್ಯಸ�....

Click here to know more..