ಅಸ್ಯ ಶ್ರೀಬುಧಕವಚಸ್ತೋತ್ರಮಂತ್ರಸ್ಯ. ಕಶ್ಯಪ ಋಷಿಃ.
ಅನುಷ್ಟುಪ್ ಛಂದಃ. ಬುಧೋ ದೇವತಾ. ಬುಧಪ್ರೀತ್ಯರ್ಥಂ ಜಪೇ ವಿನಿಯೋಗಃ.
ಬುಧಸ್ತು ಪುಸ್ತಕಧರಃ ಕುಂಕುಮಸ್ಯ ಸಮದ್ಯುತಿಃ.
ಪೀತಾಂಬರಧರಃ ಪಾತು ಪೀತಮಾಲ್ಯಾನುಲೇಪನಃ.
ಕಟಿಂ ಚ ಪಾತು ಮೇ ಸೌಮ್ಯಃ ಶಿರೋದೇಶಂ ಬುಧಸ್ತಥಾ.
ನೇತ್ರೇ ಜ್ಞಾನಮಯಃ ಪಾತು ಶ್ರೋತ್ರೇ ಪಾತು ನಿಶಾಪ್ರಿಯಃ.
ಘ್ರಾಣಂ ಗಂಧಪ್ರಿಯಃ ಪಾತು ಜಿಹ್ವಾಂ ವಿದ್ಯಾಪ್ರದೋ ಮಮ.
ಕಂಠಂ ಪಾತು ವಿಧೋಃ ಪುತ್ರೋ ಭುಜೌ ಪುಸ್ತಕಭೂಷಣಃ.
ವಕ್ಷಃ ಪಾತು ವರಾಂಗಶ್ಚ ಹೃದಯಂ ರೋಹಿಣೀಸುತಃ.
ನಾಭಿಂ ಪಾತು ಸುರಾರಾಧ್ಯೋ ಮಧ್ಯಂ ಪಾತು ಖಗೇಶ್ವರಃ.
ಜಾನುನೀ ರೌಹಿಣೇಯಶ್ಚ ಪಾತು ಜಂಘೇಽಖಿಲಪ್ರದಃ.
ಪಾದೌ ಮೇ ಬೋಧನಃ ಪಾತು ಪಾತು ಸೌಮ್ಯೋಽಖಿಲಂ ವಪುಃ.
ಏತದ್ಧಿ ಕವಚಂ ದಿವ್ಯಂ ಸರ್ವಪಾಪಪ್ರಣಾಶನಂ.
ಸರ್ವರೋಗಪ್ರಶಮನಂ ಸರ್ವದುಃಖನಿವಾರಣಂ.
ಆಯುರಾರೋಗ್ಯಶುಭದಂ ಪುತ್ರಪೌತ್ರಪ್ರವರ್ಧನಂ.
ಯಃ ಪಠೇಚ್ಛೃಣುಯಾದ್ವಾಪಿ ಸರ್ವತ್ರ ವಿಜಯೀ ಭವೇತ್

 

Ramaswamy Sastry and Vighnesh Ghanapaathi

135.9K
20.4K

Comments Kannada

Security Code

57724

finger point right
ತುಂಬಾ ಉಪಯುಕ್ತ.ಜೇವನ ಜಂಜಾಟದಲ್ಲಿ ಮುಳುಗಿದ ಜನರಿಗೆ ಮನಸ್ಸಿಗೆ ನೆಮ್ಮದಿ ಶಾಂತಿ ಕೊಡುತ್ತದೆ ನಿಮ್ಮ ಚಾನೆಲ್.🙏🙏 -User_smrvhs

ಧಾರ್ಮಿಕ ವಿಷಯಗಳ ಸಂಪತ್ತನ್ನು ತೆರೆದಿಡುತ್ತದೆ -ರತ್ನಾ ಮೂರ್ತಿ

ಧರ್ಮದ ಬಗ್ಗೆ ಸಂಪೂರ್ಣ ಮಾಹಿತಿಯ ಮೂಲ -ಚಂದ್ರಿಕಾ ಜೋಶಿ

ವೇದಗಳು ಮತ್ತು ಪುರಾಣಗಳ ಬಗ್ಗೆ ಚಂದದ ಮಾಹಿತಿಯನ್ನು ಹೊಂದಿದೆ -ಇಂದಿರಾ ಭಟ್

ವೇದಾದಾರ ಜೀವನಕ್ಕೆ ಹುಮ್ಮಸ್ಸು ಹಾಗು ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ.ಬದುಕಿಗೆ ಸಮಾಧಾನ ತರುತ್ತೆ.ಅಭಿನಂದನೆಗಳು. -ಸತ್ಯನಾರಾಯಣ ಸಾಗರ.

Read more comments

Other languages: EnglishHindiTamilMalayalamTelugu

Recommended for you

ಶಂಕರ ಗುರು ಸ್ತೋತ್ರ

ಶಂಕರ ಗುರು ಸ್ತೋತ್ರ

ವೇದಧರ್ಮಪರಪ್ರತಿಷ್ಠಿತಿಕಾರಣಂ ಯತಿಪುಂಗವಂ ಕೇರಲೇಭ್ಯ ಉಪಸ್ಥಿತ....

Click here to know more..

ಕೇದಾರನಾಥ ಸ್ತೋತ್ರ

ಕೇದಾರನಾಥ ಸ್ತೋತ್ರ

ಕೇಯೂರಭೂಷಂ ಮಹನೀಯರೂಪಂ ರತ್ನಾಂಕಿತಂ ಸರ್ಪಸುಶೋಭಿತಾಂಗಂ .....

Click here to know more..

ದೇವಿಯ ಆಶೀರ್ವಾದಕ್ಕಾಗಿ ಮಂತ್ರ

ದೇವಿಯ ಆಶೀರ್ವಾದಕ್ಕಾಗಿ ಮಂತ್ರ

ಓಂ ನಮಸ್ತೇ ಶಕ್ತಿರೂಪಾಯೈ ಮಾಯಾಮೋಹಸ್ವರೂಪಿಣಿ . ಜಗದ್ಧಾತ್ರ್ಯೈ �....

Click here to know more..