117.8K
17.7K

Comments Kannada

Security Code

30936

finger point right
ಧಾರ್ಮಿಕ ವಿಷಯಗಳ ಬಗ್ಗೆ ಮತ್ತು ಎಲ್ಲಾ ತರಹ ಮಂತ್ರ ಗಳನ್ನು ತಿಳಿಯ ಪಡಿಸುತ್ತಿರುವುದರ ಬಗ್ಗೆ ನಿಮಗೆ ಧನ್ಯವಾದಗಳು. -ಶಿವಕುಮಾರ್ ಬಿ. ಸ್

ಧಾರ್ಮಿಕ ಸಂಬಂಧಿಸಿದ ಅತ್ಯುತ್ತಮ ಮಾಹಿತಿಯನ್ನು ನೀಡುತ್ತಿರುವ ವೇದಧಾರ ನಿರ್ಮಾತ್ರುಗಳಿಗೆ ಅಭಿನಂದನೆಗಳು 🙏 ನಿಮ್ಮ ಧಾರ್ಮಿಕ ಸೇವೆ ನಿರಂತರ ವಾಗಿ, ಸಾಗಲಿ ಎಂದು ನನ್ನ ಪ್ರಾರ್ಥನೆ 👌 ಇದು ಮುಂದಿನ ಪೀಳಿಗೆಗೆ ದಾರಿದೀವಿಗೆ ಆಗಿದೆ. 🙏ಶುಭಮಸ್ತು🙏 ಶ್ರೀನಿವಾಸ ಪ್ರಸಾದ್ ಎಸ್. ✍️ -User_soz6v1

ಸನಾತನ ಧರ್ಮದ ಬಗ್ಗೆ ತುಂಬಾ ಒಳ್ಳೆಯ ಮಾಹಿತಿಯನ್ನು ಇಲ್ಲಿ ಪಡೆಯುತ್ತೇನೆ 🙏 -ಹನುಮಂತರಾಯ ಮೇಷ್ಟ್ರಿ

ಮನೋವೇದನೆಗೆ ವೇದಧಾರವೇ ದಿವ್ಯ ಔಷಧ -ಸುರೇಶ್ ಎನ್ ಎಸ್ ಶಿಕ್ಷಕರು CRP ನಾಗಮಂಗಲ

ಮಾನವ ಶ್ರೇಷ್ಠತೆಗೆ ದೈವೀ ಸಾಹಿತ್ಕಾರಕ್ಕೆ ಇದೊಂದು ಅತ್ಯುತ್ತಮ ಸೋಪಾನ. -ಸುರೇಶ್ ಎನ್ ಎಸ್ ಶಿಕ್ಷಕರು CRP ನಾಗಮಂಗಲ

Read more comments

 

Video - Kashi Panchakam 

 

Kashi Panchakam

 

ಮನೋನಿವೃತ್ತಿಃ ಪರಮೋಪಶಾಂತಿಃ
ಸಾ ತೀರ್ಥವರ್ಯಾ ಮಣಿಕರ್ಣಿಕಾ ಚ.
ಜ್ಞಾನಪ್ರವಾಹಾ ವಿಮಲಾದಿಗಂಗಾ
ಸಾ ಕಾಶಿಕಾಽಹಂ ನಿಜಬೋಧರೂಪಾ.
ಯಸ್ಯಾಮಿದಂ ಕಲ್ಪಿತಮಿಂದ್ರಜಾಲಂ
ಚರಾಚರಂ ಭಾತಿ ಮನೋವಿಲಾಸಂ.
ಸಚ್ಚಿತ್ಸುಖೈಕಾ ಪರಮಾತ್ಮರೂಪಾ
ಸಾ ಕಾಶಿಕಾಽಹಂ ನಿಜಬೋಧರೂಪಾ.
ಕೋಶೇಷು ಪಂಚಸ್ವಧಿರಾಜಮಾನಾ
ಬುದ್ಧಿರ್ಭವಾನೀ ಪ್ರತಿದೇಹಗೇಹಂ.
ಸಾಕ್ಷೀ ಶಿವಃ ಸರ್ವಗತೋಽನ್ತರಾತ್ಮಾ
ಸಾ ಕಾಶಿಕಾಽಹಂ ನಿಜಬೋಧರೂಪಾ.
ಕಾಶ್ಯಾಂ ಹಿ ಕಾಶತೇ ಕಾಶೀ ಕಾಶೀ ಸರ್ವಪ್ರಕಾಶಿಕಾ.
ಸಾ ಕಾಶೀ ವಿದಿತಾ ಯೇನ ತೇನ ಪ್ರಾಪ್ತಾ ಹಿ ಕಾಶಿಕಾ.
ಕಾಶೀಕ್ಷೇತ್ರಂ ಶರೀರಂ ತ್ರಿಭುವನಜನನೀ ವ್ಯಾಪಿನೀ ಜ್ಞಾನಗಂಗಾ
ಭಕ್ತಿಃ ಶ್ರದ್ಧಾ ಗಯೇಯಂ ನಿಜಗುರುಚರಣಧ್ಯಾನಯೋಗಃ ಪ್ರಯಾಗಃ.
ವಿಶ್ವೇಶೋಽಯಂ ತುರೀಯಂ ಸಕಲಜನಮನಃಸಾಕ್ಷಿಭೂತೋಽನ್ತರಾತ್ಮಾ
ದೇಹೇ ಸರ್ವಂ ಮದೀಯೇ ಯದಿ ವಸತಿ ಪುನಸ್ತೀರ್ಥಮನ್ಯತ್ಕಿಮಸ್ತಿ.

 

Ramaswamy Sastry and Vighnesh Ghanapaathi

Other languages: EnglishHindiTamilMalayalamTelugu

Recommended for you

ಮನೀಷಾ ಪಂಚಕ

ಮನೀಷಾ ಪಂಚಕ

ಪ್ರತ್ಯಗ್ವಸ್ತುನಿ ನಿಸ್ತರಂಗಸಹಜಾ- ನಂದಾವಬೋಧಾಂಬುಧೌ ವಿಪ್ರೋಽ�....

Click here to know more..

ನರಸಿಂಹ ಮಂಗಲ ಪಂಚಕ ಸ್ತೋತ್ರ

ನರಸಿಂಹ ಮಂಗಲ ಪಂಚಕ ಸ್ತೋತ್ರ

ಘಟಿಕಾಚಲಶೃಂಗಾಗ್ರವಿಮಾನೋದರವಾಸಿನೇ. ನಿಖಿಲಾಮರಸೇವ್ಯಾಯ ನರಸಿಂ....

Click here to know more..

ಕುರುಡು ನ್ಯಾಯ

ಕುರುಡು ನ್ಯಾಯ

Click here to know more..