ಶಬರಿಗಿರಿಪತೇ ಭೂತನಾಥ ತೇ ಜಯತು ಮಂಗಲಂ ಮಂಜುಲಂ ಮಹಃ.
ಮಮ ಹೃದಿಸ್ಥಿತಂ ಧ್ವಾಂತರಂ ತವ ನಾಶಯದ್ವಿದಂ ಸ್ಕಂದಸೋದರ.
ಕಾಂತಗಿರಿಪತೇ ಕಾಮಿತಾರ್ಥದಂ ಕಾಂತಿಮತ್ತವ ಕಾಂಕ್ಷಿತಂ ಮಯಾ.
ದರ್ಶಯಾಽದ್ಭುತಂ ಶಾಂತಿಮನ್ಮಹಃ ಪೂರಯಾರ್ಥಿತಂ ಶಬರಿವಿಗ್ರಹ.
ಪಂಪಯಾಂಚಿತೇ ಪರಮಮಂಗಲೇ ದುಷ್ಟದುರ್ಗಮೇ ಗಹನಕಾನನೇ.
ಗಿರಿಶಿರೋವರೇ ತಪಸಿ ಲಾಲಸಂ ಧ್ಯಾಯತಾಂ ಮನೋ ಹೃಷ್ಯತಿ ಸ್ವಯಂ.
ತ್ವದ್ದಿದೃಕ್ಷಯ ಸಂಚಿತವ್ರತಾಸ್ತುಲಸಿಮಾಲಿಕಃ ಕಮ್ರಕಂಧರಾ.
ಶರಣಭಾಷಿಣ ಶಂಘಸೋಜನ ಕೀರ್ತಯಂತಿ ತೇ ದಿವ್ಯವೈಭವಂ.
ದುಷ್ಟಶಿಕ್ಷಣೇ ಶಿಷ್ಟರಕ್ಷಣೇ ಭಕ್ತಕಂಕಣೇ ದಿಶತಿ ತೇ ಗಣೇ.
ಧರ್ಮಶಾಸ್ತ್ರೇ ತ್ವಯಿ ಚ ಜಾಗ್ರತಿ ಸಂಸ್ಮೃತೇ ಭಯಂ ನೈವ ಜಾಯತೇ.
ಪೂರ್ಣಪುಷ್ಕಲಾ ಸೇವಿತಾಽಪ್ಯಹೋ ಯೋಗಿಮಾನಸಾಂಭೋಜಭಾಸ್ಕರಃ.
ಹರಿಗಜಾದಿಭಿಃ ಪರಿವೃತೋ ಭವಾನ್ ನಿರ್ಭಯಃ ಸ್ವಯಂ ಭಕ್ತಭೀಹರಃ.
ವಾಚಿ ವರ್ತತಾಂ ದಿವ್ಯನಾಮ ತೇ ಮನಸಿ ಸಂತತಂ ತಾವಕಂ ಮಹಃ.
ಶ್ರವಣಯೋರ್ಭವದ್ ಗುಣಗಣಾವಲಿರ್ನಯನಯೋರ್ಭವನ್ಮೂರ್ತಿರದ್ಭುತಾ.
ಕರಯುಗಂ ಮಮ ತ್ವದ್ಪದಾರ್ಚನೇ ಪದಯುಗಂ ಸದಾ ತ್ವದ್ಪ್ರದಕ್ಷಿಣೇ.
ಜೀವಿತಂ ಭವನ್ಮೂರ್ತಿಪೂಜನೇ ಪ್ರಣತಮಸ್ತು ತೇ ಪೂರ್ಣಕರುಣಯಾ.

 

Ramaswamy Sastry and Vighnesh Ghanapaathi

150.9K
22.6K

Comments Kannada

Security Code

29602

finger point right
ವೇದಧಾರದಿಂದ ದೊರೆತ ಪಾಸಿಟಿವಿಟಿ ಮತ್ತು ಬೆಳವಣಿಗೆಗೆ ಧನ್ಯವಾದಗಳು. 🙏🏻 -Suryanarayana T

ತುಂಬಾ ಉಪಯುಕ್ತವಾದ ವೆಬ್‌ಸೈಟ್ 🙌 -ಪ್ರಹ್ಲಾದ ಮೂರ್ತಿ

ಧಾರ್ಮಿಕ ವಿಷಯಗಳ ಬಗ್ಗೆ ಮತ್ತು ಎಲ್ಲಾ ತರಹ ಮಂತ್ರ ಗಳನ್ನು ತಿಳಿಯ ಪಡಿಸುತ್ತಿರುವುದರ ಬಗ್ಗೆ ನಿಮಗೆ ಧನ್ಯವಾದಗಳು. -ಶಿವಕುಮಾರ್ ಬಿ. ಸ್

ಸನಾತನ ಧರ್ಮದ ಬಗ್ಗೆ ತುಂಬಾ ಒಳ್ಳೆಯ ಮಾಹಿತಿಯನ್ನು ಇಲ್ಲಿ ಪಡೆಯುತ್ತೇನೆ 🙏 -ಹನುಮಂತರಾಯ ಮೇಷ್ಟ್ರಿ

ನಿಮ್ಮ ಚಾನೆಲ್ ಆಸ್ತಿಕ ಬಂಧುಗಳಿಗೆ ಎರಡು ರೀತಿಯಲ್ಲಿ ಪ್ರಯೋಜನಕಾರಿ... ಒಂದು. ಧಾರ್ಮಿಕ ವಿಷಯಗಳ ಕುರಿತು ವಿವರಣೆ. ಎರಡು. ನಗರಗಳಲ್ಲಿ ಇರುವ ಹೋಮ, ಪೂಜೆ ಸ್ವತಃ ಮಾಡಲು ವ್ಯವಸ್ಥೆ ಇಲ್ಲದಲ್ಲಿ ಅವರ ಪರವಾಗಿ ನಿಮ್ಮಲ್ಲೇ ಕಾರ್ಯಕ್ರಮ ಮಾಡಲು ಇರುವ ಅನುಕೂಲತೆ.. ನಿಮ್ಮ ಸೇವೆ ಅನನ್ಯ.. ದೇವರು ನಿಮ್ಮನ್ನು ಚೆನ್ನಾಗಿಟ್ಟಿರಲಿ... -ಡಾ. ಎಸ್. ಗೋವಿಂದ ಭಟ್

Read more comments

Other languages: EnglishTamilMalayalamTelugu

Recommended for you

ದಕ್ಷಿಣಾಮೂರ್ತಿ ಸ್ತೋತ್ರ

ದಕ್ಷಿಣಾಮೂರ್ತಿ ಸ್ತೋತ್ರ

ವಿಶ್ವಂ ದರ್ಪಣದೃಶ್ಯಮಾನನಗರೀತುಲ್ಯಂ ನಿಜಾಂತರ್ಗತಂ ಪಶ್ಯನ್ನಾತ....

Click here to know more..

ಗಣೇಶ ಅಷ್ಟೋತ್ತರ ಶತನಾಮಾವಲೀ

ಗಣೇಶ ಅಷ್ಟೋತ್ತರ ಶತನಾಮಾವಲೀ

ಓಂ ಗಣೇಶ್ವರಾಯ ನಮಃ ಓಂ ಗಣಕ್ರೀಡಾಯ ನಮಃ ಓಂ ಮಹಾಗಣಪತಯೇ ನಮಃ ಓಂ ವಿ�....

Click here to know more..

ಪುಟ್ಟ ಕೃಷ್ಣ ಹೇಗೆ ಅಘಾಸುರನನ್ನು ಕೊಂದ?

ಪುಟ್ಟ ಕೃಷ್ಣ ಹೇಗೆ ಅಘಾಸುರನನ್ನು ಕೊಂದ?

ಅಘಾಸುರನಿಗೆ ಮಂತ್ರಶಕ್ತಿಯು ಗೊತ್ತಿತ್ತು. ಅವನು ಆಕಾಶ ಮಾರ್ಗವಾಗ....

Click here to know more..