ಅದ್ರಿರಾಜಜ್ಯೇಷ್ಠಪುತ್ರ ಹೇ ಗಣೇಶ ವಿಘ್ನಹನ್
ಪದ್ಮಯುಗ್ಮದಂತಲಡ್ಡುಪಾತ್ರಮಾಲ್ಯಹಸ್ತಕ.
ಸಿಂಹಯುಗ್ಮವಾಹನಸ್ಥ ಭಾಲನೇತ್ರಶೋಭಿತ
ಕಲ್ಪವೃಕ್ಷದಾನದಕ್ಷ ಭಕ್ತರಕ್ಷ ರಕ್ಷ ಮಾಂ.
ಏಕದಂತ ವಕ್ರತುಂಡ ನಾಗಯಜ್ಞಸೂತ್ರಕ
ಸೋಮಸೂರ್ಯವಹ್ನಿಮೇಯಮಾನಮಾತೃನೇತ್ರಕ.
ರತ್ನಜಾಲಚಿತ್ರಮಾಲಭಾಲಚಂದ್ರಶೋಭಿತ
ಕಲ್ಪವೃಕ್ಷದಾನದಕ್ಷ ಭಕ್ತರಕ್ಷ ರಕ್ಷ ಮಾಂ.
ವಹ್ನಿಸೂರ್ಯಸೋಮಕೋಟಿಲಕ್ಷತೇಜಸಾಧಿಕ-
ದ್ಯೋತಮಾನವಿಶ್ವಹೇತಿವೇಚಿವರ್ಗಭಾಸಕ.
ವಿಶ್ವಕರ್ತೃವಿಶ್ವಭರ್ತೃವಿಶ್ವಹರ್ತೃವಂದಿತ
ಕಲ್ಪವೃಕ್ಷದಾನದಕ್ಷ ಭಕ್ತರಕ್ಷ ರಕ್ಷ ಮಾಂ.
ಸ್ವಪ್ರಭಾವಭೂತಭವ್ಯಭಾವಿಭಾವಭಾಸಕ
ಕಾಲಜಾಲಬದ್ಧವೃದ್ಧಬಾಲಲೋಕಪಾಲಕ.
ಋದ್ಧಿಸಿದ್ಧಿಬುದ್ಧಿವೃದ್ಧಿಭುಕ್ತಿಮುಕ್ತಿದಾಯಕ
ಕಲ್ಪವೃಕ್ಷದಾನದಕ್ಷ ಭಕ್ತರಕ್ಷ ರಕ್ಷ ಮಾಂ.
ಮೂಷಕಸ್ಥ ವಿಘ್ನಭಕ್ಷ್ಯ ರಕ್ತವರ್ಣಮಾಲ್ಯಧೃನ್-
ಮೋದಕಾದಿಮೋದಿತಾಸ್ಯದೇವವೃಂದವಂದಿತ.
ಸ್ವರ್ಣದೀಸುಪುತ್ರ ರೌದ್ರರೂಪ ದೈತ್ಯಮರ್ದನ
ಕಲ್ಪವೃಕ್ಷದಾನದಕ್ಷ ಭಕ್ತರಕ್ಷ ರಕ್ಷ ಮಾಂ.
ಬ್ರಹ್ಮಶಂಭುವಿಷ್ಣುಜಿಷ್ಣುಸೂರ್ಯಸೋಮಚಾರಣ-
ದೇವದೈತ್ಯನಾಗಯಕ್ಷಲೋಕಪಾಲಸಂಸ್ತುತ.
ಧ್ಯಾನದಾನಕರ್ಮಧರ್ಮಯುಕ್ತ ಶರ್ಮದಾಯಕ
ಕಲ್ಪವೃಕ್ಷದಾನದಕ್ಷ ಭಕ್ತರಕ್ಷ ರಕ್ಷ ಮಾಂ.
ಆದಿಶಕ್ತಿಪುತ್ರ ವಿಘ್ನರಾಜ ಭಕ್ತಶಂಕರ
ದೀನಾನಾಥ ದೀನಲೋಕದೈನ್ಯದುಃಖನಾಶಕ.
ಅಷ್ಟಸಿದ್ಧಿದಾನದಕ್ಷ ಭಕ್ತವೃದ್ಧಿದಾಯಕ
ಕಲ್ಪವೃಕ್ಷದಾನದಕ್ಷ ಭಕ್ತರಕ್ಷ ರಕ್ಷ ಮಾಂ.
ಶೈವಶಕ್ತಿಸಾಂಖ್ಯಯೋಗಶುದ್ಧವಾದಿಕೀರ್ತಿತ
ಬೌದ್ಧಜೈನಸೌರಕಾರ್ಮಪಾಂಚರಾತ್ರತರ್ಕಿತ.
ವಲ್ಲಭಾದಿಶಕ್ತಿಯುಕ್ತ ದೇವ ಭಕ್ತವತ್ಸಲ
ಕಲ್ಪವೃಕ್ಷದಾನದಕ್ಷ ಭಕ್ತರಕ್ಷ ರಕ್ಷ ಮಾಂ.
ದೇವದೇವ ವಿಘ್ನನಾಶ ದೇವದೇವಸಂಸ್ತುತ
ದೇವಶತ್ರುದೈತ್ಯನಾಶ ಜಿಷ್ಣುವಿಘ್ನಕೀರ್ತಿತ.
ಭಕ್ತವರ್ಗಪಾಪನಾಶ ಬುದ್ಧಬುದ್ಧಿಚಿಂತಿತ
ಕಲ್ಪವೃಕ್ಷದಾನದಕ್ಷ ಭಕ್ತರಕ್ಷ ರಕ್ಷ ಮಾಂ.
ಹೇ ಗಣೇಶ ಲೋಕಪಾಲಪೂಜಿತಾಂಘ್ರಿಯುಗ್ಮಕ
ಧನ್ಯಲೋಕದೈನ್ಯನಾಶ ಪಾಶರಾಶಿಭೇದಕ.
ರಮ್ಯರಕ್ತ ಧರ್ಮಸಕ್ತಭಕ್ತಚಿತ್ತಪಾಪಹನ್
ಕಲ್ಪವೃಕ್ಷದಾನದಕ್ಷ ಭಕ್ತರಕ್ಷ ರಕ್ಷ ಮಾಂ.
ಯೇ ಪಠಂತಿ ವಿಘ್ನರಾಜಭಕ್ತಿರಕ್ತಚೇತಸಃ
ಸ್ತೋತ್ರರಾಜಮೇನಸೋಪಮುಕ್ತಶುದ್ಧಚೇತಸಃ.
ಈಪ್ಸಿತಾರ್ಥಮೃದ್ಧಿಸಿದ್ಧಿಮಂತ್ರಸಿದ್ಧಭಾಷಿತಾಃ
ಪ್ರಾಪ್ನುವಂತಿ ತೇ ಗಣೇಶಪಾದಪದ್ಮಭಾವಿತಾಃ.

 

Ramaswamy Sastry and Vighnesh Ghanapaathi

102.0K
15.3K

Comments Kannada

Security Code

67327

finger point right
ಸನಾತನ ಧರ್ಮದ ಬಗ್ಗೆ ಮಾಹಿತಿಯ ಖಜಾನೆ -ಲಕ್ಷ್ಮಿ

ನಿಮ್ಮ ಚಾನೆಲ್ ಆಸ್ತಿಕ ಬಂಧುಗಳಿಗೆ ಎರಡು ರೀತಿಯಲ್ಲಿ ಪ್ರಯೋಜನಕಾರಿ... ಒಂದು. ಧಾರ್ಮಿಕ ವಿಷಯಗಳ ಕುರಿತು ವಿವರಣೆ. ಎರಡು. ನಗರಗಳಲ್ಲಿ ಇರುವ ಹೋಮ, ಪೂಜೆ ಸ್ವತಃ ಮಾಡಲು ವ್ಯವಸ್ಥೆ ಇಲ್ಲದಲ್ಲಿ ಅವರ ಪರವಾಗಿ ನಿಮ್ಮಲ್ಲೇ ಕಾರ್ಯಕ್ರಮ ಮಾಡಲು ಇರುವ ಅನುಕೂಲತೆ.. ನಿಮ್ಮ ಸೇವೆ ಅನನ್ಯ.. ದೇವರು ನಿಮ್ಮನ್ನು ಚೆನ್ನಾಗಿಟ್ಟಿರಲಿ... -ಡಾ. ಎಸ್. ಗೋವಿಂದ ಭಟ್

ತುಂಬಾ ಉಪಯುಕ್ತ.ಜೇವನ ಜಂಜಾಟದಲ್ಲಿ ಮುಳುಗಿದ ಜನರಿಗೆ ಮನಸ್ಸಿಗೆ ನೆಮ್ಮದಿ ಶಾಂತಿ ಕೊಡುತ್ತದೆ ನಿಮ್ಮ ಚಾನೆಲ್.🙏🙏 -User_smrvhs

ಆತ್ಮದ ಪರಿಶುದ್ಧತೆಗೆ ಧಾರ್ಮಿಕ ಸನ್ಮಾರ್ಗದತ್ತ ಮುನ್ನಡೆಯಲು ಇದಕ್ಕಿಂತ ಇನ್ನೇನು ಬೇಕು ? ವೇದಧಾರಕ್ಕೆ ಅನಂತ ವಂದನೆಗಳು -ಸುರೇಶ್ ಎನ್ ಎಸ್ ಶಿಕ್ಷಕರು CRP ನಾಗಮಂಗಲ

ಭಗವಂತನ ಮೇಲೆ ಭಕ್ತಿ ಇಮ್ಮಡಿ ಗೊಳಿಸುವ ವೇಧಧಾರ ಗ್ರೂಪ್ ಗೆ ನನ್ನ ಸಾಷ್ಟಾಂಗ ನಮಸ್ಕಾರ ಗಳು -User_smax6h

Read more comments

Other languages: EnglishHindiTamilMalayalamTelugu

Recommended for you

ಶ್ರೀ ಲಕ್ಷ್ಮೀ ಮಂಗಲಾಷ್ಟಕ ಸ್ತೋತ್ರ

ಶ್ರೀ ಲಕ್ಷ್ಮೀ ಮಂಗಲಾಷ್ಟಕ ಸ್ತೋತ್ರ

ಮಂಗಲಂ ಕರುಣಾಪೂರ್ಣೇ ಮಂಗಲಂ ಭಾಗ್ಯದಾಯಿನಿ. ಮಂಗಲಂ ಶ್ರೀಮಹಾಲಕ್ಷ....

Click here to know more..

ಆಂಜನೇಯ ಪಂಚರತ್ನ ಸ್ತೋತ್ರ

ಆಂಜನೇಯ ಪಂಚರತ್ನ ಸ್ತೋತ್ರ

ರಾಮಾಯಣಸದಾನಂದಂ ಲಂಕಾದಹನಮೀಶ್ವರಂ. ಚಿದಾತ್ಮಾನಂ ಹನೂಮಂತಂ ಕಲಯಾ�....

Click here to know more..

ಗೌತಮಿ ಗಂಗಾ: ಗೋದಾವರಿಯ ಪವಿತ್ರ ಪರಂಪರೆ

ಗೌತಮಿ ಗಂಗಾ: ಗೋದಾವರಿಯ ಪವಿತ್ರ ಪರಂಪರೆ

ಗೌತಮಿ ಗಂಗಾ: ಪವಿತ್ರತೆ ಹಾಗೂ ಆಧ್ಯಾತ್ಮಿಕತೆಯ ಸಂಗಮ, ಶಿವನ ಭಕ್ತ�....

Click here to know more..