ಸ್ನಾನಾಯ ಗಾಂಗಸಲಿಲೇಽಥ ಸಮರ್ಚನಾಯ ವಿಶ್ವೇಶ್ವರಸ್ಯ ಬಹುಭಕ್ತಜನಾ ಉಪೇತಾಃ.
ಶ್ರೀಕಾಲಭೈರವ ಲಸಂತಿ ಭವನ್ನಿದೇಶಂ ಉತ್ತಿಷ್ಟ ದರ್ಶಯ ದಶಾಂ ತವ ಸುಪ್ರಭಾತಂ.
ಯಾಗವ್ರತಾದಿಬಹುಪುಣ್ಯವಶಂ ಯಥಾ ತ್ವಂ ಪಾಪಾತ್ಮನಾಮಪಿ ತಥಾ ಸುಗತಿಪ್ರದಾಽಸಿ.
ಕಾರುಣ್ಯಪೂರಮಯಿ ಶೈಲಸುತಾಸಪತ್ನಿ ಮಾತರ್ಭಗೀರಥಸುತೇ ತವ ಸುಪ್ರಭಾತಂ.
ದುಗ್ಧಪ್ರವಾಹಕಮನೀಯತರಂಗಭಂಗೇ ಪುಣ್ಯಪ್ರವಾಹಪರಿಪಾಥಿತಭಕ್ತಸಂಗೇ.
ನಿತ್ಯಂ ತಪಸ್ವಿಜನಸೇವಿತಪಾದಪದ್ಮೇ ಗಂಗೇ ಶರಣ್ಯಶಿವದೇ ತವ ಸುಪ್ರಭಾತಂ.
ವಾರಾಣಸೀಸ್ಥಿತಗಜಾನನ ಧುಂಢಿರಾಜ ಸಂಪ್ರಾರ್ಥಿತೇಽಷ್ಟಫಲದಾನಸಮರ್ಥಮೂರ್ತೇ.
ಉತ್ತಿಷ್ಟ ವಿಘ್ನವಿರಹಾಯ ಭಜಾಮಹೇ ತ್ವಾಂ ಶ್ರೀಪಾರ್ವತೀತನಯ ಭೋಸ್ತವ ಸುಪ್ರಭಾತಂ.
ಪೂಜಾಸ್ಪದ ಪ್ರಥಮಮೇವ ಸುರೇಶು ಮಧ್ಯೇ ಸಂಪೂರಣೇ ಕುಶಲ ಭಕ್ತಮನೋರಥಾನಾಂ.
ಗೀರ್ವಾಣಬೃಂದಪರಿಪೂಜಿತಪಾದಪದ್ಮ ಸಂಜಾಯತಾಂ ಗಣಪತೇ ತವ ಸುಪ್ರಭಾತಂ.
ಕಾತ್ಯಾಯನೀ ಪ್ರಮಥನಾಥಶರೀರಭಾಗೇ ಭಕ್ತಾಲಿಗೀತಮುಖರೀಕೃತಪಾದಪದ್ಮೇ.
ಬ್ರಹ್ಮಾದಿದೇವಗಣವಂದಿತದಿವ್ಯಶೌರ್ಯೇ ಶ್ರೀವಿಶ್ವನಾಥದಯಿತೇ ತವ ಸುಪ್ರಭಾತಂ
ಪ್ರಾತಃ ಪ್ರಸೀದ ವಿಮಲೇ ಕಮಲಾಯತಾಕ್ಷಿ ಕಾರುಣ್ಯಪೂರ್ಣಹೃದಯೇ ನಮತಾಂ ಶರಣ್ಯೇ.
ನಿರ್ಧೂತಪಾಪನಿಚಯೇ ಸುರಪೂಜಿತಾಂಘ್ರೇ ಶ್ರೀವಿಶ್ವನಾಥದಯಿತೇ ತವ ಸುಪ್ರಭಾತಂ.
ಸಸ್ಯಾನುಕೂಲಜಲವರ್ಷಣಕಾರ್ಯಹೇತೋಃ ಶಾಕಂಭರೀತಿ ತವ ನಾಮ ಭುವಿ ಪ್ರಸಿದ್ದಂ.
ಸಸ್ಯಾತಿಜಾತಮಿಹ ಶುಷ್ಯತಿ ಚಾನ್ನಪೂರ್ಣೇ ಉತ್ತಿಷ್ಟ ಸರ್ವಫಲದೇ ತವ ಸುಪ್ರಭಾತಂ.
ಸರ್ವೋತ್ತಮಂ ಮಾನವಜನ್ಮ ಲಬ್ಧ್ವಾ ಹಿನಸ್ತಿ ಜೀವಾನ್ ಭುವಿ ಮರ್ತ್ಯವರ್ಗಃ.
ತದ್ದಾರಣಾಯಾಶು ಜಹೀಹಿ ನಿದ್ರಾಂ ದೇವ್ಯನ್ನಪೂರ್ಣೇ ತವ ಸುಪ್ರಭಾತಂ.
ಶ್ರೀಕಂಠ ಕಂಠಧೃತಪನ್ನಗ ನೀಲಕಂಠ ಸೋತ್ಕಂಠಭಕ್ತನಿವಹೋಪಹಿತೋಪಕಂಠ.
ಉತ್ತಿಷ್ಟ ಸರ್ವಜನಮಂಗಲಸಾಧನಾಯ ವಿಶ್ವಪ್ರಜಾಪ್ರಥಿತಭದ್ರ ಜಹೀಹಿ ನಿದ್ರಾಂ.
ಗಂಗಾಧರಾದ್ರಿತನಯಾಪ್ರಿಯ ಶಾಂತಮೂರ್ತೇ ವೇದಾಂತವೇದ್ಯ ಸಕಲೇಶ್ವರ ವಿಶ್ವಮೂರ್ತೇ.
ಕೂಟಸ್ಥನಿತ್ಯ ನಿಖಿಲಾಗಮಗೀತಕೀರ್ತೇ ದೇವಾಸುರಾರ್ಚಿತ ವಿಭೋ ತವ ಸುಪ್ರಭಾತಂ.
ಶ್ರೀವಿಶ್ವನಾಥಕರುಣಾಮೃತಪೂರ್ಣಸಿಂಧೋ ಶೀತಾಂಶುಖಂಡಸಮಲಂಕೃತಭವ್ಯಚೂಡ.
ಭಸ್ಮಾಂಗರಾಗಪರಿಶೋಭಿತಸರ್ವದೇಹ ವಾರಾಣಸೀಪುರಪತೇ ತವ ಸುಪ್ರಭಾತಂ.
ದೇವಾದಿದೇವ ತ್ರಿಪುರಾಂತಕ ದಿವ್ಯಭಾವ ಗಂಗಾಧರ ಪ್ರಮಥವಂದಿತ ಸುಂದರಾಂಗ.
ನಾಗೇಂದ್ರಹಾರ ನತಭಕ್ತಭಯಾಪಹಾರ ವಾರಾಣಸೀಪುರಪತೇ ತವ ಸುಪ್ರಭಾತಂ.
ವೇದಾಂತಶಾಸ್ತ್ರವಿಶದೀಕೃತದಿವ್ಯಮೂರ್ತೇ ಪ್ರತ್ಯೂಷಕಾಲಮುನಿಪುಂಗವಗೀತಕೀರ್ತೇ.
ತ್ವಯ್ಯರ್ಪಿತಾರ್ಜಿತಸಮಸ್ತಸುರಕ್ಷಣಸ್ಯ ವಾರಾಣಸೀಪುರಪತೇ ತವ ಸುಪ್ರಭಾತಂ.
ಕೈಲಾಸವಾಸಮುನಿಸೇವಿತಪಾದಪದ್ಮ ಗಂಗಾಜಲೌಘಪರಿಷಿಕ್ತಜಟಾಕಲಾಪ.
ವಾಚಾಮಗೋಚರವಿಭೋ ಜಟಿಲತ್ರಿನೇತ್ರ ವಾರಾಣಸೀಪುರಪತೇ ತವ ಸುಪ್ರಭಾತಂ.
ಶ್ರೀಪಾರ್ವತೀಹೃದಯವಲ್ಲಭ ಪಂಚವಕ್ತ್ರ ಶ್ರೀನೀಲಕಂಠ ನೃಕಪಾಲಕಲಾಪಮಾಲ.
ಶ್ರೀವಿಶ್ವನಾಥಮೃದುಪಂಕಜಮಂಜುಪಾದ ಶ್ರೀಕಾಶಿಕಾಪುರಪತೇ ತವ ಸುಪ್ರಭಾತಂ.
ಕಾಶೀ ತ್ರಿತಾಪಹರಣೀ ಶಿವಸದ್ಮಭೂತಾ ಶರ್ಮೇಶ್ವರೀ ತ್ರಿಜಗತಾಂ ಸುಪುರೀಷು ಹೃದ್ಯಾ.
ವಿದ್ಯಾಕಲಾಸು ನವಕೌಶಲದಾನಶೀಲಾ ಶ್ರೀಕಾಶಿಕಾಪುರಪತೇ ತವ ಸುಪ್ರಭಾತಂ.
ಶ್ರೀವಿಶ್ವನಾಥ ತವ ಪಾದಯುಗಂ ಸ್ಮರಾಮಿ ಗಂಗಾಮಘಾಪಹರಣೀಂ ಶಿರಶಾ ನಮಾಮಿ.
ವಾಚಂ ತವೈವ ಯಶಸಾಽನಘ ಭೂಷಯಾಮಿ ವಾರಾಣಸೀಪುರಪತೇ ತವ ಸುಪ್ರಭಾತಂ.
ನಾರೀನತೇಶ್ವರಯುತಂ ನಿಜಚಾರುರೂಪಂ ಸ್ತ್ರೀಗೌರವಂ ಜಗತಿ ವರ್ಧಯಿತುಂ ತನೋಷಿ.
ಗಂಗಾಂ ಹಿ ಧಾರಯಸಿ ಮೂರ್ಧ್ನಿ ತಥೈವ ದೇವ ವಾರಾಣಸೀಪುರಪತೇ ತವ ಸುಪ್ರಭಾತಂ.

 

Ramaswamy Sastry and Vighnesh Ghanapaathi

132.9K
19.9K

Comments Kannada

Security Code

90328

finger point right
Jeevanavannu badalayisuva adhyatmikavagi kondoyyuva vedike -Narayani

ಆಧ್ಯಾತ್ಮಿಕ ಗೊಂದಲ ಹಾಗೂ ವಿಮರ್ಷೆಗೆ ನಿಮ್ಮ ವೆಬ್ ಸೈಟ್ ಉತ್ತಮ ಪರಿಹಾರವಾಗಿದೆ -ಸುರೇಶ್ ಎನ್ ಎಸ್ ಶಿಕ್ಷಕರು CRP ನಾಗಮಂಗಲ

🙏🌿ಧನ್ಯವಾದಗಳು -User_sq2x0e

ಸನಾತನ ಧರ್ಮದ ಕುರಿತಾದ ವೈಭವವನ್ನು ತೆರೆದಿಡುತ್ತದೆ 🕉️ -ಗೀತಾ ರಾವ್

ತಮ್ಮಿಂದ ನೀಡುತ್ತಿರುವ ಜ್ಞಾನ ದೀವಿಗೆ ಅದ್ಬುತ, ಪೂಜೆ ಹೋಮ ಮಂತ್ರಗಳು ಮನಸ್ಸಿಗೆ ನೆಮ್ಮದಿ ನೀಡುತ್ತದೆ. -user_7hytr

Read more comments

Other languages: EnglishHindiTamilMalayalamTelugu

Recommended for you

ಬೃಹಸ್ಪತಿ ಕವಚ

ಬೃಹಸ್ಪತಿ ಕವಚ

ಅಸ್ಯ ಶ್ರೀಬೃಹಸ್ಪತಿಕವಚಸ್ತೋತ್ರಮಂತ್ರಸ್ಯ. ಈಶ್ವರ ಋಷಿಃ. ಅನುಷ್....

Click here to know more..

ದುರ್ಗಾ ಪಂಚಕ ಸ್ತೋತ್ರ

ದುರ್ಗಾ ಪಂಚಕ ಸ್ತೋತ್ರ

ಕರ್ಪೂರೇಣ ವರೇಣ ಪಾವಕಶಿಖಾ ಶಾಖಾಯತೇ ತೇಜಸಾ ವಾಸಸ್ತೇನ ಸುಕಂಪತೇ �....

Click here to know more..

ದುರ್ಗಾ ಸಪ್ತಶತೀ - ಅಧ್ಯಾಯ 9

ದುರ್ಗಾ ಸಪ್ತಶತೀ - ಅಧ್ಯಾಯ 9

ಓಂ ರಾಜೋವಾಚ . ವಿಚಿತ್ರಮಿದಮಾಖ್ಯಾತಂ ಭಗವನ್ ಭವತಾ ಮಮ . ದೇವ್ಯಾಶ್....

Click here to know more..