ಶ್ರೀಕಾಂತಪದ್ಮಜಮುಖೈರ್ಹೃದಿ ಚಿಂತನೀಯಂ
ಶ್ರೀಮತ್ಕ್ವ ಶಂಕರ ಭವಚ್ಚರಣಾರವಿಂದಂ.
ಕ್ವಾಹಂ ತದೇತದುಪಸೇವಿತುಮೀಹಮಾನೋ
ಹಾ ಹಂತ ಕಸ್ಯ ನ ಭವಾಮ್ಯುಪಹಾಸಪಾತ್ರಂ.
ಅದ್ರಾಕ್ಷಮಂಘ್ರಿಕಮಲಂ ನ ತವೇತಿ ಯನ್ಮೇ
ದುಃಖಂ ಯದಪ್ಯನವಮೃಶ್ಯ ದುರಾತ್ಮತಾಂ ಸ್ವಾಂ.
ಪಾದಾಂಬುಜಂ ತವ ದಿದೃಕ್ಷ ಇತೀದೃಗಾಗಃ
ಪಾತೋಽನಲೇ ಪ್ರತಿಕೃತಿರ್ಗಿರಿಶೈತಯೋರ್ಮೇ.
ದೌರಾತ್ಮ್ಯತೋ ಮಮ ಭವತ್ಪದದರ್ಶನೇಚ್ಛಾ
ಮಂತುಸ್ತಥಾಪಿ ತವ ಸಾ ಭಜನಾತ್ಮಿಕೇತಿ.
ಸ್ಯಾದೀಶಿತುರ್ಮಯಿ ದಯೈವ ದಯಾಮಕಾರ್ಷೀ-
ರಶ್ಮಾದಿಭಿಃ ಪ್ರಹೃತವತ್ಸು ನ ಕಿಂ ಬಿಭೋ ತ್ವಂ.
ದುಃಖಾನಲೋದರನಿಪಾತನಧೂರ್ವದೇಷ್ವೇ-
ಷ್ವರ್ಥಾಂಗನಾಸುತಮುಖೇಷ್ವನುರಾಗ ಆಗಾಃ.
ಸ್ಯಾತ್ತೇ ರುಷೇ ತವ ದಯಾಲುತಯಾ ತ್ವದಾನ-
ತ್ಯಾದ್ಯೈರ್ವಿಭೋ ತದವಧೂಯ ಬಿಭರ್ಷಿ ಚಾಸ್ಮಾನ್.
ಈಶಾನ ರಕ್ಷಿತುಮಿಮಾನ್ಯದಪೇಕ್ಷಸೇ ತ್ವಂ
ನತ್ಯಾದಿಕಂ ತದಪನೇತುಮತಿಪ್ರಸಂಗಂ.
ಕಿಂ ಹೀಯತೇ ತದನುಪಾಧಿಕೃಪಾಲುತಾ ತೇ
ಸಂವಿತ್ಸುಖಸ್ಯ ನ ಹಿ ತೇ ಪ್ರಿಯಮಪ್ರಿಯಂ ವಾ.
ಅಪ್ಯಾಹರ ಪ್ರಹರ ಸಂಹರ ವಾಗ್ವದಸ್ಯ
ತ್ರಾತಾಸ್ಯುಪಾತ್ತಮಮುನಾ ಮಮ ನಾಮ ಹೀತಿ.
ಏವಂ ವಿಭೋ ತನುಭೃತಾಮವನೇಽತ್ಯುಪಾಯಾ-
ನ್ವೇಷೀ ಕಥಂ ಪರಮಕಾರುಣಿಕೋಽಸಿ ನ ತ್ವಂ.
ತ್ರಾತಾ ದಯಾಜಲನಿಧಿಃ ಸ್ಮೃತಿಮಾತ್ರಲಭ್ಯಃ
ಕ್ಷಂತಾಗಸಾಮಿತಿ ಭವದ್ಯಶಸಾ ಹೃತಾತ್ಮಾ.
ಸ್ವಾಮಸ್ಮರನ್ಬತ ಮಲೀಮಸತಾಮಲಜ್ಜೋ
ಭಕ್ತಿಂ ಭವತ್ಯಭಿಲಷಾಮಿ ಧಿಗಸ್ತು ಯನ್ಮಾಂ.
ಶರ್ಮಾಪ್ತಿರಾರ್ತಿವಿಹತಿಶ್ಚ ಭವತ್ಪ್ರಸಾದಂ
ಶಂಭೋರ್ವಿನಾ ನ ಹಿ ನೃಣಾಂ ಸ ಚ ನಾಂತರಾ ಯಾಂ.
ಯಸ್ಯಾಂ ವಿಧಿಃ ಶ್ವಭುಗಪಿ ಕ್ಷಮತೇ ಸಮಂ ತಾಂ
ತ್ವದ್ಭಕ್ತಿಮಿಚ್ಛತು ನ ಕಃ ಸ್ವವಿನಾಶಭೀರುಃ.
ಭಕ್ತಿರ್ವಿಭಾತ್ಯಯಿ ಮಹತ್ಯಪರಂ ತು ಫಲ್ಗ್ವಿ-
ತ್ಯೇವಂ ಗ್ರಹೋ ನನು ಭವತ್ಕೃಪಯೈವ ಲಭ್ಯಃ.
ಲಬ್ಧಸ್ತ್ವಸೌ ಫಲಮಮುಷ್ಯ ಲಭೇ ನ ಕಿಂ ವಾ
ತಾಂ ಹಂತ ತೇ ತದಯಶೋ ಮಮ ಹೃದ್ರುಜಾ ಚ.
ತ್ವದ್ಭಕ್ತ್ಯಸಂಭವಶುಚಂ ಪ್ರತಿಕಾರಶೂನ್ಯಾ-
ಮಂತರ್ವಹನ್ನಿಖಿಲಮೀಶ ಸುಖಂ ಚ ದುಃಖಂ.
ಉದ್ಬಂಧಲಗ್ನ ಇವ ದುಃಸ್ವತಯೈವ ಮನ್ಯೇ
ಸಂತಾನ್ಯತೀತಿ ಮಯಿ ಹಂತ ಕದಾ ದಯೇಥಾಃ.
ಭಕ್ತಿಂ ಭವತ್ಯವಿಹಿತಾಂ ವಹತಸ್ತು ತದ್ವಿ-
ಶೇಷೋಪಲಂಭವಿರಹಾಹಿತಮಸ್ತು ದುಃಖಂ.
ತಸ್ಯಾಃ ಪ್ರತೀಪತತಿಭಿರ್ಹತಿಜಂ ಕಥಂ ವಾ
ದುಃಖಂ ಸಹೇ ಮಯಿ ಕದೇಶ ಕೃಪಾ ಭವೇತ್ತೇ.
ಲಗ್ನಃ ಕೃತಾಂತವದನೇಽಸ್ಮಿ ಲಭೇ ಚ ನಾದ್ಯಾ-
ಪ್ಯಚ್ಛಾಂ ರತಿಂ ತ್ವಯಿ ಶಿವೇತ್ಯವಸೀದತೋ ಮೇ.
ತ್ವದ್ವಿಸ್ಮೃತಿಂ ಕುವಿಷಯಾಭಿರತಿಪ್ರಚಾರೈ-
ಸ್ತನ್ವನ್ ಹಿ ಮಾಂ ಹಸಪದಂ ತನುಷೇ ಬ್ರುವೇ ಕಿಂ.
ಬದ್ಧಸ್ಪೃಹಂ ರುಚಿರಕಾಂಚನಭೂಷಣಾದೌ
ಬಾಲಂ ಫಲಾದಿಭಿರಿವ ತ್ವಯಿ ಭಕ್ತಿಯೋಗೇ.
ಆಶಾಭರಾಕುಲಮಹೋ ಕರುಣಾನಿಧೇ ಮಾ-
ಮರ್ಥಾಂತರೈರ್ಹೃತಧಿಯಂ ಕುರುಷೇ ಕಿಮೇವಂ.
ತಿಕ್ತಗ್ರಹೋಽಧಿ ಮಧುರಂ ಮಧುರಗ್ರಹೋಽಧಿ
ತಿಕ್ತಂ ಯಥಾ ಭುಜಗದಷ್ಟತನೋಸ್ತಥಾಹಂ.
ತ್ವಯ್ಯಸ್ತರಕ್ತಿರಿತರತ್ರ ತು ಗಾಢಮಗ್ನಃ
ಶೋಚ್ಯೋಽಶ್ಮನೋಽಪಿ ಹಿ ಭವಾಮಿ ಕಿಮನ್ಯದೀಶ.
ತ್ವತ್ಸಂಸ್ಮೃತಿತ್ವದಭಿಧಾನಸಮೀರಣಾದಿ-
ಸಂಭಾವನಾಸ್ಪದಮಮೀ ಮಮ ಸಂತು ಶೋಕಾಃ.
ಮಾ ಸಂತು ಚ ತ್ವದನುಷಕ್ತಿಮುಷಃ ಪ್ರಹರ್ಷಾ
ಮಾ ತ್ವತ್ಪುರಃಸ್ಥಿತಿಪುಷೇಶ ದೃಶಾನುಪಶ್ಯ.
ಸಂಪಾತನಂ ನನು ಸುಖೇಷು ನಿಪಾತನಂ ವಾ
ದುಃಖೇಷ್ವಥಾನ್ಯದಪಿ ವಾ ಭವದೇಕತಾನಂ.
ಯತ್ಕಲ್ಪಯೇರ್ನನು ಧಿಯಾ ಶಿವ ತದ್ವಿಧೇಹಿ
ನಾವೈಮ್ಯಹಂ ಮಮ ಹಿತಂ ಶರಣಂ ಗತಸ್ತ್ವಾಂ.
ದುಃಖಂ ಪ್ರದಿತ್ಸುರಯಿ ಮೇ ಯದಿ ನ ಪ್ರದದ್ಯಾ
ದುಃಖಾಪಹಂ ಪುರಹರ ತ್ವಯಿ ಭಕ್ತಿಯೋಗಂ.
ತ್ವದ್ಭಕ್ತ್ಯಲಾಭಪರಿಚಿಂತನಸಂಭವಂ ಮೇ
ದುಃಖಂ ಪ್ರದೇಹಿ ತವ ಕಃ ಪುನರತ್ರ ಭಾರಃ.
ಭಕ್ತ್ಯಾ ತ್ವಯೀಶ ಕತಿ ನಾಶ್ರುಪರೀತದೃಷ್ಟ್ಯಾ
ಸಂಜಾತಗದ್ಗದಗಿರೋತ್ಪುಲಕಾಂಗಯಷ್ಟ್ಯಾ.
ಧನ್ಯಾಃ ಪುನಂತಿ ಭುವನಂ ಮಮ ಸಾ ನ ಹೀತಿ
ದುಃಖೇಽಪಿ ಕಾ ನು ತವ ದುರ್ಲಭತಾ ವಿಧಿತ್ಸಾ.
ತ್ವದ್ಭಕ್ತಿರೇವ ತದನವಾಪ್ತಿಶುಗಪ್ಯುದಾರಾ
ಶ್ರೀಃ ಸಾ ಚ ತಾವಕಜನಾಶ್ರಯಣೇ ಚ ಲಭ್ಯಾ.
ಉಲ್ಲಂಘ್ಯ ತಾವಕಜನಾನ್ ಹಿ ತದರ್ಥನಾಗ-
ಸ್ತ್ವಯ್ಯಾಃ ಸಹಸ್ವ ತದಿದಂ ಭಗವನ್ನಮಸ್ತೇ.
ಸೇವಾ ತ್ವದಾಶ್ರಯವತಾಂ ಪ್ರಣಯಶ್ಚ ತೇಷು
ಸಿಧ್ಯೇದ್ದೃಢೋ ಮಮ ಯಥಾಽಽಶು ತಥಾ ದಯಾರ್ದ್ರಾಂ.
ದೃಷ್ಟಿಂ ತವಾರ್ಪಯ ಮಯೀಶ ದಯಾಂಬುರಾಶೇ
ಮೈವಂ ವಿಭೋ ವಿಮುಖತಾ ಮಯಿ ದೀನಬಂಧೋ.
ಗೌರೀಸಖಂ ಹಿಮಕರಪ್ರಭಮಂಬುದಾಭಂ
ಶ್ರೀಜಾನಿ ವಾ ಶಿವವಪುಸ್ತವ ತಜ್ಜುಷೋ ಯೇ.
ತೇ ತ್ವಾಂ ಶ್ರಿತಾ ವಹಸಿ ಮೂರ್ಘ್ನಿ ತದಂಘ್ರಿರೇಣುಂ
ತತ್ಸೇವನಂ ಮಮ ಕಥಂ ನು ದಯಾಂ ವಿನಾ ತೇ.
ತ್ವದ್ಭಕ್ತಿಕಲ್ಪಲತಿಕಾಂ ಕೃಪಯಾರ್ಪಯೇಶ
ಮಚ್ಚಿತ್ತಸೀಮ್ನಿ ಭವದೀಯಕಥಾಸುಧಾಭಿಃ.
ತಾಂ ವರ್ಧಯ ತ್ವದನುರಾಗಫಲಾಢ್ಯಮೌಲಿಂ
ತನ್ಮೂಲ ಏವ ಖಲು ಮುಕ್ತಿಫಲಂ ಚಕಾಸ್ತಿ.
ನಿಃಸ್ವೋ ಧನಾಗಮ ಇವ ತ್ವದುಪಾಶ್ರಿತಾನಾಂ
ಸಂದರ್ಶನೇ ಪ್ರಮುದಿತಸ್ತ್ವಯಿ ಸಾಂದ್ರಹಾರ್ದಃ.
ಆಲೋಕಯನ್ ಜಗದಶೇಷಮಿದಂ ಭವಂತಂ
ಕಾರ್ಯಸ್ತ್ವಯೇಶ ಕೃಪಯಾಹಮಪಾಸ್ತಖೇದಃ.
ಯೋ ಭಕ್ತಿಕಲ್ಪಲತಿಕಾಭಿಧಮಿಂದುಮೌಲೇ-
ರೇವಂ ಸ್ತವಂ ಪಠತಿ ತಸ್ಯ ತದೈವ ದೇವಃ.
ತುಷ್ಟಃ ಸ್ವಭಕ್ತಿಮಖಿಲೇಷ್ಟದುಹಂ ದದಾತಿ
ಯಾಂ ಪ್ರಾಪ್ಯ ನಾರದಮುಖೈರುಪಯಾತಿ ಸಾಮ್ಯಂ.

 

Ramaswamy Sastry and Vighnesh Ghanapaathi

169.8K
25.5K

Comments Kannada

Security Code

21558

finger point right
ವೇದದಾರ ಜೀವನದ ಪಾಠ ಕಲಿಸುತ್ತಿದೆ. ಅಪರಿಮಿತ ಧನ್ಯವಾದಗಳು ಗುರುಗಳೆ ಆನಂತ ನಮಸ್ಕಾರಗಳು ಗೌರಿ ಸುಬ್ರಮಣ್ಯ ಬೆಂಗಳೂರು -User_smnunk

ಸನಾತನ ಧರ್ಮದ ಉಳಿವಿಗಾಗಿ ಹಾಗೂ ಮುಂದಿನ ಪೀಳಿಗೆಗೆ ಧರ್ಮ ಮತ್ತು ಆಧ್ಯಾತ್ಮದ ದಾರಿ ದೀವಿಗೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ವೇದಧಾರಕ್ಕೆ ಇದರ ಎಲ್ಲಾ ಗೌರವಾನ್ವಿತ ಕಾರ್ಯಕರ್ತರಿಗೆ ಸಚ್ಚಿದಾನಂದೇಶ್ವರನ ಸಂಪೂರ್ಣ ಅನುಗ್ರಹ ಉಂಟಾಗಲಿ ಎಂದು ಪರಮೇಶ್ವರನಲ್ಲಿ ನನ್ನ ಮನಃಪೂರ್ವಕ ಪ್ರಾರ್ಥನೆ ಸರ್ವೇ ಜನೋ ಸುಖಿನೋ ಭವಂತು ಸಮಸ್ತ ಸನ್ಮಂಗಳಾನಿ ಭವಂತು. -ಸುರೇಶ್ ಎನ್ ಎಸ್ ಶಿಕ್ಷಕರು CRP ನಾಗಮಂಗಲ

ಸನಾತನ ಧರ್ಮದ ಬಗ್ಗೆ ಅತ್ಯುತ್ತಮ ಮಾಹಿತಿಯ ಮೂಲ -ಕೃಷ್ಣಮೂರ್ತಿ ಗೌಡ

ಬಹಳ ಅದ್ಬುತ ಒಳ್ಳೆಯ ವಿಚಾರ ವನ್ನು ತಿಳಿಸುವ ಈ ಚಾನೆಲ್ ಗೆ ನಮ್ಮ ಹೃತ್ಪೂರ್ವಕ ನಮನ ಗಳು 🙏🙏🙏🙏🙏 -User_smgi12

💐💐💐💐💐💐💐💐💐💐💐 -surya

Read more comments

Other languages: EnglishHindiTamilMalayalamTelugu

Recommended for you

ವಿಘ್ನೇಶ ಸ್ತುತಿ

ವಿಘ್ನೇಶ ಸ್ತುತಿ

ವಿಘ್ನೇಶಂ ಪ್ರಣತೋಽಸ್ಮ್ಯಹಂ ಶಿವಸುತಂ ಸಿದ್ಧೀಶ್ವರಂ ದಂತಿನಂ ಗೌ�....

Click here to know more..

ದುರ್ಗಾ ಕವಚ

ದುರ್ಗಾ ಕವಚ

ಶ್ರೀನಾರದ ಉವಾಚ. ಭಗವನ್ ಸರ್ವಧರ್ಮಜ್ಞ ಸರ್ವಜ್ಞಾನವಿಶಾರದ. ಬ್ರಹ�....

Click here to know more..

ಯಾರಿಗಾದರೂ ಒಳ್ಳೆಯದಾಗಲಿ ಅಥವಾ 'ಯಶಸ್ಸು ಸಿಗಲಿ' ಎಂದು ಹಾರೈಸುವುದು ನಿಜವಾಗಿಯೂ ಸಹಾಯ ಮಾಡುತ್ತದೆಯೇ?

ಯಾರಿಗಾದರೂ ಒಳ್ಳೆಯದಾಗಲಿ ಅಥವಾ 'ಯಶಸ್ಸು ಸಿಗಲಿ' ಎಂದು ಹಾರೈಸುವುದು ನಿಜವಾಗಿಯೂ ಸಹಾಯ ಮಾಡುತ್ತದೆಯೇ?

Click here to know more..