ಅಥ ವೈರಿನಾಶನಂ ಕಾಲೀಕವಚಂ.
ಕೈಲಾಸ ಶಿಖರಾರೂಢಂ ಶಂಕರಂ ವರದಂ ಶಿವಂ.
ದೇವೀ ಪಪ್ರಚ್ಛ ಸರ್ವಜ್ಞಂ ಸರ್ವದೇವ ಮಹೇಶ್ವರಂ.
ಶ್ರೀದೇವ್ಯುವಾಚ-
ಭಗವನ್ ದೇವದೇವೇಶ ದೇವಾನಾಂ ಭೋಗದ ಪ್ರಭೋ.
ಪ್ರಬ್ರೂಹಿ ಮೇ ಮಹಾದೇವ ಗೋಪ್ಯಮದ್ಯಾಪಿ ಯತ್ ಪ್ರಭೋ.
ಶತ್ರೂಣಾಂ ಯೇನ ನಾಶಃ ಸ್ಯಾದಾತ್ಮನೋ ರಕ್ಷಣಂ ಭವೇತ್.
ಪರಮೈಶ್ವರ್ಯಮತುಲಂ ಲಭೇದ್ಯೇನ ಹಿ ತದ್ ವದ.
ವಕ್ಷ್ಯಾಮಿ ತೇ ಮಹಾದೇವಿ ಸರ್ವಧರ್ಮವಿದಾಮ್ವರೇ.
ಅದ್ಭುತಂ ಕವಚಂ ದೇವ್ಯಾಃ ಸರ್ವಕಾಮಪ್ರಸಾಧಕಂ.
ವಿಶೇಷತಃ ಶತ್ರುನಾಶಂ ಸರ್ವರಕ್ಷಾಕರಂ ನೃಣಾಂ.
ಸರ್ವಾರಿಷ್ಟಪ್ರಶಮನಂಅಭಿಚಾರವಿನಾಶನಂ.
ಸುಖದಂ ಭೋಗದಂ ಚೈವ ವಶೀಕರಣಮುತ್ತಮಂ.
ಶತ್ರುಸಂಘಾಃ ಕ್ಷಯಂ ಯಾಂತಿ ಭವಂತಿ ವ್ಯಾಧಿಪೀಡಿತಾಃ.
ದುಃಖಿನೋ ಜ್ವರಿಣಶ್ಚೈವ ಸ್ವಾನಿಷ್ಟಪತಿತಾಸ್ತಥಾ.
ಓಂ ಅಸ್ಯ ಶ್ರೀಕಾಲಿಕಾಕವಚಸ್ಯ ಭೈರವರ್ಷಯೇ ನಮಃ ಶಿರಸಿ.
ಗಾಯತ್ರೀ ಛಂದಸೇ ನಮೋ ಮುಖೇ. ಶ್ರೀಕಾಲಿಕಾದೇವತಾಯೈ ನಮೋ ಹೃದಿ.
ಹ್ರೀಂ ಬೀಜಾಯ ನಮೋ ಗುಹ್ಯೇ. ಹ್ರೂಂ ಶಕ್ತಯೇ ನಮಃ ಪಾದಯೋಃ.
ಕ್ಲೀಂ ಕೀಲಕಾಯ ನಮಃ ಸರ್ವಾಂಗೇ.
ಶತ್ರುಸಂಘನಾಶನಾರ್ಥೇ ಪಾಠೇ ವಿನಿಯೋಗಃ.
ಧ್ಯಾಯೇತ್ ಕಾಲೀಂ ಮಹಾಮಾಯಾಂ ತ್ರಿನೇತ್ರಾಂ ಬಹುರೂಪಿಣೀಂ.
ಚತುರ್ಭುಜಾಂ ಲಲಜ್ಜಿಹ್ವಾಂ ಪೂರ್ಣಚಂದ್ರನಿಭಾನನಾಂ.
ನೀಲೋತ್ಪಲದಲಶ್ಯಾಮಾಂ ಶತ್ರುಸಂಘವಿದಾರಿಣೀಂ.
ನರಮುಂಡಂ ತಥಾ ಖಡ್ಗಂ ಕಮಲಂ ವರದಂ ತಥಾ.
ವಿಭ್ರಾಣಾಂ ರಕ್ತವದನಾಂ ದಂಷ್ಟ್ರಾಲೀಂ ಘೋರರೂಪಿಣೀಂ.
ಅಟ್ಟಾಟ್ಟಹಾಸನಿರತಾಂ ಸರ್ವದಾ ಚ ದಿಗಂಬರಾಂ.
ಶವಾಸನಸ್ಥಿತಾಂ ದೇವೀಂ ಮುಂಡಮಾಲಾವಿಭೂಷಣಾಂ.
ಇತಿ ಧ್ಯಾತ್ವಾ ಮಹಾದೇವೀಂ ತತಸ್ತು ಕವಚಂ ಪಠೇತ್.
ಕಾಲಿಕಾ ಘೋರರೂಪಾದ್ಯಾ ಸರ್ವಕಾಮಫಲಪ್ರದಾ.
ಸರ್ವದೇವಸ್ತುತಾ ದೇವೀ ಶತ್ರುನಾಶಂ ಕರೋತು ಮೇ.
ಓಂ ಹ್ರೀಂ ಸ್ವರೂಪಿಣೀಂ ಚೈವ ಹ್ರಾಂ ಹ್ರೀಂ ಹ್ರೂಂ ರೂಪಿಣೀ ತಥಾ.
ಹ್ರಾಂ ಹ್ರೀಂ ಹ್ರೈಂ ಹ್ರೌಂ ಸ್ವರೂಪಾ ಚ ಸದಾ ಶತ್ರೂನ್ ಪ್ರಣಶ್ಯತು.
ಶ್ರೀಂ ಹ್ರೀಂ ಐಂ ರೂಪಿಣೀ ದೇವೀ ಭವಬಂಧವಿಮೋಚಿನೀ.
ಹ್ರೀಂ ಸಕಲಾಂ ಹ್ರೀಂ ರಿಪುಶ್ಚ ಸಾ ಹಂತು ಸರ್ವದಾ ಮಮ.
ಯಥಾ ಶುಂಭೋ ಹತೋ ದೈತ್ಯೋ ನಿಶುಂಭಶ್ಚ ಮಹಾಸುರಃ.
ವೈರಿನಾಶಾಯ ವಂದೇ ತಾಂ ಕಾಲಿಕಾಂ ಶಂಕರಪ್ರಿಯಾಂ.
ಬ್ರಾಹ್ಮೀ ಶೈವೀ ವೈಷ್ಣವೀ ಚ ವಾರಾಹೀ ನಾರಸಿಂಹಿಕಾ.
ಕೌಮಾರ್ಯೈಂದ್ರೀ ಚ ಚಾಮುಂಡಾ ಖಾದಂತು ಮಮ ವಿದ್ವಿಷಃ.
ಸುರೇಶ್ವರೀ ಘೋರರೂಪಾ ಚಂಡಮುಂಡವಿನಾಶಿನೀ.
ಮುಂಡಮಾಲಾ ಧೃತಾಂಗೀ ಚ ಸರ್ವತಃ ಪಾತು ಮಾ ಸದಾ.
ಹ್ರಾಂ ಹ್ರೀಂ ಕಾಲಿಕೇ ಘೋರದಂಷ್ಟ್ರೇ ಚ ರುಧಿರಪ್ರಿಯೇ ರೂಧಿರಾಪೂರ್ಣವಕ್ತ್ರೇ ಚ ರೂಧಿರೇಣಾವೃತಸ್ತನಿ.
ಮಮ ಸರ್ವಶತ್ರೂನ್ ಖಾದಯ ಖಾದಯ ಹಿಂಸ ಹಿಂಸ ಮಾರಯ ಮಾರಯ ಭಿಂಧಿ ಭಿಂಧಿ
ಛಿಂಧಿ ಛಿಂಧಿ ಉಚ್ಚಾಟಯ ಉಚ್ಚಾಟಯ ವಿದ್ರಾವಯ ವಿದ್ರಾವಯ ಶೋಷಯ ಶೋಷಯ
ಸ್ವಾಹಾ.
ಹ್ರಾಂ ಹ್ರೀಂ ಕಾಲಿಕಾಯೈ ಮದೀಯಶತ್ರೂನ್ ಸಮರ್ಪಯ ಸ್ವಾಹಾ.
ಓಂ ಜಯ ಜಯ ಕಿರಿ ಕಿರಿ ಕಿಟ ಕಿಟ ಮರ್ದ ಮರ್ದ ಮೋಹಯ ಮೋಹಯ ಹರ ಹರ ಮಮ
ರಿಪೂನ್ ಧ್ವಂಸಯ ಧ್ವಂಸಯ ಭಕ್ಷಯ ಭಕ್ಷಯ ತ್ರೋಟಯ ತ್ರೋಟಯ ಯಾತುಧಾನಾನ್
ಚಾಮುಂಡೇ ಸರ್ವಜನಾನ್ ರಾಜಪುರುಷಾನ್ ಸ್ತ್ರಿಯೋ ಮಮ ವಶ್ಯಾಃ ಕುರು ಕುರು ಅಶ್ವಾನ್ ಗಜಾನ್
ದಿವ್ಯಕಾಮಿನೀಃ ಪುತ್ರಾನ್ ರಾಜಶ್ರಿಯಂ ದೇಹಿ ದೇಹಿ ತನು ತನು ಧಾನ್ಯಂ ಧನಂ ಯಕ್ಷಂ
ಕ್ಷಾಂ ಕ್ಷೂಂ ಕ್ಷೈಂ ಕ್ಷೌಂ ಕ್ಷಂ ಕ್ಷಃ ಸ್ವಾಹಾ.
ಇತ್ಯೇತತ್ ಕವಚಂ ಪುಣ್ಯಂ ಕಥಿತಂ ಶಂಭುನಾ ಪುರಾ.
ಯೇ ಪಠಂತಿ ಸದಾ ತೇಷಾಂ ಧ್ರುವಂ ನಶ್ಯಂತಿ ವೈರಿಣಃ.
ವೈರಿಣಃ ಪ್ರಲಯಂ ಯಾಂತಿ ವ್ಯಾಧಿತಾಶ್ಚ ಭವಂತಿ ಹಿ.
ಬಲಹೀನಾಃ ಪುತ್ರಹೀನಾಃ ಶತ್ರುವಸ್ತಸ್ಯ ಸರ್ವದಾ.
ಸಹಸ್ರಪಠನಾತ್ ಸಿದ್ಧಿಃ ಕವಚಸ್ಯ ಭವೇತ್ತಥಾ.
ತತಃ ಕಾರ್ಯಾಣಿ ಸಿಧ್ಯಂತಿ ಯಥಾಶಂಕರಭಾಷಿತಂ.
ಶ್ಮಶಾನಾಂಗಾರಮಾದಾಯ ಚೂರ್ಣಂ ಕೃತ್ವಾ ಪ್ರಯತ್ನತಃ.
ಪಾದೋದಕೇನ ಪಿಷ್ಟಾ ಚ ಲಿಖೇಲ್ಲೋಹಶಲಾಕಯಾ.
ಭೂಮೌ ಶತ್ರೂನ್ ಹೀನರೂಪಾನುತ್ತರಾಶಿರಸಸ್ತಥಾ.
ಹಸ್ತಂ ದತ್ತ್ವಾ ತು ಹೃದಯೇ ಕವಚಂ ತು ಸ್ವಯಂ ಪಠೇತ್.
ಪ್ರಾಣಪ್ರತಿಷ್ಠಾಂ ಕೃತ್ವಾ ವೈ ತಥಾ ಮಂತ್ರೇಣ ಮಂತ್ರವಿತ್.
ಹನ್ಯಾದಸ್ತ್ರಪ್ರಹಾರೇಣ ಶತ್ರೋ ಗಚ್ಛ ಯಮಕ್ಷಯಂ.
ಜ್ವಲದಂಗಾರಲೇಪೇನ ಭವಂತಿ ಜ್ವರಿತಾ ಭೃಶಂ.
ಪ್ರೋಂಕ್ಷಯೇದ್ವಾಮಪಾದೇನ ದರಿದ್ರೋ ಭವತಿ ಧ್ರುವಂ.
ವೈರಿನಾಶಕರಂ ಪ್ರೋಕ್ತಂ ಕವಚಂ ವಶ್ಯಕಾರಕಂ.
ಪರಮೈಶ್ವರ್ಯದಂ ಚೈವ ಪುತ್ರ ಪೌತ್ರಾದಿ ವೃದ್ಧಿದಂ.
ಪ್ರಭಾತಸಮಯೇ ಚೈವ ಪೂಜಾಕಾಲೇ ಪ್ರಯತ್ನತಃ.
ಸಾಯಂಕಾಲೇ ತಥಾ ಪಾಠಾತ್ ಸರ್ವಸಿದ್ಧಿರ್ಭವೇದ್ ಧ್ರುವಂ.
ಶತ್ರುರುಚ್ಚಾಟನಂ ಯಾತಿ ದೇಶಾದ್ ವಾ ವಿಚ್ಯುತೋ ಭವೇತ್.
ಪಶ್ಚಾತ್ ಕಿಂಕರತಾಮೇತಿ ಸತ್ಯಂ ಸತ್ಯಂ ನ ಸಂಶಯಃ.
ಶತ್ರುನಾಶಕರಂ ದೇವಿ ಸರ್ವಸಂಪತ್ಕರಂ ಶುಭಂ.
ಸರ್ವದೇವಸ್ತುತೇ ದೇವಿ ಕಾಲಿಕೇ ತ್ವಾಂ ನಮಾಮ್ಯಹಂ.

 

Ramaswamy Sastry and Vighnesh Ghanapaathi

92.6K
13.9K

Comments Kannada

Security Code

91233

finger point right
ವೇದಧಾರದಿಂದ ದೊರೆತ ಪಾಸಿಟಿವಿಟಿ ಮತ್ತು ಬೆಳವಣಿಗೆಗೆ ಧನ್ಯವಾದಗಳು. 🙏🏻 -Suryanarayana T

ಧಾರ್ಮಿಕ ವಿಷಯಗಳ ಬಗ್ಗೆ ಮತ್ತು ಎಲ್ಲಾ ತರಹ ಮಂತ್ರ ಗಳನ್ನು ತಿಳಿಯ ಪಡಿಸುತ್ತಿರುವುದರ ಬಗ್ಗೆ ನಿಮಗೆ ಧನ್ಯವಾದಗಳು. -ಶಿವಕುಮಾರ್ ಬಿ. ಸ್

ಧರ್ಮದ ಕುರಿತು ಸಮಗ್ರ ಮಾಹಿತಿಯುಳ್ಳ ವೆಬ್‌ಸೈಟ್ 🌺 -ಪೃಥ್ವಿ ಶೆಟ್ಟಿ

ಧರ್ಮೋ ಧರ್ಮ ರಕ್ಷಿತಾ, ನಿಮ್ಮ ಮಹಾನ್ ಕಾರ್ಯಕ್ಕೆ ಧನ್ಯವಾದಗಳು 🙏🌹🙏 -ಮಲ್ಲಪ್ಪ. ಕೆ

ಸಮೃದ್ಧ ಮಾಹಿತಿಯುಳ್ಳ, ತಿಳುವಳಿಕೆ, ಜ್ಞಾನ ನೀಡುವಂಥ, ಪ್ರಿಯವಾದ ತಾಣ🌹👃 -ಚನ್ನಕೇಶವ ಮೂರ್ತಿ

Read more comments

Other languages: EnglishHindiTamilMalayalamTelugu

Recommended for you

ರಸೇಶ್ವರ ಸ್ತುತಿ

ರಸೇಶ್ವರ ಸ್ತುತಿ

ಭಾನುಸಮಾನಸುಭಾಸ್ವರಲಿಂಗಂ ಸಜ್ಜನಮಾನಸಭಾಸ್ಕರಲಿಂಗಂ| ಸುರವರದಾತ....

Click here to know more..

ಭಜ ಗೋವಿಂದಂ

ಭಜ ಗೋವಿಂದಂ

ಭಜ ಗೋವಿಂದಂ ಭಜ ಗೋವಿಂದಂ ಗೋವಿಂದಂ ಭಜ ಮೂಢಮತೇ. ಸಂಪ್ರಾಪ್ತೇ ಸನ್ನ....

Click here to know more..

ಸಮೃದ್ಧಿ ಮತ್ತು ಪ್ರಗತಿಗಾಗಿ ಲಕ್ಷ್ಮಿ ಮಂತ್ರ

ಸಮೃದ್ಧಿ ಮತ್ತು ಪ್ರಗತಿಗಾಗಿ ಲಕ್ಷ್ಮಿ ಮಂತ್ರ

ಓಂ ಶ್ರೀಂ ಹ್ರೀಂ ಕ್ಲೀಂ ಮಹಾಲಕ್ಷ್ಮಿ ಮಹಾಲಕ್ಷ್ಮಿ ಏಹ್ಯೇಹಿ ಸರ್�....

Click here to know more..