ವಿಶುದ್ಧದೇಹೋ ಮಹದಂಬರಾರ್ಚಿತಃ
ಕಿರೀಟಭೂಷಾ- ಮಣುಮಂಡನಪ್ರಿಯಃ.
ಮಹಾಜನೋ ಗೋಸಮುದಾಯರಕ್ಷಕೋ
ವಿಭಾತು ಚಿತ್ತೇ ಮಮ ವೇಂಕಟೇಶ್ವರಃ.
ಉದಾರಚಿತ್ತಃ ಪರಮೇಶಕೀರ್ತಿತೋ
ದಶಾಸ್ಯಹಂತಾ ಭಗವಾಂಶ್ಚತುರ್ಭುಜಃ.
ಮುನೀಂದ್ರಪೂಜ್ಯೋ ಧೃತವಿಕ್ರಮಃ ಸದಾ
ವಿಭಾತು ಚಿತ್ತೇ ಮಮ ವೇಂಕಟೇಶ್ವರಃ.
ಸನಾತನೋ ನಿತ್ಯಕೃಪಾಕರೋಽಮರಃ
ಕವೀಂದ್ರಶಕ್ತೇ- ರಭಿಜಾತಶೋಭನಃ.
ಬಲಿಪ್ರಮರ್ದಸ್ತ್ರಿಪದಶ್ಚ ವಾಮನೋ
ವಿಭಾತು ಚಿತ್ತೇ ಮಮ ವೇಂಕಟೇಶ್ವರಃ.
ಸುರೇಶ್ವರೋ ಯಜ್ಞವಿಭಾವನೋ ವರೋ
ವಿಯಚ್ಚರೋ ವೇದವಪುರ್ದ್ವಿಲೋಚನಃ.
ಪರಾತ್ಪರಃ ಸರ್ವಕಲಾಧುರಂಧರೋ
ವಿಭಾತು ಚಿತ್ತೇ ಮಮ ವೇಂಕಟೇಶ್ವರಃ.
ಸ್ವಯಂಭುವಃ ಶೇಷಮಹೀಧ್ರಮಂದಿರಃ
ಸುಸೇವ್ಯಪಾದಾಂಘ್ರಿಯುಗೋ ರಮಾಪತಿಃ.
ಹರಿರ್ಜಗನ್ನಾಯಕ- ವೇದವಿತ್ತಮೋ
ವಿಭಾತು ಚಿತ್ತೇ ಮಮ ವೇಂಕಟೇಶ್ವರಃ.

 

Ramaswamy Sastry and Vighnesh Ghanapaathi

109.0K
16.3K

Comments Kannada

Security Code

51997

finger point right
ಧಾರ್ಮಿಕ ಸಂಬಂಧಿಸಿದ ಅತ್ಯುತ್ತಮ ಮಾಹಿತಿಯನ್ನು ನೀಡುತ್ತಿರುವ ವೇದಧಾರ ನಿರ್ಮಾತ್ರುಗಳಿಗೆ ಅಭಿನಂದನೆಗಳು 🙏 ನಿಮ್ಮ ಧಾರ್ಮಿಕ ಸೇವೆ ನಿರಂತರ ವಾಗಿ, ಸಾಗಲಿ ಎಂದು ನನ್ನ ಪ್ರಾರ್ಥನೆ 👌 ಇದು ಮುಂದಿನ ಪೀಳಿಗೆಗೆ ದಾರಿದೀವಿಗೆ ಆಗಿದೆ. 🙏ಶುಭಮಸ್ತು🙏 ಶ್ರೀನಿವಾಸ ಪ್ರಸಾದ್ ಎಸ್. ✍️ -User_soz6v1

ಸನಾತನ ಧರ್ಮದ ಬಗ್ಗೆ ತುಂಬಾ ಒಳ್ಳೆಯ ಮಾಹಿತಿಯನ್ನು ಇಲ್ಲಿ ಪಡೆಯುತ್ತೇನೆ 🙏 -ಹನುಮಂತರಾಯ ಮೇಷ್ಟ್ರಿ

ಸಮೃದ್ಧ ಮಾಹಿತಿಯುಳ್ಳ, ತಿಳುವಳಿಕೆ, ಜ್ಞಾನ ನೀಡುವಂಥ, ಪ್ರಿಯವಾದ ತಾಣ🌹👃 -ಚನ್ನಕೇಶವ ಮೂರ್ತಿ

ಅತ್ಯುತ್ತಮ ಮಾಹಿತಿಯ ವೆಬ್‌ಸೈಟ್ -ಶಶಿಧರ ಹೆಗ್ಡೆ

🙏🌿 👌👌👏👏 ನಮಗೆ ತಿಳಿಯದ ಸನಾತನ ಸಂಸ್ಕೃತಿ ಯ ಬಗ್ಗೆ ಹಾಗೂ ಶಾಂತಿ ಸುಖ್ಹಃ ಸಮೃದ್ಧಿ ಜೀವನಕ್ಕೆ ಅತೀ ಅವಶ್ಯಕ ವಾದ ದೇವತೆಗಳ ಮಂತ್ರ ಗಳು ನಮಗೆ ಈ aap ಲ್ಲಿ ಸಿಗುತ್ತವೆ 🙏🍁 ಧನ್ಯವಾದಗಳು -User_sovn6b

Read more comments

Other languages: EnglishHindiTamilMalayalamTelugu

Recommended for you

ಪಂಚ ಶ್ಲೋಕೀ ಗಣೇಶ ಪುರಾಣ

ಪಂಚ ಶ್ಲೋಕೀ ಗಣೇಶ ಪುರಾಣ

ಶ್ರೀವಿಘ್ನೇಶಪುರಾಣಸಾರಮುದಿತಂ ವ್ಯಾಸಾಯ ಧಾತ್ರಾ ಪುರಾ ತತ್ಖಂಡ�....

Click here to know more..

ಧಾನ್ಯ ಲಕ್ಷ್ಮೀ ಅಷ್ಟೋತ್ತರ ಶತನಾಮಾವಲಿ

ಧಾನ್ಯ ಲಕ್ಷ್ಮೀ ಅಷ್ಟೋತ್ತರ ಶತನಾಮಾವಲಿ

ಓಂ ಶ್ರೀಂ ಕ್ಲೀಂ. ಧಾನ್ಯಲಕ್ಷ್ಮ್ಯೈ ನಮಃ . ಅನಂತಾಕೃತಯೇ ನಮಃ . ಅನಿಂ....

Click here to know more..

ನೀ ಸಿಗದೇ ಬಾಳೊಂದು

ನೀ ಸಿಗದೇ ಬಾಳೊಂದು

ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ ನಾ ತಾಳಲಾರೆ ಈ ವಿರಹ ಕೃಷ್ಣ ನೀ ಸ�....

Click here to know more..