ಜಲಧೀಶಸುತೇ ಜಲಜಾಕ್ಷವೃತೇ ಜಲಜೋದ್ಭವಸನ್ನುತೇ ದಿವ್ಯಮತೇ.
ಜಲಜಾಂತರನಿತ್ಯನಿವಾಸರತೇ ಶರಣಂ ಶರಣಂ ವರಲಕ್ಷ್ಮಿ ನಮಃ.
ಪ್ರಣತಾಖಿಲದೇವಪದಾಬ್ಜಯುಗೇ ಭುವನಾಖಿಲಪೋಷಣ ಶ್ರೀವಿಭವೇ.
ನವಪಂಕಜಹಾರವಿರಾಜಗಲೇ ಶರಣಂ ಶರಣಂ ಗಜಲಕ್ಷ್ಮಿ ನಮಃ.
ಘನಭೀಕರಕಷ್ಟವಿನಾಶಕರಿ ನಿಜಭಕ್ತದರಿದ್ರಪ್ರಣಾಶಕರಿ.
ಋಣಮೋಚನಿ ಪಾವನಿ ಸೌಖ್ಯಕರಿ ಶರಣಂ ಶರಣಂ ಧನಲಕ್ಷ್ಮಿ ನಮಃ.
ಅತಿಭೀಕರಕ್ಷಾಮವಿನಾಶಕರಿ ಜಗದೇಕಶುಭಂಕರಿ ಧಾನ್ಯಪ್ರದೇ.
ಸುಖದಾಯಿನಿ ಶ್ರೀಫಲದಾನಕರಿ ಶರಣಂ ಶರಣಂ ಶುಭಲಕ್ಷ್ಮಿ ನಮಃ.
ಸುರಸಂಘಶುಭಂಕರಿ ಜ್ಞಾನಪ್ರದೇ ಮುನಿಸಂಘಪ್ರಿಯಂಕರಿ ಮೋಕ್ಷಪ್ರದೇ.
ನರಸಂಘಜಯಂಕರಿ ಭಾಗ್ಯಪ್ರದೇ ಶರಣಂ ಶರಣಂ ಜಯಲಕ್ಷ್ಮಿ ನಮಃ.
ಪರಿಸೇವಿತಭಕ್ತಕುಲೋದ್ಧರಿಣಿ ಪರಿಭಾವಿತದಾಸಜನೋದ್ಧರಿಣಿ.
ಮಧುಸೂದನಮೋಹಿನಿ ಶ್ರೀರಮಣಿ ಶರಣಂ ಶರಣಂ ತವ ಲಕ್ಷ್ಮಿ ನಮಃ.
ಶುಭದಾಯಿನಿ ವೈಭವಲಕ್ಷ್ಮಿ ನಮೋ ವರದಾಯಿನಿ ಶ್ರೀಹರಿಲಕ್ಷ್ಮಿ ನಮಃ.
ಸುಖದಾಯಿನಿ ಮಂಗಲಲಕ್ಷ್ಮಿ ನಮೋ ಶರಣಂ ಶರಣಂ ಸತತಂ ಶರಣಂ.
ವರಲಕ್ಷ್ಮಿ ನಮೋ ಧನಲಕ್ಷ್ಮಿ ನಮೋ ಜಯಲಕ್ಷ್ಮಿ ನಮೋ ಗಜಲಕ್ಷ್ಮಿ ನಮಃ.
ಜಯ ಷೋಡಶಲಕ್ಷ್ಮಿ ನಮೋಽಸ್ತು ನಮೋ ಶರಣಂ ಶರಣಂ ಸತತಂ ಶರಣಂ.
ದೇವಿ ವಿಷ್ಣುವಿಲಾಸಿನಿ ಶುಭಕರಿ ದೀನಾರ್ತಿವಿಚ್ಛೇದಿನಿ
ಸರ್ವೈಶ್ವರ್ಯಪ್ರದಾಯಿನಿ ಸುಖಕರಿ ದಾರಿದ್ರ್ಯವಿಧ್ವಂಸಿನಿ.
ನಾನಾಭೂಷಿತಭೂಷಣಾಂಗಿ ಜನನಿ ಕ್ಷೀರಾಬ್ಧಿಕನ್ಯಾಮಣಿ
ದೇವಿ ಭಕ್ತಸುಪೋಷಿಣಿ ವರಪ್ರದೇ ಲಕ್ಷ್ಮಿ ಸದಾ ಪಾಹಿ ನಃ.
ಸದ್ಯಃಪ್ರಫುಲ್ಲಸರಸೀರುಹಪತ್ರನೇತ್ರೇ
ಹಾರಿದ್ರಲೇಪಿತಸುಕೋಮಲಶ್ರೀಕಪೋಲೇ.
ಪೂರ್ಣೇಂದುಬಿಂಬವದನೇ ಕಮಲಾಂತರಸ್ಥೇ
ಲಕ್ಷ್ಮಿ ತ್ವದೀಯಚರಣೌ ಶರಣಂ ಪ್ರಪದ್ಯೇ.
ಭಕ್ತಾಂತರಂಗಗತಭಾವವಿಧೇ ನಮಸ್ತೇ
ರಕ್ತಾಂಬುಜಾತನಿಲಯೇ ಸ್ವಜನಾನುರಕ್ತೇ.
ಮುಕ್ತಾವಲೀಸಹಿತಭೂಷಣಭೂಷಿತಾಂಗಿ
ಲಕ್ಷ್ಮಿ ತ್ವದೀಯಚರಣೌ ಶರಣಂ ಪ್ರಪದ್ಯೇ.
ಕ್ಷಾಮಾದಿತಾಪಹಾರಿಣಿ ನವಧಾನ್ಯರೂಪೇ
ಅಜ್ಞಾನಘೋರತಿಮಿರಾಪಹಜ್ಞಾನರೂಪೇ.
ದಾರಿದ್ರ್ಯದುಃಖಪರಿಮರ್ದಿತಭಾಗ್ಯರೂಪೇ
ಲಕ್ಷ್ಮಿ ತ್ವದೀಯಚರಣೌ ಶರಣಂ ಪ್ರಪದ್ಯೇ.
ಚಂಪಾಲತಾಭದರಹಾಸವಿರಾಜವಕ್ತ್ರೇ
ಬಿಂಬಾಧರೇಷು ಕಪಿಕಾಂಚಿತಮಂಜುವಾಣಿ.
ಶ್ರೀಸ್ವರ್ಣಕುಂಭಪರಿಶೋಭಿತದಿವ್ಯಹಸ್ತೇ
ಲಕ್ಷ್ಮಿ ತ್ವತ್ವದೀಯಚರಣೌ ಶರಣಂ ಪ್ರಪದ್ಯೇ.
ಸ್ವರ್ಗಾಪವರ್ಗಪದವಿಪ್ರದೇ ಸೌಮ್ಯಭಾವೇ
ಸರ್ವಾಗಮಾದಿವಿನುತೇ ಶುಭಲಕ್ಷಣಾಂಗಿ.
ನಿತ್ಯಾರ್ಚಿತಾಂಘ್ರಿಯುಗಲೇ ಮಹಿಮಾಚರಿತ್ರೇ
ಲಕ್ಷ್ಮಿ ತ್ವತ್ವದೀಯಚರಣೌ ಶರಣಂ ಪ್ರಪದ್ಯೇ.
ಜಾಜ್ಜ್ವಲ್ಯಕುಂಡಲವಿರಾಜಿತಕರ್ಣಯುಗ್ಮೇ
ಸೌವರ್ಣಕಂಕಣಸುಶೋಭಿತಹಸ್ತಪದ್ಮೇ.
ಮಂಜೀರಶಿಂಜಿತಸುಕೋಮಲಪಾವನಾಂಘ್ರೇ
ಲಕ್ಷ್ಮಿ ತ್ವತ್ವದೀಯಚರಣೌ ಶರಣಂ ಪ್ರಪದ್ಯೇ.
ಸರ್ವಾಪರಾಧಶಮನಿ ಸಕಲಾರ್ಥದಾತ್ರಿ
ಪರ್ವೇಂದುಸೋದರಿ ಸುಪರ್ವಗಣಾಭಿರಕ್ಷಿನ್.
ದುರ್ವಾರಶೋಕಮಯಭಕ್ತಗಣಾವನೇಷ್ಟೇ
ಲಕ್ಷ್ಮಿ ತ್ವದೀಯಚರಣೌ ಶರಣಂ ಪ್ರಪದ್ಯೇ.
ಬೀಜಾಕ್ಷರತ್ರಯವಿರಾಜಿತಮಂತ್ರಯುಕ್ತೇ
ಆದ್ಯಂತವರ್ಣಮಯಶೋಭಿತಶಬ್ದರೂಪೇ.
ಬ್ರಹ್ಮಾಂಡಭಾಂಡಜನನಿ ಕಮಲಾಯತಾಕ್ಷಿ
ಲಕ್ಷ್ಮಿ ತ್ವದೀಯಚರಣೌ ಶರಣಂ ಪ್ರಪದ್ಯೇ.
ಶ್ರೀದೇವಿ ಬಿಲ್ವನಿಲಯೇ ಜಯ ವಿಶ್ವಮಾತಃ
ಆಹ್ಲಾದದಾತ್ರಿ ಧನಧಾನ್ಯಸುಖಪ್ರದಾತ್ರಿ.
ಶ್ರೀವೈಷ್ಣವಿ ದ್ರವಿಣರೂಪಿಣಿ ದೀರ್ಘವೇಣಿ
ಲಕ್ಷ್ಮಿ ತ್ವದೀಯಚರಣೌ ಶರಣಂ ಪ್ರಪದ್ಯೇ.
ಆಗಚ್ಛ ತಿಷ್ಠ ತವ ಭಕ್ತಗಣಸ್ಯ ಗೇಹೇ
ಸಂತುಷ್ಟಪೂರ್ಣಹೃದಯೇನ ಸುಖಾನಿ ದೇಹಿ.
ಆರೋಗ್ಯಭಾಗ್ಯಮಕಲಂಕಯಶಾಂಸಿ ದೇಹಿ
ಲಕ್ಷ್ಮಿ ತ್ವದೀಯಚರಣೌ ಶರಣಂ ಪ್ರಪದ್ಯೇ.
ಶ್ರೀಆದಿಲಕ್ಷ್ಮಿ ಶರಣಂ ಶರಣಂ ಪ್ರಪದ್ಯೇ
ಶ್ರೀಅಷ್ಟಲಕ್ಷ್ಮಿ ಶರಣಂ ಶರಣಂ ಪ್ರಪದ್ಯೇ.
ಶ್ರೀವಿಷ್ಣುಪತ್ನಿ ಶರಣಂ ಶರಣಂ ಪ್ರಪದ್ಯೇ
ಲಕ್ಷ್ಮಿ ತ್ವದೀಯಚರಣೌ ಶರಣಂ ಪ್ರಪದ್ಯೇ.

 

Ramaswamy Sastry and Vighnesh Ghanapaathi

173.6K
26.0K

Comments Kannada

Security Code

60375

finger point right
ಸನಾತನ ಧರ್ಮದ ಉಳಿವಿಗಾಗಿ ಹಾಗೂ ಮುಂದಿನ ಪೀಳಿಗೆಗೆ ಧರ್ಮ ಮತ್ತು ಆಧ್ಯಾತ್ಮದ ದಾರಿ ದೀವಿಗೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ವೇದಧಾರಕ್ಕೆ ಇದರ ಎಲ್ಲಾ ಗೌರವಾನ್ವಿತ ಕಾರ್ಯಕರ್ತರಿಗೆ ಸಚ್ಚಿದಾನಂದೇಶ್ವರನ ಸಂಪೂರ್ಣ ಅನುಗ್ರಹ ಉಂಟಾಗಲಿ ಎಂದು ಪರಮೇಶ್ವರನಲ್ಲಿ ನನ್ನ ಮನಃಪೂರ್ವಕ ಪ್ರಾರ್ಥನೆ ಸರ್ವೇ ಜನೋ ಸುಖಿನೋ ಭವಂತು ಸಮಸ್ತ ಸನ್ಮಂಗಳಾನಿ ಭವಂತು. -ಸುರೇಶ್ ಎನ್ ಎಸ್ ಶಿಕ್ಷಕರು CRP ನಾಗಮಂಗಲ

ತುಂಬಾ ಚೆನ್ನಾದ ವೆಬ್‌ಸೈಟ್ 👍 -ಹರ್ಷವರ್ಧನ್

ತುಂಬಾ ಮಾಹಿತಿಯುಳ್ಳ ವೆಬ್‌ಸೈಟ್ -ದೇವರಾಜ್

ಶ್ರೇಷ್ಠ ಮಾಹಿತಿ -ಮಂಜುಳಾ ಪಾಟೀಲ

ನಿಮ್ಮ ತಂಡ ಪ್ರತಿ ಪೂಜೆಯನ್ನು ಸಮರ್ಪಣೆ ಮತ್ತು ಪ್ರಾಮಾಣಿಕತೆಯಿಂದ ನೆರವೇರಿಸುತ್ತಿದೆ. ನಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹಾಯ ಮಾಡಿದಕ್ಕಾಗಿ ನಿಮಗೆ ತುಂಬಾ ಧನ್ಯವಾದಗಳು. ದೇವರು ನಿಮ್ಮೆಲ್ಲರನ್ನು ಆಶೀರ್ವದಿಸಲಿ. 🙏 -ಆನಂದ ಶೆಟ್ಟಿ

Read more comments

Other languages: EnglishHindiTamilMalayalamTelugu

Recommended for you

ಸಂತಾನ ಗೋಪಾಲ ಸ್ತೋತ್ರ

ಸಂತಾನ ಗೋಪಾಲ ಸ್ತೋತ್ರ

ಅಥ ಸಂತಾನಗೋಪಾಲಸ್ತೋತ್ರಂ ಓಂ ಶ್ರೀಂ ಹ್ರೀಂ ಕ್ಲೀಂ ಗ್ಲೌಂ. ದೇವಕೀ�....

Click here to know more..

ಅಯ್ಯಪ್ಪ ಸ್ವಾಮಿ ಅಷ್ಟೋತ್ತರ ಶತನಾಮಾವಳಿ

ಅಯ್ಯಪ್ಪ ಸ್ವಾಮಿ ಅಷ್ಟೋತ್ತರ ಶತನಾಮಾವಳಿ

ಓಂ ಅಥ ಶ್ರೀಹರಿಹರಪುತ್ರಾಷ್ಟೋತ್ತರಶತನಾಮಾವಲಿಃ. ಧ್ಯಾನಂ. ಕಲ್ಹಾ....

Click here to know more..

ತಂಬೂರಿ ಮೀಟಿದವ

ತಂಬೂರಿ ಮೀಟಿದವ

ತಂಬೂರಿ ಮೀಟಿದವ ಭವಾಬ್ಧಿ ದಾಟಿದವ ತಾಳವ ತಟ್ಟಿದವ ಸುರರೊಳು ಸೇರಿ�....

Click here to know more..