ನಮಾಮೀಶ್ವರಂ ಸಚ್ಚಿದಾನಂದರೂಪಂ
ಲಸತ್ಕುಂಡಲಂ ಗೋಕುಲೇ ಭ್ರಾಜಮನಂ.
ಯಶೋದಾಭಿಯೋಲೂಖಲಾದ್ ಧಾವಮಾನಂ
ಪರಾಮೃಷ್ಟಂ ಅತ್ಯಂತತೋ ದ್ರುತ್ಯ ಗೋಪ್ಯಾ.
ರುದಂತಂ ಮುಹುರ್ ನೇತ್ರಯುಗ್ಮಂ ಮೃಜಂತಂ
ಕರಾಂಭೋಜಯುಗ್ಮೇನ ಸಾತಂಕನೇತ್ರಂ.
ಮುಹುಃ ಶ್ವಾಸಕಂಪತ್ರಿರೇಖಾಂಕಕಂಠ-
ಸ್ಥಿತಗ್ರೈವದಾಮೋದರಂ ಭಕ್ತಿಬದ್ಧಂ.
ಇತೀದೃಕ್ ಸ್ವಲೀಲಾಭಿರಾನಂದಕುಂಡೇ
ಸ್ವಘೋಷಂ ನಿಮಜ್ಜಂತಮಾಖ್ಯಾಪಯಂತಂ.
ತದೀಯೇಷಿತಜ್ಞೇಷು ಭಕ್ತೈರ್ಜಿತತ್ವಂ
ಪುನಃ ಪ್ರೇಮತಸ್ತಂ ಶತಾವೃತ್ತಿ ವಂದೇ.
ವರಂ ದೇವ ಮೋಕ್ಷಂ ನ ಮೋಕ್ಷಾವಧಿಂ ವಾ
ನ ಚನ್ಯಂ ವೃಣೇಽಹಂ ವರೇಷಾದಪೀಹ.
ಇದಂ ತೇ ವಪುರ್ನಾಥ ಗೋಪಾಲಬಾಲಂ
ಸದಾ ಮೇ ಮನಸ್ಯಾವಿರಾಸ್ತಾಂ ಕಿಮನ್ಯೈಃ.
ಇದಂ ತೇ ಮುಖಾಂಭೋಜಮತ್ಯಂತನೀಲೈ
ರ್ವೃತಂ ಕುಂತಲೈಃ ಸ್ನಿಗ್ಧರಕ್ತೈಶ್ ಚ ಗೋಪ್ಯಾ.
ಮುಹುಶ್ಚುಂಬಿತಂ ಬಿಂಬರಕ್ತಾಧರಂ ಮೇ
ಮನಸ್ಯಾವಿರಾಸ್ತಾಮಲಂ ಲಕ್ಷಲಾಭೈಃ.
ನಮೋ ದೇವ ದಾಮೋದರಾನಂತ ವಿಷ್ಣೋ
ಪ್ರಸೀದ ಪ್ರಭೋ ದುಃಖಜಾಲಾಬ್ಧಿಮಗ್ನಂ.
ಕೃಪಾದೃಷ್ಟಿವೃಷ್ಟ್ಯಾತಿದೀನಂ ಬತಾನು
ಗೃಹಾಣೇಷ ಮಾಮಜ್ಞಮೇಧ್ಯಾಕ್ಷಿದೃಶ್ಯಃ.
ಕುವೇರಾತ್ಮಜೌ ಬದ್ಧಮೂರ್ತ್ಯೈವ ಯದ್ವತ್
ತ್ವಯಾ ಮೋಚಿತೌ ಭಕ್ತಿಭಾಜೌ ಕೃತೌ ಚ.
ತಥಾ ಪ್ರೇಮಭಕ್ತಿಂ ಸ್ವಕಾಂ ಮೇ ಪ್ರಯಚ್ಛ
ನ ಮೋಕ್ಷೇ ಗ್ರಹೋ ಮೇಽಸ್ತಿ ದಾಮೋದರೇಹ.
ನಮಸ್ತೇಽಸ್ತು ದಾಮ್ನೇ ಸ್ಫುರದ್ದೀಪ್ತಿಧಾಮ್ನೇ
ತ್ವದೀಯೋದರಾಯಾಥ ವಿಶ್ವಸ್ಯ ಧಾಮ್ನೇ.
ನಮೋ ರಾಧಿಕಾಯೈ ತ್ವದೀಯಪ್ರಿಯಾಯೈ
ನಮೋಽನಂತಲೀಲಾಯ ದೇವಾಯ ತುಭ್ಯಂ.

 

Ramaswamy Sastry and Vighnesh Ghanapaathi

150.8K
22.6K

Comments Kannada

Security Code

61258

finger point right
ಸುಂದರ ಮಾಹಿತಿಯುಳ್ಳ ವೆಬ್‌ಸೈಟ್ 🌼 -ಭಾರ್ಗವಿ

ವೇದಧಾರದಲ್ಲಿ ಸೇರಿರುವುದು ಒಂದು ಆಶೀರ್ವಾದವಾಗಿದೆ. ನನ್ನ ಜೀವನ ಹೆಚ್ಚು ಪಾಸಿಟಿವ್ ಮತ್ತು ತೃಪ್ತಿಯಾಗಿದೆ. 🙏🏻 -Vinayak Aithal

ವೇದಧಾರಾ ವೇಬಸೈಟ್ ಬಹಳ ಉಪ ಯುಕ್ತ ವಾಗಿದೆ. ಮಂತ್ರಗಳoತು ಬಹಳ ಉಪಯುಕ್ತ. ತುಂಬಾ ವಂದನೆಗಳು. -Mk srinivas rao

ನಿಮ್ಮ ಚಾನೆಲ್ ಆಸ್ತಿಕ ಬಂಧುಗಳಿಗೆ ಎರಡು ರೀತಿಯಲ್ಲಿ ಪ್ರಯೋಜನಕಾರಿ... ಒಂದು. ಧಾರ್ಮಿಕ ವಿಷಯಗಳ ಕುರಿತು ವಿವರಣೆ. ಎರಡು. ನಗರಗಳಲ್ಲಿ ಇರುವ ಹೋಮ, ಪೂಜೆ ಸ್ವತಃ ಮಾಡಲು ವ್ಯವಸ್ಥೆ ಇಲ್ಲದಲ್ಲಿ ಅವರ ಪರವಾಗಿ ನಿಮ್ಮಲ್ಲೇ ಕಾರ್ಯಕ್ರಮ ಮಾಡಲು ಇರುವ ಅನುಕೂಲತೆ.. ನಿಮ್ಮ ಸೇವೆ ಅನನ್ಯ.. ದೇವರು ನಿಮ್ಮನ್ನು ಚೆನ್ನಾಗಿಟ್ಟಿರಲಿ... -ಡಾ. ಎಸ್. ಗೋವಿಂದ ಭಟ್

ಈಶ್ವರ ತತ್ವವನ್ನು ಜಗತ್ತಿಗೆ ಪ್ರಚರಪಡಿಸುತ್ತಿರುವ ನಿಮ್ಮ ವಾಹಿನಿಗೆ ನೂರು ನಮನಗಳು -ಸುರೇಶ್ ಎನ್ ಎಸ್

Read more comments

Other languages: EnglishHindiTamilMalayalamTelugu

Recommended for you

ನವಗ್ರಹ ಕರಾವಲಂಬ ಸ್ತೋತ್ರ

ನವಗ್ರಹ ಕರಾವಲಂಬ ಸ್ತೋತ್ರ

ಕೇತೋಶ್ಚ ಯಃ ಪಠತಿ ಭೂರಿ ಕರಾವಲಂಬ ಸ್ತೋತ್ರಂ ಸ ಯಾತು ಸಕಲಾಂಶ್ಚ ಮನ....

Click here to know more..

ಸಂಕಟ ನಾಶನ ಗಣಪತಿ ಸ್ತೋತ್ರ

ಸಂಕಟ ನಾಶನ ಗಣಪತಿ ಸ್ತೋತ್ರ

ಪ್ರಣಮ್ಯ ಶಿರಸಾ ದೇವಂ ಗೌರೀಪುತ್ರಂ ವಿನಾಯಕಂ। ಭಕ್ತಾವಾಸಂ ಸ್ಮರೇ....

Click here to know more..

ಮೈಂಡ್ ರೀಡಿಂಗ್‌ನಂತಹ ಅದ್ಭುತ ಶಕ್ತಿಗಳನ್ನು ಸಾಧಿಸಲು ಗಣೇಶ ಮಂತ್ರ

ಮೈಂಡ್ ರೀಡಿಂಗ್‌ನಂತಹ ಅದ್ಭುತ ಶಕ್ತಿಗಳನ್ನು ಸಾಧಿಸಲು ಗಣೇಶ ಮಂತ್ರ

ಓಂ ಶ್ರೀಂ ಹ್ರೀಂ ಕ್ಲೀಂ ಗಣೇಶಾಯ ಬ್ರಹ್ಮರೂಪಾಯ ಚಾರವೇ ಸರ್ವಸಿದ್�....

Click here to know more..