ಅಮೃತಬಲಾಹಕ- ಮೇಕಲೋಕಪೂಜ್ಯಂ
ವೃಷಭಗತಂ ಪರಮಂ ಪ್ರಭುಂ ಪ್ರಮಾಣಂ.
ಗಗನಚರಂ ನಿಯತಂ ಕಪಾಲಮಾಲಂ
ಶಿವಮಥ ಭೂತದಯಾಕರಂ ಭಜೇಽಹಂ.
ಗಿರಿಶಯಮಾದಿಭವಂ ಮಹಾಬಲಂ ಚ
ಮೃಗಕರಮಂತಕರಂ ಚ ವಿಶ್ವರೂಪಂ.
ಸುರನುತಘೋರತರಂ ಮಹಾಯಶೋದಂ
ಶಿವಮಥ ಭೂತದಯಾಕರಂ ಭಜೇಽಹಂ.
ಅಜಿತಸುರಾಸುರಪಂ ಸಹಸ್ರಹಸ್ತಂ
ಹುತಭುಜರೂಪಚರಂ ಚ ಭೂತಚಾರಂ.
ಮಹಿತಮಹೀಭರಣಂ ಬಹುಸ್ವರೂಪಂ
ಶಿವಮಥ ಭೂತದಯಾಕರಂ ಭಜೇಽಹಂ.
ವಿಭುಮಪರಂ ವಿದಿತದಂ ಚ ಕಾಲಕಾಲಂ
ಮದಗಜಕೋಪಹರಂ ಚ ನೀಲಕಂಠಂ.
ಪ್ರಿಯದಿವಿಜಂ ಪ್ರಥಿತಂ ಪ್ರಶಸ್ತಮೂರ್ತಿಂ
ಶಿವಮಥ ಭೂತದಯಾಕರಂ ಭಜೇಽಹಂ.
ಸವಿತೃಸಮಾಮಿತ- ಕೋಟಿಕಾಶತುಲ್ಯಂ
ಲಲಿತಗುಣೈಃ ಸುಯುತಂ ಮನುಷ್ಬೀಜಂ.
ಶ್ರಿತಸದಯಂ ಕಪಿಲಂ ಯುವಾನಮುಗ್ರಂ
ಶಿವಮಥ ಭೂತದಯಾಕರಂ ಭಜೇಽಹಂ.
ವರಸುಗುಣಂ ವರದಂ ಸಪತ್ನನಾಶಂ
ಪ್ರಣತಜನೇಚ್ಛಿತದಂ ಮಹಾಪ್ರಸಾದಂ.
ಅನುಸೃತಸಜ್ಜನ- ಸನ್ಮಹಾನುಕಂಪಂ
ಶಿವಮಥ ಭೂತದಯಾಕರಂ ಭಜೇಽಹಂ.

 

Ramaswamy Sastry and Vighnesh Ghanapaathi

123.9K
18.6K

Comments Kannada

Security Code

87430

finger point right
ಜೈ ಹಿಂದ್ ಜೈ ಶ್ರೀ ರಾಮ್ ಜೈ ಶ್ರೀ ಕೃಷ್ಣ ಜೈ ಹನುಮಾನ್ -User_sndthk

ತುಂಬಾ ಚೆನಾಗಿದೆ -ಕೃಷ್ಣ ಶಾಸ್ತ್ರೀ

Namaste🙏🙏 vedadharadinda namma manassige tumba nemmadi tandide. Ananta ananta dhanyavadagalu -Padmavati

ವೇದಧಾರದ ಪರಿಣಾಮ ಪರಿವರ್ತನೆ ತಂದಿದೆ. ನನ್ನ ಜೀವನದಲ್ಲಿ ಪಾಸಿಟಿವಿಟಿಗೆ ಹೃತ್ಪೂರ್ವಕ ಧನ್ಯವಾದಗಳು. -Annapoorna

ಈಶ್ವರ ತತ್ವವನ್ನು ಜಗತ್ತಿಗೆ ಪ್ರಚರಪಡಿಸುತ್ತಿರುವ ನಿಮ್ಮ ವಾಹಿನಿಗೆ ನೂರು ನಮನಗಳು -ಸುರೇಶ್ ಎನ್ ಎಸ್

Read more comments

Other languages: EnglishHindiTamilMalayalamTelugu

Recommended for you

ರಾಮ ರಕ್ಷಾ ಕವಚ

ರಾಮ ರಕ್ಷಾ ಕವಚ

ಅಥ ಶ್ರೀರಾಮಕವಚಂ. ಅಸ್ಯ ಶ್ರೀರಾಮರಕ್ಷಾಕವಚಸ್ಯ. ಬುಧಕೌಶಿಕರ್ಷಿಃ....

Click here to know more..

ಅಂಜನಾ ಶೈಲನಾಥ ಸ್ತೋತ್ರ

ಅಂಜನಾ ಶೈಲನಾಥ ಸ್ತೋತ್ರ

ಪುಲಕಿನಿ ಭುಜಮಧ್ಯೇ ಪೂಜಯಂತಂ ಪುರಂಧ್ರೀಂ ಭುವನನಯನಪುಣ್ಯಂ ಪೂರಿ�....

Click here to know more..

ಪಾಂಡುವಿಗೆ ಏಕೆ ಶಾಪ ಕೊಡಲ್ಪಟ್ಟಿತು

ಪಾಂಡುವಿಗೆ ಏಕೆ ಶಾಪ ಕೊಡಲ್ಪಟ್ಟಿತು

Click here to know more..