ಹರಿಕಲಭತುರಂಗತುಂಗವಾಹನಂ ಹರಿಮಣಿಮೋಹನಹಾರಚಾರುದೇಹಂ.
ಹರಿದಧೀಪನತಂ ಗಿರೀಂದ್ರಗೇಹಂ ಹರಿಹರಪುತ್ರಮುದಾರಮಾಶ್ರಯಾಮಿ.
ನಿರುಪಮ ಪರಮಾತ್ಮನಿತ್ಯಬೋಧಂ ಗುರುವರಮದ್ಭುತಮಾದಿಭೂತನಾಥಂ.
ಸುರುಚಿರತರದಿವ್ಯನೃತ್ತಗೀತಂ ಹರಿಹರಪುತ್ರಮುದಾರಮಾಶ್ರಯಾಮಿ.
ಅಗಣಿತಫಲದಾನಲೋಲಶೀಲಂ ನಗನಿಲಯಂ ನಿಗಮಾಗಮಾದಿಮೂಲಂ.
ಅಖಿಲಭುವನಪಾಲಕಂ ವಿಶಾಲಂ ಹರಿಹರಪುತ್ರಮುದಾರಮಾಶ್ರಯಾಮಿ.
ಘನರಸಕಲಭಾಭಿರಮ್ಯಗಾತ್ರಂ ಕನಕಕರೋಜ್ವಲ ಕಮನೀಯವೇತ್ರಂ.
ಅನಘಸನಕತಾಪಸೈಕಮಿತ್ರಂ ಹರಿಹರಪುತ್ರಮುದಾರಮಾಶ್ರಯಾಮಿ.
ಸುಕೃತಸುಮನಸಾಂ ಸತಾಂ ಶರಣ್ಯಂ ಸಕೃದುಪಸೇವಕಸಾಧುಲೋಕವರ್ಣ್ಯಂ.
ಸಕಲಭುವನಪಾಲಕಂ ವರೇಣ್ಯಂ ಹರಿಹರಪುತ್ರಮುದಾರಮಾಶ್ರಯಾಮಿ.
ವಿಜಯಕರ ವಿಭೂತಿವೇತ್ರಹಸ್ತಂ ವಿಜಯಕರಂ ವಿವಿಧಾಯುಧ ಪ್ರಶಸ್ತಂ.
ವಿಜಿತ ಮನಸಿಜಂ ಚರಾಚರಸ್ಥಂ ಹರಿಹರಪುತ್ರಮುದಾರಮಾಶ್ರಯೇಹಂ.
ಸಕಲವಿಷಯಮಹಾರುಜಾಪಹಾರಂ ಜಗದುದಯಸ್ಥಿತಿನಾಶಹೇತುಭೂತಂ.
ಅಗನಗಮೃಗಯಾಮಹಾವಿನೋದಂ ಹರಿಹರಪುತ್ರಮುದಾರಮಾಶ್ರಯೇಹಂ.
ತ್ರಿಭುವನಶರಣಂ ದಯಾಪಯೋಧಿಂ ಪ್ರಭುಮಮರಾಭರಣಂ ರಿಪುಪ್ರಮಾಥಿಂ.
ಅಭಯವರಕರೋಜ್ಜ್ವಲತ್ಸಮಾಧಿಂ ಹರಿಹರಪುತ್ರಮುದಾರಮಾಶ್ರಯೇಹಂ.
ಜಯಜಯ ಮಣಿಕಂಠ ವೇತ್ರದಂಡ ಜಯ ಕರುಣಾಕರ ಪೂರ್ಣಚಂದ್ರತುಂಡ.
ಜಯಜಯ ಜಗದೀಶ ಶಾಸಿತಾಂಡ ಜಯರಿಪುಖಂಡ ವಖಂಡ ಚಾರುಖಂಡ.

 

Ramaswamy Sastry and Vighnesh Ghanapaathi

98.6K
14.8K

Comments Kannada

Security Code

64572

finger point right
ನಿಮ್ಮ ಚಾನೆಲ್ ಆಸ್ತಿಕ ಬಂಧುಗಳಿಗೆ ಎರಡು ರೀತಿಯಲ್ಲಿ ಪ್ರಯೋಜನಕಾರಿ... ಒಂದು. ಧಾರ್ಮಿಕ ವಿಷಯಗಳ ಕುರಿತು ವಿವರಣೆ. ಎರಡು. ನಗರಗಳಲ್ಲಿ ಇರುವ ಹೋಮ, ಪೂಜೆ ಸ್ವತಃ ಮಾಡಲು ವ್ಯವಸ್ಥೆ ಇಲ್ಲದಲ್ಲಿ ಅವರ ಪರವಾಗಿ ನಿಮ್ಮಲ್ಲೇ ಕಾರ್ಯಕ್ರಮ ಮಾಡಲು ಇರುವ ಅನುಕೂಲತೆ.. ನಿಮ್ಮ ಸೇವೆ ಅನನ್ಯ.. ದೇವರು ನಿಮ್ಮನ್ನು ಚೆನ್ನಾಗಿಟ್ಟಿರಲಿ... -ಡಾ. ಎಸ್. ಗೋವಿಂದ ಭಟ್

ವೇದಗಳ ಬಗ್ಗೆ ನಿಖರವಾದ ಮಾಹಿತಿಯನ್ನು ಪಡೆಯುತ್ತೇನೆ -ಶ್ರೀನಿವಾಸ ಗೌಡ

ಇಲ್ಲಿ ಪ್ರಕಟವಾಗುತ್ತಿರುವ ಪ್ರತಿಯೊಂದು ನನಗೆ ಉಪಯುಕ್ತವಾಗಿದೆ -Raghu prasad

ವೇದಧಾರದಲ್ಲಿ ಸೇರಿರುವುದು ಒಂದು ಆಶೀರ್ವಾದವಾಗಿದೆ. ನನ್ನ ಜೀವನ ಹೆಚ್ಚು ಪಾಸಿಟಿವ್ ಮತ್ತು ತೃಪ್ತಿಯಾಗಿದೆ. 🙏🏻 -Vinayak Aithal

ಬಹಳ ಅದ್ಬುತ ಒಳ್ಳೆಯ ವಿಚಾರ ವನ್ನು ತಿಳಿಸುವ ಈ ಚಾನೆಲ್ ಗೆ ನಮ್ಮ ಹೃತ್ಪೂರ್ವಕ ನಮನ ಗಳು 🙏🙏🙏🙏🙏 -User_smgi12

Read more comments

Other languages: EnglishTamilMalayalamTelugu

Recommended for you

ಏಕದಂತ ಸ್ತುತಿ

ಏಕದಂತ ಸ್ತುತಿ

ಗಣೇಶಮೇಕದಂತಂ ಚ ಹೇರಂಬಂ ವಿಘ್ನನಾಯಕಂ. ಲಂಬೋದರಂ ಶೂರ್ಪಕರ್ಣಂ ಗಜ�....

Click here to know more..

ಷಣ್ಮುಖ ಅಷ್ಟಕ ಸ್ತೋತ್ರ

ಷಣ್ಮುಖ ಅಷ್ಟಕ ಸ್ತೋತ್ರ

ದೇವಸೇನಾನಿನಂ ದಿವ್ಯಶೂಲಪಾಣಿಂ ಸನಾತನಂ| ಶ್ರೀವಲ್ಲೀದೇವಸೇನೇಶಂ �....

Click here to know more..

ರಕ್ಷಣೆಗಾಗಿ ಶಿವ ಕವಚಮ್

ರಕ್ಷಣೆಗಾಗಿ ಶಿವ ಕವಚಮ್

ಓಂ ನಮೋ ಭಗವತೇ ಸದಾಶಿವಾಯ ಸಕಲತತ್ತ್ವಾತ್ಮಕಾಯ ಸಕಲತತ್ತ್ವವಿಹಾರ�....

Click here to know more..