ವೈಶಾಖೇ ಮಾಸಿ ಕೃಷ್ಣಾಯಾಂ ದಶಮ್ಯಾಂ ಮಂದವಾಸರೇ.
ಪೂರ್ವಾಭಾದ್ರಪ್ರಭೂತಾಯ ಮಂಗಲಂ ಶ್ರೀಹನೂಮತೇ.
ಕರುಣಾರಸಪೂರ್ಣಾಯ ಫಲಾಪೂಪಪ್ರಿಯಾಯ ಚ.
ನಾನಾಮಾಣಿಕ್ಯಹಾರಾಯ ಮಂಗಲಂ ಶ್ರೀಹನೂಮತೇ.
ಸುವರ್ಚಲಾಕಲತ್ರಾಯ ಚತುರ್ಭುಜಧರಾಯ ಚ.
ಉಷ್ಟ್ರಾರೂಢಾಯ ವೀರಾಯ ಮಂಗಲಂ ಶ್ರೀಹನೂಮತೇ.
ದಿವ್ಯಮಂಗಲದೇಹಾಯ ಪೀತಾಂಬರಧರಾಯ ಚ.
ತಪ್ತಕಾಂಚನವರ್ಣಾಯ ಮಂಗಲಂ ಶ್ರೀಹನೂಮತೇ.
ಭಕ್ತರಕ್ಷಣಶೀಲಾಯ ಜಾನಕೀಶೋಕಹಾರಿಣೇ.
ಜ್ವಲತ್ಪಾವಕನೇತ್ರಾಯ ಮಂಗಲಂ ಶ್ರೀಹನೂಮತೇ.
ಪಂಪಾತೀರವಿಹಾರಾಯ ಸೌಮಿತ್ರಿಪ್ರಾಣದಾಯಿನೇ.
ಸೃಷ್ಟಿಕಾರಣಭೂತಾಯ ಮಂಗಲಂ ಶ್ರೀಹನೂಮತೇ.
ರಂಭಾವನವಿಹಾರಾಯ ಗಂಧಮಾದನವಾಸಿನೇ.
ಸರ್ವಲೋಕೈಕನಾಥಾಯ ಮಂಗಲಂ ಶ್ರೀಹನೂಮತೇ.
ಪಂಚಾನನಾಯ ಭೀಮಾಯ ಕಾಲನೇಮಿಹರಾಯ ಚ.
ಕೌಂಡಿನ್ಯಗೋತ್ರಜಾತಾಯ ಮಂಗಲಂ ಶ್ರೀಹನೂಮತೇ.
ಇತಿ ಸ್ತುತ್ವಾ ಹನೂಮಂತಂ ನೀಲಮೇಘೋ ಗತವ್ಯಥಃ.
ಪ್ರದಕ್ಷಿಣನಮಸ್ಕಾರಾನ್ ಪಂಚವಾರಂ ಚಕಾರ ಸಃ.

 

Ramaswamy Sastry and Vighnesh Ghanapaathi

117.6K
17.6K

Comments Kannada

Security Code

12664

finger point right
ತುಂಬಾ ಉಪಯುಕ್ತ -ಪವಿತ್ರಾ ಹೆಗ್ಡೆ

ನಾಸ್ಟಿಕನನ್ನ ಆಸ್ಟಿಕನಾಗಿ ಮಾಡುವ ವೇದದಾರೆ -User_sotolx

ಸುಂದರ ಮಾಹಿತಿಯುಳ್ಳ ವೆಬ್‌ಸೈಟ್ 🌼 -ಭಾರ್ಗವಿ

ಮಾನಸಿಕ ಸ್ಥೈರ್ಯ ಧೈರ್ಯ ತುಂಬಿ ಮನುಕುಲದ ಉದ್ಧಾರಕ್ಕಾಗಿ ನಿರ್ಮಿತವಾಗಿದೆ ನಿಮ್ಮ ಅತ್ಯುತ್ತಮ ವೆಬ್ ಸೈಟ್ ಬಹಳ ಖುಷಿಯಾಗುತ್ತೆ ಸಕಲವೂ ಈಶ್ವರನ ಇಚ್ಚೆ. -ಸುರೇಶ್ ಎನ್ ಎಸ್ ಶಿಕ್ಷಕರು CRP ನಾಗಮಂಗಲ

💐💐💐💐💐💐💐💐💐💐💐 -surya

Read more comments

Other languages: EnglishHindiTamilMalayalamTelugu

Recommended for you

ಗಣೇಶ ಮಂಗಲ ಮಾಲಿಕಾ ಸ್ತೋತ್ರ

ಗಣೇಶ ಮಂಗಲ ಮಾಲಿಕಾ ಸ್ತೋತ್ರ

ದ್ವಾತ್ರಿಂಶದ್ರೂಪಯುಕ್ತಾಯ ಶ್ರೀಗಣೇಶಾಯ ಮಂಗಲಂ. ಆದಿಪೂಜ್ಯಾಯ ದ�....

Click here to know more..

ದುರ್ಗಾ ಕವಚ

ದುರ್ಗಾ ಕವಚ

ಶ್ರೀನಾರದ ಉವಾಚ. ಭಗವನ್ ಸರ್ವಧರ್ಮಜ್ಞ ಸರ್ವಜ್ಞಾನವಿಶಾರದ. ಬ್ರಹ�....

Click here to know more..

ರಕ್ಷಣೆಗಾಗಿ ಅಥರ್ವ ವೇದ ಮಂತ್ರ

ರಕ್ಷಣೆಗಾಗಿ ಅಥರ್ವ ವೇದ ಮಂತ್ರ

ಅಸಪತ್ನಂ ಪುರಸ್ತಾತ್ಪಶ್ಚಾನ್ ನೋ ಅಭಯಂ ಕೃತಂ . ಸವಿತಾ ಮಾ ದಕ್ಷಿಣತ....

Click here to know more..