ಘಟಿಕಾಚಲಶೃಂಗಾಗ್ರವಿಮಾನೋದರವಾಸಿನೇ.
ನಿಖಿಲಾಮರಸೇವ್ಯಾಯ ನರಸಿಂಹಾಯ ಮಂಗಲಂ.
ಉದೀಚೀರಂಗನಿವಸತ್ಸುಮನಸ್ತೋಮಸೂಕ್ತಿಭಿಃ.
ನಿತ್ಯಾಭಿವೃದ್ಧಯಶಸೇ ನರಸಿಂಹಾಯ ಮಂಗಲಂ.
ಸುಧಾವಲ್ಲೀಪರಿಷ್ವಂಗಸುರಭೀಕೃತವಕ್ಷಸೇ.
ಘಟಿಕಾದ್ರಿನಿವಾಸಾಯ ಶ್ರೀನೃಸಿಂಹಾಯ ಮಂಗಲಂ.
ಸರ್ವಾರಿಷ್ಟವಿನಾಶಾಯ ಸರ್ವೇಷ್ಟಫಲದಾಯಿನೇ.
ಘಟಿಕಾದ್ರಿನಿವಾಸಾಯ ಶ್ರೀನೃಸಿಂಹಾಯ ಮಂಗಲಂ.
ಮಹಾಗುರುಮನಃಪದ್ಮಮಧ್ಯನಿತ್ಯನಿವಾಸಿನೇ.
ಭಕ್ತೋಚಿತಾಯ ಭವತಾತ್ ಮಂಗಲಂ ಶಾಶ್ವತೀ ಸಮಾಃ.

 

Ramaswamy Sastry and Vighnesh Ghanapaathi

173.3K
26.0K

Comments Kannada

Security Code

55743

finger point right
ವೇದಧಾರದಿಂದ ನನ್ನ ಜೀವನದಲ್ಲಿ ಬಹಳಷ್ಟು ಬದಲಾವಣೆ ಮತ್ತು ಪಾಸಿಟಿವಿಟಿ ಬಂದಿದೆ. ಹೃತ್ಪೂರ್ವಕ ಧನ್ಯವಾದಗಳು! 🙏🏻 -Anuja Bhat

ಮಾನವ ಶ್ರೇಷ್ಠತೆಗೆ ದೈವೀ ಸಾಹಿತ್ಕಾರಕ್ಕೆ ಇದೊಂದು ಅತ್ಯುತ್ತಮ ಸೋಪಾನ. -ಸುರೇಶ್ ಎನ್ ಎಸ್ ಶಿಕ್ಷಕರು CRP ನಾಗಮಂಗಲ

ಬಹಳ ಅದ್ಬುತ ಒಳ್ಳೆಯ ವಿಚಾರ ವನ್ನು ತಿಳಿಸುವ ಈ ಚಾನೆಲ್ ಗೆ ನಮ್ಮ ಹೃತ್ಪೂರ್ವಕ ನಮನ ಗಳು 🙏🙏🙏🙏🙏 -User_smgi12

ಅದ್ಭುತ ವೆಬ್‌ಸೈಟ್ 😍 -ಗೋಪಾಲ್

ವೇದಧಾರಾ ವೇಬಸೈಟ್ ಬಹಳ ಉಪ ಯುಕ್ತ ವಾಗಿದೆ. ಮಂತ್ರಗಳoತು ಬಹಳ ಉಪಯುಕ್ತ. ತುಂಬಾ ವಂದನೆಗಳು. -Mk srinivas rao

Read more comments

Other languages: EnglishHindiTamilMalayalamTelugu

Recommended for you

ಗಣನಾಯಕ ಪಂಚಕ ಸ್ತೋತ್ರ

ಗಣನಾಯಕ ಪಂಚಕ ಸ್ತೋತ್ರ

ಪರಿಧೀಕೃತಪೂರ್ಣ- ಜಗತ್ತ್ರಿತಯ- ಪ್ರಭವಾಮಲಪದ್ಮದಿನೇಶ ಯುಗೇ. ಶ್ರ�....

Click here to know more..

ಶುಕ್ರ ಕವಚ

ಶುಕ್ರ ಕವಚ

ಓಂ ಅಸ್ಯ ಶ್ರೀಶುಕ್ರಕವಚಸ್ತೋತ್ರಮಂತ್ರಸ್ಯ. ಭಾರದ್ವಾಜ ಋಷಿಃ. ಅನ�....

Click here to know more..

ಚಂದಮಾಮ -April -1985

ಚಂದಮಾಮ -April -1985

Click here to know more..