ಕೃತ್ತಿಕಾ ಪರಮಾ ದೇವೀ ರೋಹಿಣೀ ರುಚಿರಾನನಾ.
ಶ್ರೀಮಾನ್ ಮೃಗಶಿರಾ ಭದ್ರಾ ಆರ್ದ್ರಾ ಚ ಪರಮೋಜ್ಜ್ವಲಾ.
ಪುನರ್ವಸುಸ್ತಥಾ ಪುಷ್ಯ ಆಶ್ಲೇಷಾಽಥ ಮಹಾಬಲಾ.
ನಕ್ಷತ್ರಮಾತರೋ ಹ್ಯೇತಾಃ ಪ್ರಭಾಮಾಲಾವಿಭೂಷಿತಾಃ.
ಮಹಾದೇವಾಽರ್ಚನೇ ಶಕ್ತಾ ಮಹಾದೇವಾಽನುಭಾವಿತಃ.
ಪೂರ್ವಭಾಗೇ ಸ್ಥಿತಾ ಹ್ಯೇತಾಃ ಶಾಂತಿಂ ಕುರ್ವಂತು ಮೇ ಸದಾ.
ಮಘಾ ಸರ್ವಗುಣೋಪೇತಾ ಪೂರ್ವಾ ಚೈವ ತು ಫಾಲ್ಗುನೀ.
ಉತ್ತರಾ ಫಾಲ್ಗುನೀ ಶ್ರೇಷ್ಠಾ ಹಸ್ತಾ ಚಿತ್ರಾ ತಥೋತ್ತಮಾ.
ಸ್ವಾತೀ ವಿಶಾಖಾ ವರದಾ ದಕ್ಷಿಣಸ್ಥಾನಸಂಸ್ಥಿತಾಃ.
ಅರ್ಚಯಂತಿ ಸದಾಕಾಲಂ ದೇವಂ ತ್ರಿಭುವನೇಶ್ವರಂ.
ನಕ್ಷತ್ರಮಾರೋ ಹ್ಯೇತಾಸ್ತೇಜಸಾಪರಿಭೂಷಿತಾಃ.
ಮಮಾಽಪಿ ಶಾಂತಿಕಂ ನಿತ್ಯಂ ಕುರ್ವಂತು ಶಿವಚೋದಿತಾಃ.
ಅನುರಾಧಾ ತಥಾ ಜ್ಯೇಷ್ಠಾ ಮೂಲಮೃದ್ಧಿಬಲಾನ್ವಿತಂ.
ಪೂರ್ವಾಷಾಢಾ ಮಹಾವೀರ್ಯಾ ಆಷಾಢಾ ಚೋತ್ತರಾ ಶುಭಾ.
ಅಭಿಜಿನ್ನಾಮ ನಕ್ಷತ್ರಂ ಶ್ರವಣಃ ಪರಮೋಜ್ಜ್ವಲಃ.
ಏತಾಃ ಪಶ್ಚಿಮತೋ ದೀಪ್ತಾ ರಾಜಂತೇ ರಾಜಮೂರ್ತಯಃ.
ಈಶಾನಂ ಪೂಜಯಂತ್ಯೇತಾಃ ಸರ್ವಕಾಲಂ ಶುಭಾಽನ್ವಿತಾಃ.
ಮಮ ಶಾಂತಿಂ ಪ್ರಕುರ್ವಂತು ವಿಭೂತಿಭಿಃ ಸಮನ್ವಿತಾಃ.
ಧನಿಷ್ಠಾ ಶತಭಿಷಾ ಚ ಪೂರ್ವಾಭಾದ್ರಪದಾ ತಥಾ.
ಉತ್ತರಾಭಾದ್ರರೇವತ್ಯಾವಶ್ವಿನೀ ಚ ಮಹರ್ಧಿಕಾ.
ಭರಣೀ ಚ ಮಹಾವೀರ್ಯಾ ನಿತ್ಯಮುತ್ತರತಃ ಸ್ಥಿತಾಃ.
ಶಿವಾರ್ಚನಪರಾ ನಿತ್ಯಂ ಶಿವಧ್ಯಾನೈಕಮಾನಸಾಃ.
ಶಾಂತಿಂ ಕುರ್ವಂತು ಮೇ ನಿತ್ಯಂ ಸರ್ವಕಾಲಂ ಶುಭೋದಯಾಃ.

 

Ramaswamy Sastry and Vighnesh Ghanapaathi

109.7K
16.5K

Comments Kannada

Security Code

55649

finger point right
ಧಾರ್ಮಿಕ ವಿಷಯಗಳ ಬಗ್ಗೆ ಉತ್ತಮ ಮಾಹಿತಿ -ಮಾಲತಿ

ವೇದಧಾರದಿಂದ ನನ್ನ ಜೀವನದಲ್ಲಿ ಬಹಳಷ್ಟು ಬದಲಾವಣೆ ಮತ್ತು ಪಾಸಿಟಿವಿಟಿ ಬಂದಿದೆ. ಹೃತ್ಪೂರ್ವಕ ಧನ್ಯವಾದಗಳು! 🙏🏻 -Anuja Bhat

ಜ್ಞಾನಕ್ಕಾಗಿ ಸೊನ್ನಿನ ಮುಟ್ಟು -ಮಹೇಂದ್ರ ಶೆಟ್ಟಿ

ತುಂಬಾ ಉಪಯುಕ್ತ.ಜೇವನ ಜಂಜಾಟದಲ್ಲಿ ಮುಳುಗಿದ ಜನರಿಗೆ ಮನಸ್ಸಿಗೆ ನೆಮ್ಮದಿ ಶಾಂತಿ ಕೊಡುತ್ತದೆ ನಿಮ್ಮ ಚಾನೆಲ್.🙏🙏 -User_smrvhs

🙏🌿 👌👌👏👏 ನಮಗೆ ತಿಳಿಯದ ಸನಾತನ ಸಂಸ್ಕೃತಿ ಯ ಬಗ್ಗೆ ಹಾಗೂ ಶಾಂತಿ ಸುಖ್ಹಃ ಸಮೃದ್ಧಿ ಜೀವನಕ್ಕೆ ಅತೀ ಅವಶ್ಯಕ ವಾದ ದೇವತೆಗಳ ಮಂತ್ರ ಗಳು ನಮಗೆ ಈ aap ಲ್ಲಿ ಸಿಗುತ್ತವೆ 🙏🍁 ಧನ್ಯವಾದಗಳು -User_sovn6b

Read more comments

Other languages: EnglishHindiTamilTeluguMalayalam

Recommended for you

ಅಂಬಿಕಾ ಸ್ತವ

ಅಂಬಿಕಾ ಸ್ತವ

ಸ್ಮಿತಾಸ್ಯಾಂ ಸುರಾಂ ಶುದ್ಧವಿದ್ಯಾಂಕುರಾಖ್ಯಾಂ ಮನೋರೂಪಿಣೀಂ ದ�....

Click here to know more..

ಅಂಜನಾ ಶೈಲನಾಥ ಸ್ತೋತ್ರ

ಅಂಜನಾ ಶೈಲನಾಥ ಸ್ತೋತ್ರ

ಪುಲಕಿನಿ ಭುಜಮಧ್ಯೇ ಪೂಜಯಂತಂ ಪುರಂಧ್ರೀಂ ಭುವನನಯನಪುಣ್ಯಂ ಪೂರಿ�....

Click here to know more..

ಲಕ್ಷ್ಮಿ ದೇವಿಯು ಹಸುವಿನ ಸಗಣಿ ಮತ್ತು ಮೂತ್ರದಲ್ಲಿ ನೆಲೆಸಿದ್ದಾಳೆ

ಲಕ್ಷ್ಮಿ ದೇವಿಯು ಹಸುವಿನ ಸಗಣಿ ಮತ್ತು ಮೂತ್ರದಲ್ಲಿ ನೆಲೆಸಿದ್ದಾಳೆ

Click here to know more..