ಕರಾಭ್ಯಾಂ ಪರಶುಂ ಚಾಪಂ ದಧಾನಂ ರೇಣುಕಾತ್ಮಜಂ.
ಜಾಮದಗ್ನ್ಯಂ ಭಜೇ ರಾಮಂ ಭಾರ್ಗವಂ ಕ್ಷತ್ರಿಯಾಂತಕಂ.
ನಮಾಮಿ ಭಾರ್ಗವಂ ರಾಮಂ ರೇಣುಕಾಚಿತ್ತನಂದನಂ.
ಮೋಚಿತಾಂಬಾರ್ತಿಮುತ್ಪಾತನಾಶನಂ ಕ್ಷತ್ರನಾಶನಂ.
ಭಯಾರ್ತಸ್ವಜನತ್ರಾಣತತ್ಪರಂ ಧರ್ಮತತ್ಪರಂ.
ಗತಗರ್ವಪ್ರಿಯಂ ಶೂರಂಂ ಜಮದಗ್ನಿಸುತಂ ಮತಂ.
ವಶೀಕೃತಮಹಾದೇವಂ ದೃಪ್ತಭೂಪಕುಲಾಂತಕಂ.
ತೇಜಸ್ವಿನಂ ಕಾರ್ತವೀರ್ಯನಾಶನಂ ಭವನಾಶನಂ.
ಪರಶುಂ ದಕ್ಷಿಣೇ ಹಸ್ತೇ ವಾಮೇ ಚ ದಧತಂ ಧನುಃ.
ರಮ್ಯಂ ಭೃಗುಕುಲೋತ್ತಂಸಂ ಘನಶ್ಯಾಮಂ ಮನೋಹರಂ.
ಶುದ್ಧಂ ಬುದ್ಧಂ ಮಹಾಪ್ರಜ್ಞಾಮಂಡಿತಂ ರಣಪಂಡಿತಂ.
ರಾಮಂ ಶ್ರೀದತ್ತಕರುಣಾಭಾಜನಂ ವಿಪ್ರರಂಜನಂ.
ಮಾರ್ಗಣಾಶೋಷಿತಾಬ್ಧ್ಯಂಶಂ ಪಾವನಂ ಚಿರಜೀವನಂ.
ಯ ಏತಾನಿ ಜಪೇದ್ರಾಮನಾಮಾನಿ ಸ ಕೃತೀ ಭವೇತ್.

 

Ramaswamy Sastry and Vighnesh Ghanapaathi

137.8K
20.7K

Comments Kannada

Security Code

85361

finger point right
ತಮ್ಮಿಂದ ನೀಡುತ್ತಿರುವ ಜ್ಞಾನ ದೀವಿಗೆ ಅದ್ಬುತ, ಪೂಜೆ ಹೋಮ ಮಂತ್ರಗಳು ಮನಸ್ಸಿಗೆ ನೆಮ್ಮದಿ ನೀಡುತ್ತದೆ. -user_7hytr

ಮಾನವ ಶ್ರೇಷ್ಠತೆಗೆ ದೈವೀ ಸಾಹಿತ್ಕಾರಕ್ಕೆ ಇದೊಂದು ಅತ್ಯುತ್ತಮ ಸೋಪಾನ. -ಸುರೇಶ್ ಎನ್ ಎಸ್ ಶಿಕ್ಷಕರು CRP ನಾಗಮಂಗಲ

ಮಾನಸಿಕ ಸ್ಥೈರ್ಯ ಧೈರ್ಯ ತುಂಬಿ ಮನುಕುಲದ ಉದ್ಧಾರಕ್ಕಾಗಿ ನಿರ್ಮಿತವಾಗಿದೆ ನಿಮ್ಮ ಅತ್ಯುತ್ತಮ ವೆಬ್ ಸೈಟ್ ಬಹಳ ಖುಷಿಯಾಗುತ್ತೆ ಸಕಲವೂ ಈಶ್ವರನ ಇಚ್ಚೆ. -ಸುರೇಶ್ ಎನ್ ಎಸ್ ಶಿಕ್ಷಕರು CRP ನಾಗಮಂಗಲ

ವೇದಧಾರ ನನ್ನ ಜೀವನದಲ್ಲಿ ಸಾಕಷ್ಟು ಪಾಸಿಟಿವಿಟಿ ಮತ್ತು ಶಾಂತಿಯನ್ನು ತಂದುಕೊಟ್ಟಿದೆ. ನಿಜವಾಗಿ ಧನ್ಯವಾದಗಳು! 🙏🏻 -Gurudas

ಧರ್ಮದ ಬಗ್ಗೆ ತಿಳಿಯಲು ಶ್ರೇಷ್ಠ ಮಾಹಿತಿ -ಶಿವಕುಮಾರ್ ನಾಯಕ್

Read more comments

Other languages: EnglishHindiTamilMalayalamTelugu

Recommended for you

ಶಾರದಾ ಪಂಚ ರತ್ನ ಸ್ತೋತ್ರ

ಶಾರದಾ ಪಂಚ ರತ್ನ ಸ್ತೋತ್ರ

ವಾರಾರಾಂಭಸಮುಜ್ಜೃಂಭರವಿಕೋಟಿಸಮಪ್ರಭಾ. ಪಾತು ಮಾಂ ವರದಾ ದೇವೀ ಶಾ....

Click here to know more..

ಚಂದ್ರಶೇಖರ ಅಷ್ಟಕ ಸ್ತೋತ್ರ

ಚಂದ್ರಶೇಖರ ಅಷ್ಟಕ ಸ್ತೋತ್ರ

ಚಂದ್ರಶೇಖರ ಚಂದ್ರಶೇಖರ ಚಂದ್ರಶೇಖರ ಪಾಹಿ ಮಾಂ. ಚಂದ್ರಶೇಖರ ಚಂದ್�....

Click here to know more..

ಸದ್ಗುಣಗಳ ಅಭಿವೃದ್ಧಿಗೆ ರಾಮ ಮಂತ್ರ

ಸದ್ಗುಣಗಳ ಅಭಿವೃದ್ಧಿಗೆ ರಾಮ ಮಂತ್ರ

ಧರ್ಮರೂಪಾಯ ವಿದ್ಮಹೇ ಸತ್ಯವ್ರತಾಯ ಧೀಮಹಿ ತನ್ನೋ ರಾಮಃ ಪ್ರಚೋದಯಾ....

Click here to know more..