ಸಹಸ್ರಾದಿತ್ಯಸಂಕಾಶಂ ಸಹಸ್ರವದನಂ ಪರಂ.
ಸಹಸ್ರದೋಃಸಹಸ್ರಾರಂ ಪ್ರಪದ್ಯೇಽಹಂ ಸುದರ್ಶನಂ.
ರಣತ್ಕಂಕಿಣಿಜಾಲೇನ ರಾಕ್ಷಸಘ್ನಂ ಮಹಾದ್ಭುತಂ.
ವ್ಯಾಪ್ತಕೇಶಂ ವಿರೂಪಾಕ್ಷಂ ಪ್ರಪದ್ಯೇಽಹಂ ಸುದರ್ಶನಂ.
ಪ್ರಾಕಾರಸಹಿತಂ ಮಂತ್ರಂ ವದಂತಂ ಶತ್ರುನಿಗ್ರಹಂ.
ಭೂಷಣೈರ್ಭೂಷಿತಕರಂ ಪ್ರಪದ್ಯೇಽಹಂ ಸುದರ್ಶನಂ.
ಪುಷ್ಕರಸ್ಥಮನಿರ್ದೇಶ್ಯಂ ಮಹಾಮಂತ್ರೇಣ ಸಂಯುತಂ.
ಶಿವಂ ಪ್ರಸನ್ನವದನಂ ಪ್ರಪದ್ಯೇಽಹಂ ಸುದರ್ಶನಂ.
ಹುಂಕಾರಭೈರವಂ ಭೀಮಂ ಪ್ರಪನ್ನಾರ್ತಿಹರಂ ಪ್ರಿಯಂ.
ಸರ್ವಪಾಪಪ್ರಶಮನಂ ಪ್ರಪದ್ಯೇಽಹಂ ಸುದರ್ಶನಂ.
ಅನಂತಹಾರಕೇಯೂರ- ಮುಕುಟಾದಿವಿಭೂಷಿತಂ.
ಸರ್ವಪಾಪಪ್ರಶಮನಂ ಪ್ರಪದ್ಯೇಽಹಂ ಸುದರ್ಶನಂ.
ಏತೈಃ ಷಡ್ಭಿಸ್ತುತೋ ದೇವೋ ಭಗವಾಂಚ್ಛ್ರೀಸುದರ್ಶನಃ.
ರಕ್ಷಾಂ ಕರೋತಿ ಸರ್ವತ್ರ ಕರೋತಿ ವಿಜಯಂ ಸದಾ.

 

Ramaswamy Sastry and Vighnesh Ghanapaathi

130.7K
19.6K

Comments Kannada

Security Code

25375

finger point right
ಸನಾತನ ಧರ್ಮದ ಉಳಿವಿಗಾಗಿ ಹಾಗೂ ಮುಂದಿನ ಪೀಳಿಗೆಗೆ ಧರ್ಮ ಮತ್ತು ಆಧ್ಯಾತ್ಮದ ದಾರಿ ದೀವಿಗೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ವೇದಧಾರಕ್ಕೆ ಇದರ ಎಲ್ಲಾ ಗೌರವಾನ್ವಿತ ಕಾರ್ಯಕರ್ತರಿಗೆ ಸಚ್ಚಿದಾನಂದೇಶ್ವರನ ಸಂಪೂರ್ಣ ಅನುಗ್ರಹ ಉಂಟಾಗಲಿ ಎಂದು ಪರಮೇಶ್ವರನಲ್ಲಿ ನನ್ನ ಮನಃಪೂರ್ವಕ ಪ್ರಾರ್ಥನೆ ಸರ್ವೇ ಜನೋ ಸುಖಿನೋ ಭವಂತು ಸಮಸ್ತ ಸನ್ಮಂಗಳಾನಿ ಭವಂತು. -ಸುರೇಶ್ ಎನ್ ಎಸ್ ಶಿಕ್ಷಕರು CRP ನಾಗಮಂಗಲ

ಮಾನವ ಶ್ರೇಷ್ಠತೆಗೆ ದೈವೀ ಸಾಹಿತ್ಕಾರಕ್ಕೆ ಇದೊಂದು ಅತ್ಯುತ್ತಮ ಸೋಪಾನ. -ಸುರೇಶ್ ಎನ್ ಎಸ್ ಶಿಕ್ಷಕರು CRP ನಾಗಮಂಗಲ

ನಿಮ್ಮ ತಂಡ ಪ್ರತಿ ಪೂಜೆಯನ್ನು ಸಮರ್ಪಣೆ ಮತ್ತು ಪ್ರಾಮಾಣಿಕತೆಯಿಂದ ನೆರವೇರಿಸುತ್ತಿದೆ. ನಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹಾಯ ಮಾಡಿದಕ್ಕಾಗಿ ನಿಮಗೆ ತುಂಬಾ ಧನ್ಯವಾದಗಳು. ದೇವರು ನಿಮ್ಮೆಲ್ಲರನ್ನು ಆಶೀರ್ವದಿಸಲಿ. 🙏 -ಆನಂದ ಶೆಟ್ಟಿ

ವಿಶೇಷವಾದ ವೆಬ್‌ಸೈಟ್ ⭐ -ಚಂದ್ರಶೇಖರ್ ಮುನ್ನು

ಧಾರ್ಮಿಕ ಚಿಂತನಕ್ಕೆ ಪರಿಪೂರ್ಣವೆನಿಸಿರುವುದು 😇 -ರವಿ ಶಂಕರ್

Read more comments

Other languages: EnglishHindiMalayalamTeluguTamil

Recommended for you

ಏಕಶ್ಲೋಕೀ ರಾಮಾಯಣಂ

ಏಕಶ್ಲೋಕೀ ರಾಮಾಯಣಂ

ಆದೌ ರಾಮತಪೋವನಾದಿಗಮನಂ ಹತ್ವಾ ಮೃಗಂ ಕಾಂಚನಂ ವೈದೇಹೀಹರಣಂ ಜಟಾಯು....

Click here to know more..

ಹಯಾನನ ಪಂಚಕ ಸ್ತೋತ್ರ

ಹಯಾನನ ಪಂಚಕ ಸ್ತೋತ್ರ

ಉರುಕ್ರಮಮುದುತ್ತಮಂ ಹಯಮುಖಸ್ಯ ಶತ್ರುಂ ಚಿರಂ ಜಗತ್ಸ್ಥಿತಿಕರಂ ವ�....

Click here to know more..

ಪಾಂಡುವಿಗೆ ಏಕೆ ಶಾಪ ಕೊಡಲ್ಪಟ್ಟಿತು

ಪಾಂಡುವಿಗೆ ಏಕೆ ಶಾಪ ಕೊಡಲ್ಪಟ್ಟಿತು

Click here to know more..