ಸ್ಮಿತಾಸ್ಯಾಂ ಸುರಾಂ ಶುದ್ಧವಿದ್ಯಾಂಕುರಾಖ್ಯಾಂ
ಮನೋರೂಪಿಣೀಂ ದೇವಕಾರ್ಯೋತ್ಸುಕಾಂ ತಾಂ.
ಸುಸಿಂಹಸ್ಥಿತಾಂ ಚಂಡಮುಂಡಪ್ರಹಾರಾಂ
ನಮಾಮ್ಯಂಬಿಕಾಮಂಬು- ಜಾತೇಕ್ಷಣಾಂ ತಾಂ.
ಸುಮೇರುಸ್ಥಿತಾಂ ಸರ್ವಭೂಷಾವಿಭೂಷಾಂ
ಜಗನ್ನಾಯಿಕಾಂ ರಕ್ತವಸ್ತ್ರಾನ್ವಿತಾಂಗಾಂ.
ತಮೋಭಂಜಿನೀಂ ಮೀನಸಾದೃಶ್ಯನೇತ್ರಾಂ
ನಮಾಮ್ಯಂಬಿಕಾಮಂಬು- ಜಾತೇಕ್ಷಣಾಂ ತಾಂ.
ಶಿವಾಂಗೀಂ ಭವಾನೀಂ ಜ್ವಲದ್ರಕ್ತಜಿಹ್ವಾಂ
ಮಹಾಪಾಪನಾಶಾಂ ಜನಾನಂದದಾತ್ರೀಂ.
ಲಸದ್ರತ್ನಮಾಲಾಂ ಧರಂತೀಂ ಧರಾದ್ಯಾಂ
ನಮಾಮ್ಯಂಬಿಕಾಮಂಬು- ಜಾತೇಕ್ಷಣಾಂ ತಾಂ.
ಸದಾ ಮಂಗಲಾಂ ಸರ್ವಧರ್ಸ್ವರೂಪಾಂ
ಸುಮಾಹೇಶ್ವರೀಂ ಸರ್ವಜೀವಚ್ಛರಣ್ಯಾಂ.
ತಡಿತ್ಸೋಜ್ಜ್ವಲಾಂ ಸರ್ವದೇವೈಃ ಪ್ರಣಮ್ಯಾಂ
ನಮಾಮ್ಯಂಬಿಕಾಮಂಬು- ಜಾತೇಕ್ಷಣಾಂ ತಾಂ.
ಸಹಸ್ರಾಬ್ಜರೂಢಾಂ ಕುಲಾಂತಃಸ್ಥಿತೈಕಾಂ
ಸುಧಾಗರ್ಭಿಣೀಂ ಮೂಲಮಂತ್ರಾತ್ಮರೂಪಾಂ.
ಸುರಾಹ್ಲಾದಿನೀಂ ಶೂರನಂದ್ಯಾಂ ಧರಿತ್ರೀಂ
ನಮಾಮ್ಯಂಬಿಕಾಮಂಬು- ಜಾತೇಕ್ಷಣಾಂ ತಾಂ.

 

Ramaswamy Sastry and Vighnesh Ghanapaathi

136.6K
20.5K

Comments Kannada

Security Code

72131

finger point right
ಇಂತಹ ಅದ್ಭುತ ವೆಬ್‌ಸೈಟ್ ಮೊದಲನೇ ಬಾರಿಗೆ ನೋಡಿದ್ದೇನೆ 😲 -ಭಾರದ್ವಾಜ್ ಶರ್ಮಾ

ಆತ್ಮದ ಪರಿಶುದ್ಧತೆಗೆ ಧಾರ್ಮಿಕ ಸನ್ಮಾರ್ಗದತ್ತ ಮುನ್ನಡೆಯಲು ಇದಕ್ಕಿಂತ ಇನ್ನೇನು ಬೇಕು ? ವೇದಧಾರಕ್ಕೆ ಅನಂತ ವಂದನೆಗಳು -ಸುರೇಶ್ ಎನ್ ಎಸ್ ಶಿಕ್ಷಕರು CRP ನಾಗಮಂಗಲ

ತುಂಬಾ ಉಪಯುಕ್ತ ವೆಬ್‌ಸೈಟ್ 😊 -ಅಜಯ್ ಗೌಡ

ವೇದದಾರ ಜೀವನದ ಪಾಠ ಕಲಿಸುತ್ತಿದೆ. ಅಪರಿಮಿತ ಧನ್ಯವಾದಗಳು ಗುರುಗಳೆ ಆನಂತ ನಮಸ್ಕಾರಗಳು ಗೌರಿ ಸುಬ್ರಮಣ್ಯ ಬೆಂಗಳೂರು -User_smnunk

ಮಾನವ ಶ್ರೇಷ್ಠತೆಗೆ ದೈವೀ ಸಾಹಿತ್ಕಾರಕ್ಕೆ ಇದೊಂದು ಅತ್ಯುತ್ತಮ ಸೋಪಾನ. -ಸುರೇಶ್ ಎನ್ ಎಸ್ ಶಿಕ್ಷಕರು CRP ನಾಗಮಂಗಲ

Read more comments

Other languages: EnglishHindiTamilMalayalamTelugu

Recommended for you

ಶಿವ ರಕ್ಷಾ ಸ್ತೋತ್ರ

ಶಿವ ರಕ್ಷಾ ಸ್ತೋತ್ರ

ಓಂ ಅಸ್ಯ ಶ್ರೀಶಿವರಕ್ಷಾಸ್ತೋತ್ರಮಂತ್ರಸ್ಯ. ಯಾಜ್ಞವಲ್ಕ್ಯ-ಋಷಿಃ.....

Click here to know more..

ಗುರು ಅಷ್ಟೋತ್ತರ ಶತನಾಮಾವಲಿ

ಗುರು ಅಷ್ಟೋತ್ತರ ಶತನಾಮಾವಲಿ

ಓಂ ಸದ್ಗುರವೇ ನಮಃ . ಓಂ ಅಜ್ಞಾನನಾಶಕಾಯ ನಮಃ . ಓಂ ಅದಂಭಿನೇ ನಮಃ . ಓಂ �....

Click here to know more..

Krishna Nee Begane

Krishna Nee Begane

Raagam - Yamuna Kalyani , Thalam - Chapu , Composer - Vyasaraaya, Singer - Dileep Balakrishnan .....

Click here to know more..