ಪ್ರವರಂ ಪ್ರಭುಮವ್ಯಯರೂಪಮಜಂ
ಹರಿಕೇಶಮಪಾರಕೃಪಾಜಲಧಿಂ|
ಅಭಿವಾದ್ಯಮನಾಮಯಮಾದ್ಯಸುರಂ
ಭಜ ರೇ ಬೃಹದೀಶ್ವರಮಾರ್ತಿಹರಂ|
ರವಿಚಂದ್ರಕೃಶಾನುಸುಲೋಚನ-
ಮಂಬಿಕಯಾ ಸಹಿತಂ ಜನಸೌಖ್ಯಕರಂ|
ಬಹುಚೋಲನೃಪಾಲನುತಂ ವಿಬುಧಂ
ಭಜ ರೇ ಬೃಹದೀಶ್ವರಮಾರ್ತಿಹರಂ|
ಹಿಮಪರ್ವತರಾಜಸುತಾದಯಿತಂ
ಹಿಮರಶ್ಮಿವಿಭೂಷಿತಮೌಲಿವರಂ|
ಹತಪಾಪಸಮೂಹಮನೇಕತನುಂ
ಭಜ ರೇ ಬೃಹದೀಶ್ವರಮಾರ್ತಿಹರಂ|
ಹರಿಕೇಶಮಮೋಘಕರಂ ಸದಯಂ
ಪರಿರಂಜಿತಭಕ್ತಹೃದಂಬುರುಹಂ|
ಸುರದೈತ್ಯನತಂ ಮುನಿರಾಜನುತಂ
ಭಜ ರೇ ಬೃಹದೀಶ್ವರಮಾರ್ತಿಹರಂ|
ತ್ರಿಪುರಾಂತಕರೂಪಿಣಮುಗ್ರತನುಂ
ಮಹನೀಯಮನೋಗತದಿವ್ಯತಮಂ|
ಜಗದೀಶ್ವರಮಾಗಮಸಾರಭವಂ
ಭಜ ರೇ ಬೃಹದೀಶ್ವರಮಾರ್ತಿಹರಂ|

 

Ramaswamy Sastry and Vighnesh Ghanapaathi

122.9K
18.4K

Comments Kannada

Security Code

13779

finger point right
ಸನಾತನ ಧರ್ಮದ ಉಳಿವಿಗಾಗಿ ಹಾಗೂ ಮುಂದಿನ ಪೀಳಿಗೆಗೆ ಧರ್ಮ ಮತ್ತು ಆಧ್ಯಾತ್ಮದ ದಾರಿ ದೀವಿಗೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ವೇದಧಾರಕ್ಕೆ ಇದರ ಎಲ್ಲಾ ಗೌರವಾನ್ವಿತ ಕಾರ್ಯಕರ್ತರಿಗೆ ಸಚ್ಚಿದಾನಂದೇಶ್ವರನ ಸಂಪೂರ್ಣ ಅನುಗ್ರಹ ಉಂಟಾಗಲಿ ಎಂದು ಪರಮೇಶ್ವರನಲ್ಲಿ ನನ್ನ ಮನಃಪೂರ್ವಕ ಪ್ರಾರ್ಥನೆ ಸರ್ವೇ ಜನೋ ಸುಖಿನೋ ಭವಂತು ಸಮಸ್ತ ಸನ್ಮಂಗಳಾನಿ ಭವಂತು. -ಸುರೇಶ್ ಎನ್ ಎಸ್ ಶಿಕ್ಷಕರು CRP ನಾಗಮಂಗಲ

ಸಮೃದ್ಧ ಮಾಹಿತಿಯುಳ್ಳ, ತಿಳುವಳಿಕೆ, ಜ್ಞಾನ ನೀಡುವಂಥ, ಪ್ರಿಯವಾದ ತಾಣ🌹👃 -ಚನ್ನಕೇಶವ ಮೂರ್ತಿ

🙏🙏🙏🙏🙏🙏🙏🙏🙏🙏🙏 -Vinod Kulkarni

ಆತ್ಮದ ಪರಿಶುದ್ಧತೆಗೆ ಧಾರ್ಮಿಕ ಸನ್ಮಾರ್ಗದತ್ತ ಮುನ್ನಡೆಯಲು ಇದಕ್ಕಿಂತ ಇನ್ನೇನು ಬೇಕು ? ವೇದಧಾರಕ್ಕೆ ಅನಂತ ವಂದನೆಗಳು -ಸುರೇಶ್ ಎನ್ ಎಸ್ ಶಿಕ್ಷಕರು CRP ನಾಗಮಂಗಲ

ಸನಾತನ ಧರ್ಮದ ಬಗ್ಗೆ ಮಾಹಿತಿಯ ಖಜಾನೆ -ಲಕ್ಷ್ಮಿ

Read more comments

Other languages: EnglishHindiTamilMalayalamTelugu

Recommended for you

ಗಣಪತಿ ಮಂತ್ರ ಅಕ್ಷರಾವಲಿ ಸ್ತೋತ್ರ

ಗಣಪತಿ ಮಂತ್ರ ಅಕ್ಷರಾವಲಿ ಸ್ತೋತ್ರ

ಋಷಿರುವಾಚ - ವಿನಾ ತಪೋ ವಿನಾ ಧ್ಯಾನಂ ವಿನಾ ಹೋಮಂ ವಿನಾ ಜಪಂ . ಅನಾಯಾ�....

Click here to know more..

ಚಂಡಿಕಾ ಅಷ್ಟಕ ಸ್ತೋತ್ರ

ಚಂಡಿಕಾ ಅಷ್ಟಕ ಸ್ತೋತ್ರ

ಸಹಸ್ರಚಂದ್ರನಿತ್ದಕಾತಿಕಾಂತಚಂದ್ರಿಕಾಚಯೈ- ದಿಶೋಽಭಿಪೂರಯದ್ ವಿ....

Click here to know more..

ಸಮೃದ್ಧಿಯನ್ನು ಸಾಧಿಸಲು ಲಕ್ಷ್ಮಿ ಮಂತ್ರ

ಸಮೃದ್ಧಿಯನ್ನು ಸಾಧಿಸಲು ಲಕ್ಷ್ಮಿ ಮಂತ್ರ

ಗಜಾರೂಢಾಯೈ ನಮಃ . ಗಂಭೀರವದನಾಯೈ ನಮಃ . ಚಕ್ರಹಾಸಿನ್ಯೈ ನಮಃ . ಚಕ್ರಾ....

Click here to know more..