ಚಂಡಪಾಪಹರ- ಪಾದಸೇವನಂ ಗಂಡಶೋಭಿವರ- ಕುಂಡಲದ್ವಯಂ.
ದಂಡಿತಾಖಿಲ- ಸುರಾರಿಮಂಡಲಂ ದಂಡಪಾಣಿಮನಿಶಂ ವಿಭಾವಯೇ.
ಕಾಲಕಾಲತನುಜಂ ಕೃಪಾಲಯಂ ಬಾಲಚಂದ್ರವಿಲಸಜ್-ಜಟಾಧರಂ.
ಚೇಲಧೂತಶಿಶು- ವಾಸರೇಶ್ವರಂ ದಂಡಪಾಣಿಮನಿಶಂ ವಿಭಾವಯೇ.
ತಾರಕೇಶ- ಸದೃಶಾನನೋಜ್ಜ್ವಲಂ ತಾರಕಾರಿಮಖಿಲಾರ್ಥದಂ ಜವಾತ್.
ತಾರಕಂ ನಿರವಧೇರ್ಭವಾಂಬುಧೇರ್ದಂಡ- ಪಾಣಿಮನಿಶಂ ವಿಭಾವಯೇ.
ತಾಪಹಾರಿನಿಜ- ಪಾದಸಂಸ್ತುತಿಂ ಕೋಪಕಾಮಮುಖ- ವೈರಿವಾರಕಂ.
ಪ್ರಾಪಕಂ ನಿಜಪದಸ್ಯ ಸತ್ವರಂ ದಂಡಪಾಣಿಮನಿಶಂ ವಿಭಾವಯೇ.
ಕಾಮನೀಯಕವಿ- ನಿರ್ಜಿತಾಂಗಜಂ ರಾಮಲಕ್ಷ್ಮಣ- ಕರಾಂಬುಜಾರ್ಚಿತಂ.
ಕೋಮಲಾಂಗಮತಿ- ಸುಂದರಾಕೃತಿಂ ದಂಡಪಾಣಿಮನಿಶಂ ವಿಭಾವಯೇ.

 

Ramaswamy Sastry and Vighnesh Ghanapaathi

137.5K
20.6K

Comments Kannada

Security Code

11419

finger point right
ಸನಾತನ ಧರ್ಮದ ಕುರಿತಾದ ವೈಭವವನ್ನು ತೆರೆದಿಡುತ್ತದೆ 🕉️ -ಗೀತಾ ರಾವ್

ಭಗವಂತನ ಮೇಲೆ ಭಕ್ತಿ ಇಮ್ಮಡಿ ಗೊಳಿಸುವ ವೇಧಧಾರ ಗ್ರೂಪ್ ಗೆ ನನ್ನ ಸಾಷ್ಟಾಂಗ ನಮಸ್ಕಾರ ಗಳು -User_smax6h

ಧರ್ಮೋ ಧರ್ಮ ರಕ್ಷಿತಾ, ನಿಮ್ಮ ಮಹಾನ್ ಕಾರ್ಯಕ್ಕೆ ಧನ್ಯವಾದಗಳು 🙏🌹🙏 -ಮಲ್ಲಪ್ಪ. ಕೆ

ತಮ್ಮಿಂದ ನೀಡುತ್ತಿರುವ ಜ್ಞಾನ ದೀವಿಗೆ ಅದ್ಬುತ, ಪೂಜೆ ಹೋಮ ಮಂತ್ರಗಳು ಮನಸ್ಸಿಗೆ ನೆಮ್ಮದಿ ನೀಡುತ್ತದೆ. -user_7hytr

ಸನಾತನ ಧರ್ಮದ ಬಗ್ಗೆ ತುಂಬಾ ಒಳ್ಳೆಯ ಮಾಹಿತಿಯನ್ನು ಇಲ್ಲಿ ಪಡೆಯುತ್ತೇನೆ 🙏 -ಹನುಮಂತರಾಯ ಮೇಷ್ಟ್ರಿ

Read more comments

Other languages: EnglishHindiTamilMalayalamTelugu

Recommended for you

ಧರ್ಮಶಾಸ್ತಾ ಕವಚಂ

ಧರ್ಮಶಾಸ್ತಾ ಕವಚಂ

ಅಥ ಧರ್ಮಶಾಸ್ತಾಕವಚಂ. ಓಂ ದೇವ್ಯುವಾಚ - ಭಗವನ್ ದೇವದೇವೇಶ ಸರ್ವಜ್ಞ....

Click here to know more..

ಗಣೇಶ ಮಂಗಲ ಮಾಲಿಕಾ ಸ್ತೋತ್ರ

ಗಣೇಶ ಮಂಗಲ ಮಾಲಿಕಾ ಸ್ತೋತ್ರ

ದ್ವಾತ್ರಿಂಶದ್ರೂಪಯುಕ್ತಾಯ ಶ್ರೀಗಣೇಶಾಯ ಮಂಗಲಂ. ಆದಿಪೂಜ್ಯಾಯ ದ�....

Click here to know more..

ಕಠಿಣ ಪರಿಸ್ಥಿತಿಯಲ್ಲಿ ಮನೋಬಲದ ಮಹತ್ವ

ಕಠಿಣ ಪರಿಸ್ಥಿತಿಯಲ್ಲಿ ಮನೋಬಲದ ಮಹತ್ವ

Click here to know more..