ರಾಘವಂ ಕರುಣಾಕರಂ ಮುನಿಸೇವಿತಂ ಸುರವಂದಿತಂ
ಜಾನಕೀವದನಾರವಿಂದ- ದಿವಾಕರಂ ಗುಣಭಾಜನಂ.
ವಾಲಿಸೂನುಹಿತೈಷಿಣಂ ಹನುಮತ್ಪ್ರಿಯಂ ಕಮಲೇಕ್ಷಣಂ
ಯಾತುಧಾನ-ಭಯಂಕರಂ ಪ್ರಣಮಾಮಿ ರಾಘವಕುಂಜರಂ.
ಮೈಥಿಲೀಕುಚಭೂಷಣಾಮಲ- ನೀಲಮೌಕ್ತಿಕಮೀಶ್ವರಂ
ರಾವಣಾನುಜಪಾಲನಂ ರಘುಪುಂಗವಂ ಮಮ ದೈವತಂ.
ನಾಗರೀವನಿತಾನನಾಂಬುಜ- ಬೋಧನೀಯಕಲೇವರಂ
ಸೂರ್ಯವಂಶವಿವರ್ಧನಂ ಪ್ರಣಮಾಮಿ ರಾಘವಕುಂಜರಂ.
ಹೇಮಕುಂಡಲಮಂಡಿತಾಮಲ- ಕಂಠದೇಶಮರಿಂದಮಂ
ಶಾತಕುಂಭಮಯೂರನೇತ್ರ- ವಿಭೂಷಣೇನ ವಿಭೂಷಿತಂ.
ಚಾರುನೂಪುರಹಾರ- ಕೌಸ್ತುಭಕರ್ಣಭೂಷಣ- ಭೂಷಿತಂ
ಭಾನುವಂಶವಿವರ್ಧನಂ ಪ್ರಣಮಾಮಿ ರಾಘವಕುಂಜರಂ.
ದಂಡಕಾಖ್ಯವನೇ ರತಾಮರಸಿದ್ಧ- ಯೋಗಿಗಣಾಶ್ರಯಂ
ಶಿಷ್ಟಪಾಲನ-ತತ್ಪರಂ ಧೃತಿಶಾಲಿಪಾರ್ಥ- ಕೃತಸ್ತುತಿಂ.
ಕುಂಭಕರ್ಣಭುಜಾಭುಜಂಗ- ವಿಕರ್ತನೇ ಸುವಿಶಾರದಂ
ಲಕ್ಷ್ಮಣಾನುಜವತ್ಸಲಂ ಪ್ರಣಮಾಮಿ ರಾಘವಕುಂಜರಂ.
ಕೇತಕೀಕರವೀರಜಾತಿ- ಸುಗಂಧಿಮಾಲ್ಯಸುಶೋಭಿತಂ
ಶ್ರೀಧರಂ ಮಿಥಿಲಾತ್ಮಜಾಕುಚ- ಕುಂಕುಮಾರುಣವಕ್ಷಸಂ.
ದೇವದೇವಮಶೇಷಭೂತಮನೋಹರಂ ಜಗತಾಂ ಪತಿಂ
ದಾಸಭೂತಭಯಾಪಹಂ ಪ್ರಣಮಾಮಿ ರಾಘವಕುಂಜರಂ.
ಯಾಗದಾನಸಮಾಧಿಹೋಮ- ಜಪಾದಿಕರ್ಮಕರೈರ್ದ್ವಿಜೈಃ
ವೇದಪಾರಗತೈರಹರ್ನಿಶ- ಮಾದರೇಣ ಸುಪೂಜಿತಂ.
ತಾಟಕಾವಧಹೇತುಮಂಗದ- ತಾತವಾಲಿನಿಷೂದನಂ
ಪೈತೃಕೋದಿತಪಾಲಕಂ ಪ್ರಣಮಾಮಿ ರಾಘವಕುಂಜರಂ.
ಲೀಲಯಾ ಖರದೂಷಣಾದಿನಿಶಾ- ಚರಾಶುವಿನಾಶನಂ
ರಾವಣಾಂತಕಮಚ್ಯುತಂ ಹರಿಯೂಥಕೋಟಿಗಣಾಶ್ರಯಂ.
ನೀರಜಾನನ- ಮಂಬುಜಾಂಘ್ರಿಯುಗಂ ಹರಿಂ ಭುವನಾಶ್ರಯಂ
ದೇವಕಾರ್ಯವಿಚಕ್ಷಣಂ ಪ್ರಣಮಾಮಿ ರಾಘವಕುಂಜರಂ.
ಕೌಶಿಕೇನ ಸುಶಿಕ್ಷಿತಾಸ್ತ್ರಕಲಾಪ- ಮಾಯತಲೋಚನಂ
ಚಾರುಹಾಸಮನಾಥ- ಬಂಧುಮಶೇಷಲೋಕ- ನಿವಾಸಿನಂ.
ವಾಸವಾದಿಸುರಾರಿ- ರಾವಣಶಾಸನಂ ಚ ಪರಾಂಗತಿಂ
ನೀಲಮೇಘನಿಭಾಕೃತಿಂ ಪ್ರಣಮಾಮಿ ರಾಘವಕುಂಜರಂ.
ರಾಘವಾಷ್ಟಕಮಿಷ್ಟಸಿದ್ಧಿ- ದಮಚ್ಯುತಾಶ್ರಯಸಾಧಕಂ
ಮುಕ್ತಿಭುಕ್ತಿಫಲಪ್ರದಂ ಧನಧಾನ್ಯಸಿದ್ಧಿವಿವರ್ಧನಂ.
ರಾಮಚಂದ್ರಕೃಪಾಕಟಾಕ್ಷ- ದಮಾದರೇಣ ಸದಾ ಜಪೇದ್
ರಾಮಚಂದ್ರಪದಾಂಬುಜ- ದ್ವಯಸಂತತಾರ್ಪಿತಮಾನಸಃ.
ರಾಮ ರಾಮ ನಮೋಽಸ್ತು ತೇ ಜಯ ರಾಮಭದ್ರ ನಮೋಽಸ್ತು ತೇ
ರಾಮಚಂದ್ರ ನಮೋಽಸ್ತು ತೇ ಜಯ ರಾಘವಾಯ ನಮೋಽಸ್ತು ತೇ.
ದೇವದೇವ ನಮೋಽಸ್ತು ತೇ ಜಯ ದೇವರಾಜ ನಮೋಽಸ್ತು ತೇ
ವಾಸುದೇವ ನಮೋಽಸ್ತು ತೇ ಜಯ ವೀರರಾಜ ನಮೋಽಸ್ತು ತೇ.

 

Ramaswamy Sastry and Vighnesh Ghanapaathi

149.3K
22.4K

Comments Kannada

Security Code

85923

finger point right
ಧಾರ್ಮಿಕ ವಿಷಯಗಳ ಬಗ್ಗೆ ಮತ್ತು ಎಲ್ಲಾ ತರಹ ಮಂತ್ರ ಗಳನ್ನು ತಿಳಿಯ ಪಡಿಸುತ್ತಿರುವುದರ ಬಗ್ಗೆ ನಿಮಗೆ ಧನ್ಯವಾದಗಳು. -ಶಿವಕುಮಾರ್ ಬಿ. ಸ್

ಸಮೃದ್ಧ ಮಾಹಿತಿಯುಳ್ಳ, ತಿಳುವಳಿಕೆ, ಜ್ಞಾನ ನೀಡುವಂಥ, ಪ್ರಿಯವಾದ ತಾಣ🌹👃 -ಚನ್ನಕೇಶವ ಮೂರ್ತಿ

ಧಾರ್ಮಿಕ ವಿಷಯಗಳ ಸಂಪತ್ತನ್ನು ತೆರೆದಿಡುತ್ತದೆ -ರತ್ನಾ ಮೂರ್ತಿ

ವಿಶೇಷವಾದ ವೆಬ್‌ಸೈಟ್ ⭐ -ಚಂದ್ರಶೇಖರ್ ಮುನ್ನು

ಧರ್ಮದ ಬಗ್ಗೆ ತಿಳಿಯಲು ಶ್ರೇಷ್ಠ ಮಾಹಿತಿ -ಶಿವಕುಮಾರ್ ನಾಯಕ್

Read more comments

Other languages: EnglishHindiTamilMalayalamTelugu

Recommended for you

ಗಣೇಶ ಷೋಡಶ ನಾಮ ಸ್ತೋತ್ರ

ಗಣೇಶ ಷೋಡಶ ನಾಮ ಸ್ತೋತ್ರ

ಸುಮುಖಶ್ಚೈಕದಂತಶ್ಚ ಕಪಿಲೋ ಗಜಕರ್ಣಕಃ. ಲಂಬೋದರಶ್ಚ ವಿಕಟೋ ವಿಘ್ನ....

Click here to know more..

ಶಿವ ಮಂಗಲ ಸ್ತುತಿ

ಶಿವ ಮಂಗಲ ಸ್ತುತಿ

ಭುವನೇ ಸದೋದಿತಂ ಹರಂ ಗಿರಿಶಂ ನಿತಾಂತಮಂಗಲಂ. ಶಿವದಂ ಭುಜಂಗಮಾಲಿನ�....

Click here to know more..

ಗಣೇಶನು ಏಕದಂತನಾದನು

ಗಣೇಶನು ಏಕದಂತನಾದನು

Click here to know more..