ಮತ್ತಸಿಂಧುರಮಸ್ತಕೋಪರಿ ನೃತ್ಯಮಾನಪದಾಂಬುಜಂ
ಭಕ್ತಚಿಂತಿತಸಿದ್ಧಿ- ದಾನವಿಚಕ್ಷಣಂ ಕಮಲೇಕ್ಷಣಂ.
ಭುಕ್ತಿಮುಕ್ತಿಫಲಪ್ರದಂ ಭವಪದ್ಮಜಾಽಚ್ಯುತಪೂಜಿತಂ
ಕೃತ್ತಿವಾಸಸಮಾಶ್ರಯೇ ಮಮ ಸರ್ವಸಿದ್ಧಿದಮೀಶ್ವರಂ.
ವಿತ್ತದಪ್ರಿಯಮರ್ಚಿತಂ ಕೃತಕೃಚ್ಛ್ರತೀವ್ರತಪಶ್ಚರೈ-
ರ್ಮುಕ್ತಿಕಾಮಿಭಿರಾಶ್ರಿತೈ- ರ್ಮುನಿಭಿರ್ದೃಢಾಮಲಭಕ್ತಿಭಿಃ.
ಮುಕ್ತಿದಂ ನಿಜಪಾದಪಂಕಜ- ಸಕ್ತಮಾನಸಯೋಗಿನಾಂ
ಕೃತ್ತಿವಾಸಸಮಾಶ್ರಯೇ ಮಮ ಸರ್ವಸಿದ್ಧಿದಮೀಶ್ವರಂ.
ಕೃತ್ತದಕ್ಷಮಖಾಧಿಪಂ ವರವೀರಭದ್ರಗಣೇನ ವೈ
ಯಕ್ಷರಾಕ್ಷಸಮರ್ತ್ಯಕಿನ್ನರ- ದೇವಪನ್ನಗವಂದಿತಂ.
ರಕ್ತಭುಗ್ಗಣನಾಥಹೃದ್ಭ್ರಮ- ರಾಂಚಿತಾಂಘ್ರಿಸರೋರುಹಂ
ಕೃತ್ತಿವಾಸಸಮಾಶ್ರಯೇ ಮಮ ಸರ್ವಸಿದ್ಧಿದಮೀಶ್ವರಂ.
ನಕ್ತನಾಥಕಲಾಧರಂ ನಗಜಾಪಯೋಧರನೀರಜಾ-
ಲಿಪ್ತಚಂದನಪಂಕಕುಂಕುಮ- ಪಂಕಿಲಾಮಲವಿಗ್ರಹಂ.
ಶಕ್ತಿಮಂತಮಶೇಷ- ಸೃಷ್ಟಿವಿಧಾಯಕಂ ಸಕಲಪ್ರಭುಂ
ಕೃತ್ತಿವಾಸಸಮಾಶ್ರಯೇ ಮಮ ಸರ್ವಸಿದ್ಧಿದಮೀಶ್ವರಂ.
ರಕ್ತನೀರಜತುಲ್ಯಪಾದಪ- ಯೋಜಸನ್ಮಣಿನೂಪುರಂ
ಪತ್ತನತ್ರಯದೇಹಪಾಟನ- ಪಂಕಜಾಕ್ಷಶಿಲೀಮುಖಂ.
ವಿತ್ತಶೈಲಶರಾಸನಂ ಪೃಥುಶಿಂಜಿನೀಕೃತತಕ್ಷಕಂ
ಕೃತ್ತಿವಾಸಸಮಾಶ್ರಯೇ ಮಮ ಸರ್ವಸಿದ್ಧಿದಮೀಶ್ವರಂ.
ಯಃ ಪಠೇಚ್ಚ ದಿನೇ ದಿನೇ ಸ್ತವಪಂಚರತ್ನಮುಮಾಪತೇಃ
ಪ್ರಾತರೇವ ಮಯಾ ಕೃತಂ ನಿಖಿಲಾಘತೂಲಮಹಾನಲಂ.
ತಸ್ಯ ಪುತ್ರಕಲತ್ರಮಿತ್ರಧನಾನಿ ಸಂತು ಕೃಪಾಬಲಾತ್
ತೇ ಮಹೇಶ್ವರ ಶಂಕರಾಖಿಲ ವಿಶ್ವನಾಯಕ ಶಾಶ್ವತ.

 

Ramaswamy Sastry and Vighnesh Ghanapaathi

122.2K
18.3K

Comments Kannada

Security Code

48196

finger point right
ವೇದಧಾರದಿಂದ ನನ್ನ ಜೀವನದಲ್ಲಿ ಬಹಳಷ್ಟು ಬದಲಾವಣೆ ಮತ್ತು ಪಾಸಿಟಿವಿಟಿ ಬಂದಿದೆ. ಹೃತ್ಪೂರ್ವಕ ಧನ್ಯವಾದಗಳು! 🙏🏻 -Anuja Bhat

ಉತ್ತಮವಾದ ಜ್ಞಾನವನ್ನೂ ನೀಡುತ್ತದೆ -ಅಂಬಿಕಾ ಶರ್ಮಾ

ವೇದಗಳು ಮತ್ತು ಪುರಾಣಗಳ ಬಗ್ಗೆ ಚಂದದ ಮಾಹಿತಿಯನ್ನು ಹೊಂದಿದೆ -ಇಂದಿರಾ ಭಟ್

ಅರ್ಥ ಪೂರ್ಣ ತ್ತೋತ್ರಗಳು ಧನ್ಯವಾದಗಳು -User_so1ujr

ನಾಸ್ಟಿಕನನ್ನ ಆಸ್ಟಿಕನಾಗಿ ಮಾಡುವ ವೇದದಾರೆ -User_sotolx

Read more comments

Other languages: EnglishHindiTamilMalayalamTelugu

Recommended for you

ಗೋವಿಂದ ಸ್ತುತಿ

ಗೋವಿಂದ ಸ್ತುತಿ

ಚಿದಾನಂದಾಕಾರಂ ಶ್ರುತಿಸರಸಸಾರಂ ಸಮರಸಂ ನಿರಾಧಾರಾಧಾರಂ ಭವಜಲಧಿ�....

Click here to know more..

ಹನುಮಾನ್ ದ್ವಾದಶ ನಾಮ ಸ್ತೋತ್ರ

ಹನುಮಾನ್ ದ್ವಾದಶ ನಾಮ ಸ್ತೋತ್ರ

ಹನುಮಾನಂಜನಾಸೂನುರ್ವಾಯುಪುತ್ರೋ ಮಹಾಬಲಃ| ರಾಮೇಷ್ಟಃ ಫಲ್ಗುಣಸಖ�....

Click here to know more..

ಸಂಪತ್ತನ್ನು ವ್ಯಕ್ತಪಡಿಸಲು ಶಕ್ತಿಯುತ ಕುಬೇರ ಮಂತ್ರ

ಸಂಪತ್ತನ್ನು ವ್ಯಕ್ತಪಡಿಸಲು ಶಕ್ತಿಯುತ ಕುಬೇರ ಮಂತ್ರ

ಓಂ ಯಕ್ಷಾಯ ಕುಬೇರಾಯ ವೈಶ್ರವಣಾಯ ಧನಧಾನ್ಯಾಧಿಪತಯೇ ಧನಧಾನ್ಯಾದಿ�....

Click here to know more..