ಭೃಗುರ್ವಶಿಷ್ಠಃ ಕ್ರತುರಂಗಿರಾಶ್ಚ ಮನುಃ ಪುಲಸ್ತ್ಯಃ ಪುಲಹಶ್ಚ ಗೌತಮಃ.
ರೈಭ್ಯೋ ಮರೀಚಿಶ್ಚ್ಯವನಶ್ಚ ದಕ್ಷಃ ಕುರ್ವಂತು ಸರ್ವೇ ಮಮ ಸುಪ್ರಭಾತಂ.
ಸನತ್ಕುಮಾರಃ ಸನಕಃ ಸನಂದನಃ ಸನಾತನೋಽಪ್ಯಾಸುರಿಪಿಂಗಲೌ ಚ.
ಸಪ್ತ ಸ್ವರಾಃ ಸಪ್ತ ರಸಾತಲಾನಿ ಕುರ್ವಂತು ಸರ್ವೇ ಮಮ ಸುಪ್ರಭಾತಂ.
ಸಪ್ತಾರ್ಣವಾಃ ಸಪ್ತ ಕುಲಾಚಲಾಶ್ಚ ಸಪ್ತರ್ಷಯೋ ದ್ವೀಪವನಾನಿ ಸಪ್ತ.
ಭೂರಾದಿಕೃತ್ವಾ ಭುವನಾನಿ ಸಪ್ತ ಕುರ್ವಂತು ಸರ್ವೇ ಮಮ ಸುಪ್ರಭಾತಂ.
ಇತ್ಥಂ ಪ್ರಭಾತೇ ಪರಮಂ ಪವಿತ್ರಂ ಪಠೇದ್ ಸ್ಮರೇದ್ ವಾ ಶೃಣುಯಾಚ್ಚ ತದ್ವತ್.
ದುಃಖಪ್ರಣಾಶಸ್ತ್ವಿಹ ಸುಪ್ರಭಾತೇ ಭವೇಚ್ಚ ನಿತ್ಯಂ ಭಗವತ್ಪ್ರಸಾದಾತ್.

 

Ramaswamy Sastry and Vighnesh Ghanapaathi

168.1K
25.2K

Comments Kannada

Security Code

90796

finger point right
ಸನಾತನ ಧರ್ಮದ ಬಗ್ಗೆ ತುಂಬಾ ಒಳ್ಳೆಯ ಮಾಹಿತಿಯನ್ನು ಇಲ್ಲಿ ಪಡೆಯುತ್ತೇನೆ 🙏 -ಹನುಮಂತರಾಯ ಮೇಷ್ಟ್ರಿ

ಸನಾತನ ಧರ್ಮದ ವಿವರಗಳು ಬಹಳ ಚೆನ್ನಾಗಿವೆ -ನಾಗೇಂದ್ರ ಭಟ್

ತಮ್ಮಿಂದ ನೀಡುತ್ತಿರುವ ಜ್ಞಾನ ದೀವಿಗೆ ಅದ್ಬುತ, ಪೂಜೆ ಹೋಮ ಮಂತ್ರಗಳು ಮನಸ್ಸಿಗೆ ನೆಮ್ಮದಿ ನೀಡುತ್ತದೆ. -user_7hytr

ಧರ್ಮದ ಬಗ್ಗೆ ಸುಂದರ ಮಾಹಿತಿಯನ್ನು ನೀಡುತ್ತದೆ 🌸 -ಕೀರ್ತನಾ ಶೆಟ್ಟಿ

ತುಂಬಾ ಉಪಯುಕ್ತ -ಪವಿತ್ರಾ ಹೆಗ್ಡೆ

Read more comments

Other languages: EnglishHindiTamilMalayalamTelugu

Recommended for you

ಲಲಿತಾಂಬಾ ಸ್ತೋತ್ರ

ಲಲಿತಾಂಬಾ ಸ್ತೋತ್ರ

ಸಹಸ್ರನಾಮಸಂತುಷ್ಟಾಂ ದೇವಿಕಾಂ ತ್ರಿಶತೀಪ್ರಿಯಾಂ| ಶತನಾಮಸ್ತುತ�....

Click here to know more..

ಭಾಸ್ಕರ ಅಷ್ಟಕ ಸ್ತೋತ್ರ

ಭಾಸ್ಕರ ಅಷ್ಟಕ ಸ್ತೋತ್ರ

ಶ್ರೀಪದ್ಮಿನೀಶಮರುಣೋಜ್ಜ್ವಲಕಾಂತಿಮಂತಂ ಮೌನೀಂದ್ರವೃಂದಸುರವಂ�....

Click here to know more..

ವ್ಯುಷಿತಾಶ್ವನ ಕಥೆ

ವ್ಯುಷಿತಾಶ್ವನ ಕಥೆ

Click here to know more..